ಬ್ರಾಹ್ಮಿಣಿಗೆ ಒಳ್ಳೆ ಹೆಸರಿದೆ. ಅವರ ಬಗ್ಗೆ ಟೀಕೆ ಮಾಡೋರಿದ್ರೂ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದ್ದಾರೆ. ಒಳ್ಳೆ ಬಿಸಿನೆಸ್ ವುಮನ್ ಆಗಿರೋ ಬ್ರಾಹ್ಮಿಣಿಗೆ ಸಿನಿಮಾ ಅಂದ್ರೆ ತುಂಬಾ ಇಷ್ಟ. ಸಮಯ ಸಿಕ್ಕಾಗ ತೆಲುಗು, ಹಾಲಿವುಡ್ ಸಿನಿಮಾಗಳನ್ನೂ ನೋಡ್ತಾರಂತೆ. ಬಾಲಯ್ಯ ಸಿನಿಮಾ ಅಂದ್ರೆ ಇಷ್ಟ, ಯಾವ ಸಿನಿಮಾನೂ ಮಿಸ್ ಮಾಡಿಕೊಳ್ಳಲ್ಲ. ಆದ್ರೆ ಅವರ ಫೇವರೆಟ್ ಹೀರೋ ಮಾತ್ರ ಬಾಲಯ್ಯ ಅಲ್ಲವಂತೆ.