111
ಬಾಲಿವುಡ್‌ನಲ್ಲಿ ಬಯೋಪಿಕ್‌ಗಳ ಹಂಗಾಮ ಶುರುವಾಗಿದೆ. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಬ್ಯಾಟ್ ಹಿಡಿದು ಫೀಲ್ಡಿಗಿಳಿದಿದ್ದಾರೆ.

Subscribe to get breaking news alertsSubscribe 211
ಮಹಿಳಾ ಕ್ರಿಕೆಟ್ ತಂಡದ ವೇಗಿ ಜೂಲನ್ ಗೋಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

311
ಪತಿಯ ಅನುಷ್ಕಾ ಬ್ಯಾಟ್ ಹಿಡಿದು ಈಡನ್ ಮೈದಾನದಲ್ಲಿ ಪ್ರಾಕ್ಟೀಸ್ ಶುರು ಮಾಡಿದ್ದಾರೆ.

411
ಅನುಷ್ಕಾ ಜೂಲನ್ ರೀತಿಯಲ್ಲೇ ಹೇರ್‌ಸ್ಟೈಲ್ ಮಾಡಿಸಿಕೊಂಡಿಸಿದ್ದಾರೆ.

511
2018 ರಲ್ಲಿ ಜೀರೋ ಸಿನಿಮಾದಲ್ಲಿ ನಟಿಸಿದ್ದು ಇವರ ಕೊನೆಯ ಸಿನಿಮಾ

611
ಅನುಷ್ಕಾ ಶರ್ಮಾ ಇವಾನ್ ರೋಡ್ರಿಗೂಸ್ ಬಳಿ ಕೋಚಿಂಗ್ ಪಡೆಯುತ್ತಿದ್ದಾರೆ.

711
ಜೂಲನ್ ಗೋಸ್ವಾಮಿ ಮಹಿಳಾ ಕ್ರಿಕೆಟ್ ತಂಡದ ವೇಗಿ ಎಂದೇ ಫೇಮಸ್

811
ಈಗಾಗಲೇ ತಾಪ್ಸಿ ಪನ್ನು ಮಿಥಾಲಿ ರಾಜ್ ಅವರ ಬಯೋಪಿಕ್ 'ಶಬಾಶು ಮಿಥು' ನಲ್ಲಿ ಕಾಣಿಸಿಕೊಂಡಿದ್ದಾರೆ.

911
ಜೂಲನ್ ಗೋಸ್ವಾಮಿ ಬಯೋಪಿಕ್‌ಗೆ 'ಚಕ್‌ದಾಹ ಎಕ್ಸ್‌ಪ್ರೆಸ್' ಎಂದು ಟೈಟಲ್ ಇಡಲಾಗುತ್ತದೆ.

1011
ಜೂಲನ್ 182 ಏಕದಿನ ಪಂದ್ಯದಲ್ಲಿ 225 ವಿಕೆಟ್, 10 ಟೆಸ್ಟ್‌ಗಳಲ್ಲಿ 40 ವಿಕೆಟ್‌ಗಳನ್ನು ಪಡೆದಿದ್ದಾರೆ.

1111
ಅನುಷ್ಕಾ ಈ ಸಿನಿಮಾಗಾಗಿ ತಯಾರಿ ಶುರು ಮಾಡಿದ್ದಾರೆ