Published : Nov 09, 2019, 03:47 PM ISTUpdated : Nov 09, 2019, 03:52 PM IST
ಮೋಸ್ಟ್ ಸೆಲಬ್ರಿಟಿ ಕಪಲ್ ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ ಇತ್ತೀಚಿಗೆ ಭೂತಾನ್ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಪ್ರಕೃತಿ, ಪ್ರಾಣಿಗಳ ಜೊತೆ ಎಂಜಾಯ್ ಮಾಡಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಕೊಂಚ ಬಿಡುವು ತೆಗೆದುಕೊಂಡು ಒಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಾರೆ. ಈ ಬಾರಿಯ ಬರ್ತಡೇಯನ್ನು ವಿರಾಟ್ ಕೊಹ್ಲಿ ಭೂತಾನ್ ನಲ್ಲಿ ಆಚರಿಸಿಕೊಂಡಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ನೋಡಿ.