ನ್ಯಾಶನಲ್‌ ಆವಾರ್ಡ್‌ ಸ್ವಿಕರಿಸುವಾಗ ಕಂಗನಾಗೆ ಡಿಸೈನರ್‌ ಡ್ರೆಸ್‌ ಖರೀದಿಸೋಕು ಹಣವಿರಲಿಲ್ಲ

Published : Jan 26, 2021, 04:50 PM ISTUpdated : Jan 26, 2021, 04:57 PM IST

2008 ರ ಫ್ಯಾಷನ್‌ ಸಿನಿಮಾದ ಪಾತ್ರಕ್ಕಾಗಿ ಗೆದ್ದ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಸಂದರ್ಭದಲ್ಲಿ ಡಿಸೈನರ್ ಡ್ರೆಸ್‌ ಖರೀದಿಸಲು ತನ್ನ ಬಳಿ ಹಣವಿರಲಿಲ್ಲ ಎಂದು ಕಂಗನಾ ರಣಾವತ್‌ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

PREV
18
ನ್ಯಾಶನಲ್‌ ಆವಾರ್ಡ್‌ ಸ್ವಿಕರಿಸುವಾಗ ಕಂಗನಾಗೆ ಡಿಸೈನರ್‌ ಡ್ರೆಸ್‌ ಖರೀದಿಸೋಕು ಹಣವಿರಲಿಲ್ಲ

2008 ರಲ್ಲಿ ಕಂಗನಾ ರಣಾವತ್‌ ಮೊದಲ ನ್ಯಾಶನಲ್‌ ಆವಾರ್ಡ್‌ ಪಡೆದರು. ಫ್ಯಾಷನ್‌ ಸಿನಿಮಾದ ಪಾತ್ರಕ್ಕಾಗಿ ಗೆದ್ದ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತ್ತಿ ಪ್ರತಿಭಾ ಪಾಟೀಲ್ ಅವರಿಂದ ಪಡೆದರು.

28

ಕಂಗನಾರ ಫ್ಯಾನ್‌ ಪೇಜ್‌ನಲ್ಲಿ, ಪ್ರತಿಭಾ ಪಾಟೀಲ್ ಅವರಿಂದ ಪ್ರಶಸ್ತಿ ಸ್ವೀಕರಿಸುವ ಫೋಟೋವನ್ನು ಕ್ಯಾಪ್ಷನ್‌ ಜೊತೆ ಶೇರ್‌ಮಾಡಲಾಗಿದೆ.

38

'11 ವರ್ಷಗಳ ಹಿಂದೆ ಈ ದಿನ, 56 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕಂಗನಾ ರಣಾವತ್  ಮಧುರ್ ಭಂಡಾರ್ಕರ್ ಅವರ ಫ್ಯಾಷನ್‌ನಲ್ಲಿ  ಶೋನಾಲಿ ಗುಜ್ರಾಲ್ ಪಾತ್ರದ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ' ಎಂದು ಫೋಟೋ  ಜೊತೆ ಬರೆಯಲಾಗಿದೆ. 

48

'ಮೊದಲ ರಾಷ್ಟ್ರೀಯ ಪ್ರಶಸ್ತಿ, ಇದಕ್ಕೆ ಅಂಟಿದ ಅನೇಕ ವಿಶೇಷ ನೆನಪುಗಳಿವೆ. ಮಹಿಳಾ ಅಧ್ಯಕ್ಷರಿಂದ ಮಹಿಳಾ ಕೇಂದ್ರಿತ ಚಿತ್ರಕ್ಕೆ ಗೌರವವನ್ನು ಪಡೆದ ಕಿರಿಯ ನಟಿಯರಲ್ಲಿ ನಾನೂ ಒಬ್ಬಳು. ನನ್ನ ಸೂಟ್ ನಾನೇ  ವಿನ್ಯಾಸಗೊಳಿಸಿದೆ. ವಿಶೇಷವಾದದ್ದನ್ನು ಖರೀದಿಸಲು ಸಾಕಷ್ಟು ಹಣ ಇರಲಿಲ್ಲ, ಸೂಟ್ ಕೆಟ್ಟದಾಗಿರಲಿಲ್ಲ... ಅಲ್ವಾ?' ಎಂದು ಕಂಗನಾ ಟ್ವಿಟರ್‌ನಲ್ಲಿ ಇದರ ಬಗ್ಗೆ ಪ್ರತಿಕ್ರಿಯಿಸಿ ಬರೆದಿದ್ದಾರೆ.

58

ಅವರು ಎಥ್ನಿಕ್‌ ಅನಾರ್ಕಲಿ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಆಗಿನ ರಾಷ್ಟ್ರಪತಿಯಿಂದ ಪ್ರಮಾಣಪತ್ರವನ್ನು ಸ್ವೀಕರಿಸಿದರು.   

68

ಫ್ಯಾಷನ್‌ನಲ್ಲಿ ಶೋನಾಲಿ ಗುಜ್ರಾಲ್ ಪಾತ್ರಕ್ಕಾಗಿ ನಟಿಗೆ ಅತ್ಯುತ್ತಮ ಪೋಷಕ ನಟಿ ನ್ಯಾಶನಲ್‌ ಆವಾರ್ಡ್‌ ಪಡೆದರು.  

78

ಪ್ರಸ್ತುತ ಕಂಗನಾ ಮಧ್ಯಪ್ರದೇಶದಲ್ಲಿ ಧಾಕಡ್‌ ಸಿನಿಮಾ ಶೂಟಿಂಗ್‌ನಲ್ಲಿ ಬ್ಯಸಿಯಾಗಿದ್ದಾರೆ. 

88

ಇತ್ತೀಚೆಗೆ ಈ ಆಕ್ಷನ್‌ ಥ್ರಿಲ್ಲರ್‌ನ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಶೇರ್‌ ಮಾಡಿಕೊಂಡಿದ್ದರು. ಏಜಂಟ್‌ ಅಗ್ನಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳುತ್ತಿರುವ ಚಿತ್ರ 2021ರ ಆಕ್ಟೋಬರ್‌ 1ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಆನೌನ್ಸ್‌ ಮಾಡಿದ್ದರು. 

click me!

Recommended Stories