ಇಂಗ್ಲೆಂಡ್‌ ಬೀದಿಗಳಲ್ಲಿ ಎಂಜಾಯ್‌ ಮಾಡುತ್ತಿರುವ ವಿರುಷ್ಕಾ ಫೋಟೋ ವೈರಲ್‌!

Suvarna News   | Asianet News
Published : Jul 19, 2021, 01:24 PM IST

ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಈ ದಿನಗಳಲ್ಲಿ ಪತಿ ವಿರಾಟ್‌ ಕೊಹ್ಲಿ ಜೊತೆ ಇಂಗ್ಲೆಂಡ್‌ನಲ್ಲಿದ್ದಾರೆ. ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅನುಷ್ಕಾ ಮತ್ತು ವಿರಾಟ್ ಕೊಹ್ಲಿಯ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಇತ್ತೀಚಿನ ಪೋಸ್ಟ್ ಯುಕೆ ಬೀದಿಗಳಲ್ಲಿ ಇಬ್ಬರೂ ಓಡಾಡುತ್ತಿರುವುದು ಕಂಡುಬರುತ್ತದೆ. ಈ ಫೋಟೋಗಳಿಗೆ ಫ್ಯಾನ್ಸ್ ಕಾಲೆಳೆದಿದ್ದಾರೆ. ಈ ಕಪಲ್‌ನ ಕ್ಯೂಟ್‌ ಫೋಟೋ ಸಖತ್‌ ವೈರಲ್‌ ಆಗಿದೆ.

PREV
19
ಇಂಗ್ಲೆಂಡ್‌ ಬೀದಿಗಳಲ್ಲಿ ಎಂಜಾಯ್‌ ಮಾಡುತ್ತಿರುವ ವಿರುಷ್ಕಾ ಫೋಟೋ ವೈರಲ್‌!

ಇನ್ಸ್ಟಾಗ್ರಾಮ್‌ನಲ್ಲಿ ಅನುಷ್ಕಾ ಫೋಟೋಗಳನ್ನು ಹಂಚಿಕೊಂಡಿದ್ದು, ವಿರಾಟ್ ಜೊತೆ ಯುಕೆ ಬೀದಿಗಳಲ್ಲಿ ಸುತ್ತಾಡುತ್ತಿರುವುದನ್ನು ಕಾಣಬಹುದು.

29

ಒಂದು ಫೋಟೋದಲ್ಲಿ, ವಿರಾಟ್ ಕ್ಯಾಮೆರಾಗೆ ಬೆನ್ನು ಮಾಡಿದ್ದಾರೆ. ಇನ್ನೊಂದರಲ್ಲಿ ಪತಿಯನ್ನು ನೋಡಿ ಅನುಷ್ಕಾ ನಗುತ್ತಿದ್ದಾರೆ.

39

ವಿರಾಟ್ ಜೀನ್ಸ್‌ನೊಂದಿಗೆ ಕಪ್ಪು ಸ್ವೆಟರ್‌ನಲ್ಲಿ ಧರಿಸಿದ್ದರೆ, ಅನುಷ್ಕಾ ಹಸಿರು ಸ್ವೆಟರ್‌ನೊಂದಿಗೆ ಡಾರ್ಕ್‌ ಬ್ಲ್ಯೂ ಡೆನಿಮ್ ಜೀನ್ಸ್‌ನಲ್ಲಿ  ಕಂಡುಬಂದಿದ್ದಾರೆ. 

49

ಕ್ಲೋವರ್ ವೂಟನ್ ಅನುಷ್ಕಾ ಮತ್ತು ವಿರಾಟ್‌ ಫೋಟೋಗಳನ್ನು ಕ್ಲಿಕ್‌ ಮಾಡಿದ್ದಾರೆ.

59

ಫ್ಯಾನ್ಸ್‌ ಫೋಟೋಗಳನ್ನು ಸಖತ್‌ ಲೈಕ್‌ ಮಾಡಿದ್ದು ಇಮೋಜಿಗಳನ್ನು ಬಳಸಿ, ಕಾಮೆಂಟ್‌ ಮಾಡಿದ್ದಾರೆ.

69

ಕ್ಯೂಟ್‌ ಫ್ಯಾನ್‌, ಅಮೇಂಜಿಗ್‌, ಕ್ಯೂಟೀಸ್ಸೆ ಎಂದು ಕಾಮೆಂಟ್‌ ಮಾಡಿದ್ದಾರೆ.

79

ಇತ್ತೀಚೆಗೆ, ಅನುಷ್ಕಾ ಮತ್ತು ವಿರಾಟ್ ತಮ್ಮ ಮಗಳು ವಮಿಕಾ ಅವರ 6ನೇ ತಿಂಗಳ ಹುಟ್ಟು ಹಬ್ಬವನ್ನು ಲಂಡನ್‌ನಲ್ಲಿ ಆಚರಿಸಿದ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದರು.

89

ಅನುಷ್ಕಾ ಮತ್ತು ವಿರಾಟ್ ಮಗಳು ವಮಿಕಾ ಜೊತೆ ಪಾರ್ಕ್‌ನಲ್ಲಿ ಎಂಜಾಯ್‌ ಮಾಡುತ್ತಿರುವ ಮುದ್ದಾದ ಫೊಟೋಗಳು ವೈರಲ್ ಆಗಿವೆ. 

99

ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಟೀಮ್ ಇಂಡಿಯಾ ಜೊತೆ ಹೋಗಿದ್ದ ಈ ದಂಪತಿಗಳು ಜೂನ್‌ನಿಂದ ಯುಕೆಯಲ್ಲಿದ್ದಾರೆ. ಆಗಸ್ಟ್ 4 ರಿಂದ ಮುಂದಿನ ಮ್ಯಾಚ್‌ಗಳು ಪ್ರಾರಂಭವಾಗಲಿದೆ.

click me!

Recommended Stories