ಆ ಸಮಯದಲ್ಲಿ ಅನುಷ್ಕಾ ಶರ್ಮಾ ಪ್ರಮುಖ ಟ್ಯಾಬ್ಲಾಯ್ಡ್‌ಗೆ ಸಂದರ್ಶನವೊಂದನ್ನು ನೀಡಿ, 'ದೀಪಿಕಾ ಮತ್ತು ನನ್ನ ನಡುವೆ ಯಾವುದೇ ಹೋಲಿಕೆ ಇಲ್ಲ. ಯಾವುದೇ ಸಂಪರ್ಕವಿಲ್ಲ, ನಮ್ಮನ್ನು ಏನೂ ಲಿಂಕ್ ಮಾಡುವುದಿಲ್ಲ ನಾವು ವಿಭಿನ್ನ ರೀತಿಯ ಸಿನಿಮಾಗಳನ್ನು ಮಾಡುತ್ತೇವೆ. ಅವಳು ನನಗಿಂತ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ. ನಾನು ತುಂಬಾ ಚ್ಯೂಸಿ. ನನ್ನ ಹಾದಿಗೆ ಬಂದ ಎಲ್ಲಾ ಪಾತ್ರವನ್ನು ನಾನು ಆರಿಸಿಕೊಂಡಿಲ್ಲ' ಎಂದು ಹೇಳಿದ್ದರು.