ಸುಶಾಂತ್ ಸಿಂಗ್ ರಜಪೂತ್ ತಂದೆ ಕೆಕೆ ಸಿಂಗ್ ನಟಿ ರಿಯಾ ಚಕ್ರವರ್ತಿ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ನಟಿ ವಿವಾದಕ್ಕೆಡೆಯಾಗುತ್ತಲೇ ಇದ್ದಾರೆ. ಇದೀಗ ಕಿರುತೆರೆ ನಟಿ, ಸುಶಾಂತ್ ಮಾಜಿ ಗೆಳತಿಯನ್ನು ವಿಧವೆ ಎಂದು ಕರೆದಿದ್ದಾರೆ
ರಿಯಾಳ ವಾಟ್ಸಾಪ್ ಚಾಟ್ ಲೀಕ್ ಆದ ನಂತರ ನಟಿಯ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಡ್ರಗ್ಸ್ ಡೀಲಿಂಗ್‌ನಲ್ಲೂ ನಟಿಯ ವಿರುದ್ಧ ಎನ್‌ಸಿಬಿ ಕೇಸ್ ದಾಖಲಿಸಿದ್ದಾರೆ.
ರಿಯಾ ಚಕ್ರವರ್ತಿ ಬ್ರೇಕ್‌ಅಪ್ ಆಗಿ ನಾಲ್ಕು ವರ್ಷ ಕಾಂಟಾಕ್ಟ್‌ನಲ್ಲಿರದಿದ್ದರೆ ನನ್ನ ಬಗ್ಗೆ ಅಂಕಿತಾ ಏಕೆ ಆರೋಪ ಮಾಡಬೇಕು ಎಂದಿ ರಿಯಾ ಪ್ರಶ್ನಿಸಿದ್ದಾರೆ.
ಕಿರುತೆರೆ ನಟಿ ಅಂಕಿತಾ ಲೋಖಂಡೆ ಬಗ್ಗೆ ಅಸಮಾಧಾನ ಹೊರ ಹಾಕಿದ ನಟಿ ಅಂಕಿತಾ ಸುಶಾಂತ್‌ನ ವಿಧವೆಯಂತೆ ಮಾಡುತ್ತಿದ್ದಾಳೆ ಎಂದಿದ್ದಾರೆ.
ಸುಶಾಂತ್ ನೀಡಿದ ಫ್ಲಾಟ್‌ನಲ್ಲಿ ಬದುಕುತ್ತಿದ್ದಾಳೆ. ಈದಕ್ಕೆ ಸಂಬಂಧಿಸಿ ನಾನೇನಾದರೂ ಸುಶಾಂತ್‌ನನ್ನು ತಡೆದಿದ್ದೇನಾ ಎಂದು ಪ್ರಶ್ನಿಸಿದ್ದಾರೆ.
ಕಿರುತೆರೆ ನಟಿ ಅಂಕಿತಾ ಲೋಖಂಡೆ ಸುಶಾಂತ್ ಸಾವಿನ ಪ್ರಕರಣ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದರು
ಪವಿತ್ರ ರಿಶ್ತಾ ಧಾರವಾಹಿಯಲ್ಲಿ ಒಟ್ಟಿಗೆ ನಟಿಸಿದ ರಿಯಾ ಹಾಗೂ ಸುಶಾಂತ್ ಹಿಂದೆ ರಿಲೇಷನ್‌ಶಿಪ್‌ನಲ್ಲಿದ್ದರು
ಆ ನಂತರ ಇಬ್ಬರ ನಡುವೆ ಬ್ರೇಕ್‌ಅಪ್ ಆಗಿತ್ತು. ಈಗ ಅಂಕಿತಾರಾ ನಿಶ್ಚಿತಾರ್ಥವೂ ನೆರವೇರಿದೆ
ಅಂಕಿತಾ ಫ್ಲಾಟ್ ಇಎಂಐ ಸುಶಾಂತ್ ಕಟ್ಟುತ್ತಿದ್ದಾನೆ ಎಂಬ ಆರೋಪಕ್ಕೆ ಸಾಕ್ಷಿ ಸಮೇತ ಉತ್ತರಿಸಿ, ತನ್ನ ಫ್ಲಾಟ್ ತನ್ನದೇ ಹೆಸರಲ್ಲಿದ್ದು, ನಾನೇ ಇಎಂಐ ಕಟ್ಟುತ್ತಿದ್ದೇನೆಂದು ಅಂಕಿತಾ ಹೇಳಿದ್ದರು