ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾದ ರಿಯಾಲಿಟಿ ಶೋ ಬಿಗ್ ಬಾಸ್. ಹಾಲಿವುಡ್‌ನಲ್ಲಿ ಬಿಗ್ ಬ್ರದರ್ ಆಗಿ ಶುರುವಾಗಿ, ಇಂಡಿಯಾದಲ್ಲಿ ಬಿಗ್ ಬಾಸ್ ಆಗಿ ಮುಂದುವರಿದ ಈ ಶೋ ಎಲ್ಲಾ ಭಾಷೆಗಳಲ್ಲೂ ಫೇಮಸ್. ಹಿಂದಿಯಲ್ಲಿ 18 ಸೀಸನ್ ಮುಗಿದಿದೆ, ಕನ್ನಡದಲ್ಲಿ 11 ಸೀಸನ್ ಮುಗಿದಿದೆ. ತೆಲುಗು, ತಮಿಳಲ್ಲಿ 8 ಸೀಸನ್ ಮುಗಿದಿದೆ. ಎಲ್ಲಾ ಕಡೆ ಹಿಟ್ ಆಗಿದೆ. ಆದ್ರೆ ಈಗ ಬಿಗ್ ಬಾಸ್‌ಗೆ ಬ್ರೇಕ್ ಬೀಳುತ್ತೆ ಅಂತ ಗಾಳಿಸುದ್ದಿ ಇದೆ.