ಕೊನೆಗೂ ಮಲೈಕಾ ಡಿವೋರ್ಸ್ ಬಗ್ಗೆ ಗುಟ್ಟು ಬಿಟ್ಟು ಕೊಟ್ಟ ಅರ್ಬಾಜ್‌!

Suvarna News   | Asianet News
Published : May 22, 2020, 08:05 PM IST

ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಬಾಲಿವುಡ್‌ನ ಜನಪ್ರಿಯ ದಂಪತಿ ಪೈಕಿ ಒಬ್ಬರು. ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ ನಟಿ ಕಮ್‌ ಮಾಡೆಲ್‌ ಮಲೈಕಾ ಅರೋರಾರನ್ನು ಮದುವೆಯಾಗಿದ್ದರು. ಇವರಿಬ್ಬರಿಗೆ ಒಬ್ಬ ಮಗ ಕೂಡ ಇದ್ದಾನೆ. ಅರ್ಬಾಜ್  ಹಾಗೂ ಮಲೈಕಾ 2016ರಲ್ಲಿ ಬೇರೆಯಾದರು. ಕೊನೆಗೂ ಮಲೈಕಾರ ಮಾಜಿ ಪತಿ ಅರ್ಬಾಜ್‌ ತಮ್ಮ ಡಿವೋರ್ಸ್‌ ಬಗ್ಗೆ ಮಾತಾನಾಡಿದ್ದಾರೆ. ವಿಚ್ಛೇದನಕ್ಕೆ ಕಾರಣ ಏನು? ಅರ್ಜುನ್‌ ಕಪೂರಾ?

PREV
112
ಕೊನೆಗೂ ಮಲೈಕಾ ಡಿವೋರ್ಸ್ ಬಗ್ಗೆ ಗುಟ್ಟು ಬಿಟ್ಟು ಕೊಟ್ಟ ಅರ್ಬಾಜ್‌!

 ಬಾಲಿವುಡ್‌ನ ಫೇಮಸ್‌ ದಂಪತಿಗಳಾಗಿದ್ದ ಮಲೈಕಾ ಅರ್ಬಾಜ್‌.

212

ಮಲೈಕಾ ಅರ್ಬಾಜ್‌  2016 ರಲ್ಲಿ ಬೇರೆಯಾದರು. ವರ್ಷದ ನಂತರ ಡಿವೋರ್ಸ್‌ ಪಡೆದರು.

312

ಇಬ್ಬರೂ ಈಗಲೂ ಒಳ್ಳೆ ಸಂಬಂಧ ಹೊಂದಿದ್ದು, ಮಗ ಅರ್ಹಾನ್ ಸಹ-ಪೋಷಕರಾಗಿ ಜವಬ್ದಾರಿ ನಿರ್ವಹಿಸುತ್ತಿದ್ದಾರೆ.

412

ಚಾಟ್ ಶೋವೊಂದರಲ್ಲಿ ಮಲೈಕಾ ಅರೋರಾರ ಜೊತೆ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ ಅರ್ಬಾಜ್‌ ಖಾನ್‌. 

512

ಅರ್ಬಾಜ್ ಖಾನ್ ಮಲೈಕಾ ಅರೋರಾ ಹಾಗೂ ಅವರ ಡಿವೋರ್ಸ್‌ ಬಗ್ಗೆ ಬಗ್ಗೆ ಮಾತನಾಡುತ್ತಾ,'ಎಲ್ಲವೂ ಚೆನ್ನಾಗಿಯೇ ಇದೆ ಎಂದು ಕಾಣುತ್ತಿತ್ತು. ಆದರೆ ಅದು ಕುಸಿಯಿತು' ಎಂದಿದ್ದಾರೆ.

612

ತಮ್ಮ ಜೀವನ ತಮಗೆ ಎಂದು ಯೋಚಿಸುವ ವ್ಯಕ್ತಿಗಳಿಗೆ ತಮ್ಮದೇ ದಾರಿಯಲ್ಲಿ ನಡೆಯಲು ಡಿವೋರ್ಸ್ ಒಳ್ಳೆ ದಾರಿಯಾಗುತ್ತದೆ, ಎಂದಿದ್ದರು ಅರ್ಬಾಜ್.

712

ಅವರ ಡಿವೋರ್ಸ್‌ ನಂತರವೂ  ಇತರರೊಂದಿಗೆ ಮದುವೆಯನ್ನು ಶಿಫಾರಸು ಮಾಡುತ್ತಾರೆ, 'ಖಂಡಿತ, ನಾನು ಬಯಸುತ್ತೇನೆ. ಈ ಸಂಸ್ಥೆ ನೂರಾರು ಮತ್ತು ಸಾವಿರಾರು ವರ್ಷಗಳಿಂದ ಮುಂದುವರೆದಿದೆ. ನೀವು ಸಾಯುವಿರಿ ಎಂದು ನಿಮಗೆ ತಿಳಿದಿದ್ದರೂ ನೀವು ಜೀವನವನ್ನು ನಿಲ್ಲಿಸುವುದಿಲ್ಲ. ಸಹಜವಾಗಿ, ಸಮಯ ಬದಲಾಗುತ್ತಿದೆ, ಹಿಂದಿನ ಕಾಲದಲ್ಲಿಯೂ ಜನರು ಮದುವೆಯಾಗುತ್ತಿರಲಿಲ್ಲ' ಎಂದಿದ್ದಾರೆ ಸಲ್ಮಾನ್‌ ಖಾನ್‌ರ ಸಹೋದರ.

812

ಈಗ, ಮಲೈಕಾ ಮತ್ತು ಅರ್ಬಾಜ್ ಇಬ್ಬರೂ ತಮ್ಮ ಜೀವನದಲ್ಲಿ ಮೂವ್‌ ಅನ್‌ ಆಗಿದ್ದಾರೆ.

912

ಅರ್ಬಾಜ್ ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿಯೊಂದಿಗೆ, ಮತ್ತು ಮಲೈಕಾ ಅರ್ಜುನ್ ಕಪೂರ್ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿದ್ದಾರೆ.   

1012

ಆದರೆ ಮಲೈಕಾ ಮತ್ತು ಅರ್ಜುನ್ ಇನ್ನೂ  ತಮ್ಮ ಸಂಬಂಧವನ್ನು ಅಧಿಕೃತವಾಗಿ ಕನ್ಫರ್ಮ್‌ ಮಾಡಿಲ್ಲ.

1112

ಮಾಜಿ ಪತ್ನಿ ಮಲೈಕಾ ಮತ್ತು ಅರ್ಜುನ್  ಸಂಬಂಧದ   ಪ್ರಶ್ನೆಗೆ  'ಪಾಜಿ, ನೀವು ತುಂಬಾ ಬುದ್ಧಿವಂತ ಪ್ರಶ್ನೆ ಕೇಳಿದ್ದೀರಾ, ತುಂಬಾ ಶ್ರಮ ವಹಿಸಿದ್ದೀರಾ, ಇಡೀ ರಾತ್ರಿ ಇದಕ್ಕಾಗಿ ಕಳೆದಿದ್ದೀರಾ' ಎಂದು ಅರ್ಬಾಜ್ ರಿಪೋರ್ಟರ್‌ಗಳಿಗೆ ಪ್ರತಿಕ್ರಿಯಿಸಿದರು.

1212

'ಪಾಜಿ ನಿಮ್ಮ ಪ್ರಶ್ನೆಗೆ ನಾನು ಉತ್ತರ ನೀಡಬೇಕು ಆದರೆ ನೀವು ಯೋಚಿಸಲು ಇಷ್ಟು ಸಮಯ ತೆಗೆದು ಕೊಂಡಿದ್ದೀರಾ. ನನಗೂ ಸಮಯ ಸ್ಪಲ್ಪ ಸಮಯ ಕೊಟಿ. ನಾಳೆ ಹೇಳಿದರೆ ಆಗುತ್ತದೆಯೇ? ' ಎಂದು ಜೋಕ್‌ ಮಾಡುವ ಮೂಲಕ ತಳ್ಳಿ ಹಾಕಿದರು ಅರ್ಬಾಜ್‌ ಖಾನ್‌.

click me!

Recommended Stories