ಸುಶಾಂತ್‌ ಮಾಜಿ ಗೆಳತಿ ಅಂಕಿತಾ ಹಾಗು ವಿಕ್ಕಿ ಜೈನ್‌ ಮದುವೆ ಶೀಘ್ರದಲ್ಲೇ?

Suvarna News   | Asianet News
Published : Jan 26, 2021, 07:35 PM IST

ಈ ದಿನಗಳಲ್ಲಿ ಬಾಲಿವುಡ್‌ನಲ್ಲಿ ಮದುವೆ ಸೀಸನ್‌ ನೆಡೆಯುತ್ತಿದೆ. ಇತ್ತೀಚೆಗೆ ವರುಣ್ ಧವನ್ ತನ್ನ ಗೆಳತಿ ನತಾಶಾ ದಲಾಲ್ ಜೊತೆ ವಿವಾಹವಾದರು. ನಂತರ ಶಕ್ತಿ ಕಪೂರ್ ಅವರ ಪುತ್ರಿ ಶ್ರದ್ಧಾ ಕಪೂರ್ ಸಹ ಸಪ್ತಪದಿ ತುಳಿಯಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಇದರ ನಡುವೆ ಸುಶಾಂತ್‌ ಸಿಂಗ್‌ ಮಾಜಿ ಗಳತಿ, ಪವಿತ್ರಾ ರಿಶ್ತಾ ಖ್ಯಾತಿಯ ಅಂಕಿತಾ ಲೋಖಂಡೆ ಮದುವೆ ಕೂಡ ಶೀಘ್ರದಲ್ಲೇ ನೆಡೆಯಲಿದೆ ಎಂಬ ಸುದ್ದಿ ವೈರಲ್‌ ಆಗಿದೆ.

PREV
111
ಸುಶಾಂತ್‌ ಮಾಜಿ ಗೆಳತಿ ಅಂಕಿತಾ ಹಾಗು ವಿಕ್ಕಿ ಜೈನ್‌ ಮದುವೆ ಶೀಘ್ರದಲ್ಲೇ?

ಕೆಲವು ತಿಂಗಳ ಹಿಂದೆ, ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಅವರ ನಿಶ್ಚಿತಾರ್ಥದ ಸುದ್ದಿ ಎಲ್ಲರ ಗಮನ ಸೆಳೆದಿತ್ತು. 

211

ಅಂಕಿತಾ ಲೋಖಂಡೆ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ತಮ್ಮ ಕೈಯಲ್ಲಿನ ಮೆಹಂದಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

311

ಈಗ ಆಂಕಿತಾ ಶೇರ್‌ ಮಾಡಿಕೊಂಡಿರುವ ಫೋಟೋಗಳು ನೋಡಿದರೆ ಅವರ ಮೆಹಂದಿ ಸೆರೆಮನಿ ಆಗಿದೆ ಎಂದು ಅನಿಸುತ್ತದೆ. 

411

ಕೈ ಯಲ್ಲಿ ಮೆಹಂದಿ ಜೊತೆ ಹೂವಿನ ಕಿವಿಯೋಲೆ, ಹೆಡ್‌ ಬ್ಯಾಂಡ್‌ ಹಾಗೂ ಸರ ಧರಿಸಿದ್ದಾರೆ ಅಂಕಿತಾ. 

511

ವಿಕ್ಕಿ ಜೈನ್‌ ಹೆಸರಿನ ಮೆಹಂದಿ ಹಚ್ಚಿಕೊಂಡಿರುವ ಅಂಕಿತಾ ತುಂಬಾ ಖುಷಿಯಾಗಿರುವುದನ್ನು ಕಾಣಬಹುದು. 

611

ಅಕಿಂತಾ ಹಗ್‌ ಮಾಡಿರುವ ಗೆಳತಿ ಅವರ ಪವಿತ್ರ ರಿಷ್ತಾ ಧಾರವಾಹಿಯ ಕೋ ಸ್ಟಾರ್‌ ಆಶಿತಾ ಧವನ್‌. 

711

ಅಂಕಿತಾ ಮತ್ತು ವಿಕಿ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದು, ಶೀಘ್ರದಲ್ಲೇ ಇಬ್ಬರೂ ಮದುವೆಯಾಗಲಿದ್ದಾರೆ. ಇಬ್ಬರೂ ಹೆಚ್ಚಾಗಿ ಪರಸ್ಪರರ ಫ್ಯಾಮಿಲಿ ಫಂಕ್ಷನ್‌ಗಳಲ್ಲಿ ಕಂಡುಬರುತ್ತಾರೆ.

811

ಮೊದಲು ಅಂಕಿತಾ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟ್ ಮಾಡುತ್ತಿದ್ದು, ಇವರ ಲವ್ ಸ್ಟೋರಿ ಪವಿತ್ರ ರಿಷ್ತಾ ಧಾರಾವಾಹಿ ಮೂಲಕ ಪ್ರಾರಂಭವಾಯಿತು. 

911

ಇಬ್ಬರೂ ಲೈವ್-ಇನ್ ನಲ್ಲಿ ಬಹಳ ಕಾಲ ಇದ್ದರು. ಆದರೆ ನಂತರ ಬೇರೆಯಾದರು.ಇದರ ನಂತರ, ವಿಕ್ಕಿ ಜೈನ್ ಅಂಕಿತಾರ ಜೀವನಕ್ಕೆ ಬಂದರು.  

1011

ಈ ಸಮಯದಲ್ಲಿ ಅಂಕಿತಾ ಯಾವುದೇ ಸಿನಿಮಾ ಅಥವಾ ಟಿವಿ ಪ್ರಾಜೆಕ್ಟ್‌ ಹೊಂದಿಲ್ಲ. 

1111

ಅವರು ಮಣಿಕರ್ಣಿಕಾ ಮತ್ತು ಬಾಘಿ 3 ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.  

click me!

Recommended Stories