ಅನನ್ಯಾ ಪಾಂಡೆಯ ಹಾಟ್‌ ಫೋಟೋಶೂಟ್‌ ವೈರಲ್‌

Published : Nov 19, 2022, 05:14 PM IST

ಅನನ್ಯಾ ಪಾಂಡೆ (Ananya Panday) ಬಾಲಿವುಡ್‌ಗೆ ಕಾಲಿಟ್ಟು ನಾಲ್ಕು ವರ್ಷಗಳಾಗಿವೆ. ಆದರೆ ಇನ್ನೂ ತೆರೆ ಮೇಲೆ ತಮ್ಮ ಛಾಪು ಮೂಡಿಸಲು ಹರಸಾಹಸ ಪಡುತ್ತಲೇ ಇದ್ದಾರೆ. ಬೋಲ್ಡ್  ಬಟ್ಟೆಗಳ ಕಾರಣದಿಂದ ಆಗಾಗ ಮುಖ್ಯಾಂಶಗಳಲ್ಲಿರುತ್ತಾರೆ. ನಾಲ್ಕು ವರ್ಷಗಳಲ್ಲಿ ನಾಲ್ಕು ಸಿನಿಮಾ ಕೊಟ್ಟ ಅನನ್ಯಾ ಪಾಂಡೆ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಅನನ್ಯಾ ಪಾಂಡೆಯ್ ಹಾಟ್ ಫೋಟೋಶೂಟ್  ಫೋಟೋಗಳು ಇಲ್ಲಿವೆ.

PREV
18
 ಅನನ್ಯಾ ಪಾಂಡೆಯ ಹಾಟ್‌ ಫೋಟೋಶೂಟ್‌ ವೈರಲ್‌

ಅನನ್ಯಾ ಪಾಂಡೆ ಅವರ ಕಡೆಯಿಂದ ಒಂದು ಹಿಟ್ ಚಿತ್ರ ವಿಲ್ಲದೆ ಇರಬಹುದು ಆದರೂ ಅವರು ಉದ್ಯಮದಲ್ಲಿ ಜನಪ್ರಿಯ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು. 

 

28

ಅವರು ನಟನೆಯಲ್ಲಿ ಗಮನ ಸೆಳೆಯದೆ ಇದ್ದರೂ,  ಖಂಡಿತವಾಗಿಯೂ ತಮ್ಮ ಫ್ಯಾಶನ್ ಸೆನ್ಸ್‌ನಿಂದ ಜನರನ್ನು ಮೆಚ್ಚಿಸಿದ್ದಾರೆ. ಇತ್ತೀಚೆಗಷ್ಟೇ ಅನನ್ಯಾ ವಿಭಿನ್ನ ರೀತಿಯ ಬಿಕಿನಿ ಶೂಟ್ ಮಾಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

 

38

ಅನನ್ಯಾ ಆಗಾಗ್ಗೆ ತನ್ನ ಅದ್ಭುತ  ಲುಕ್ ಕಾರಣದಿಂದಾಗಿ ನೆಟಿಜನ್‌ಗಳ ನಿದ್ರೆ ಕೆಡಿಸುತ್ತಿರುತ್ತಾರೆ. ಅವರು ತಮ್ಮ ಡ್ರೆಸ್ಸಿಂಗ್ ಸ್ಟೈಲ್‌ನಿಂದ ಸಾಕಷ್ಟು ಫ್ಯಾನ್ಸ್ ಗಳಿಸಿದ್ದಾರೆ. ಅನನ್ಯಾರ ಇತ್ತೀಚಿಗಿನ ಫೋಟೋಶೂಟ್‌ ಸಖತ್ ವೈರಲ್ ಆಗಿದೆ.

 

48

ಅನನ್ಯಾ  ಬಿಕಿನಿನಲ್ಲಿ ತಮ್ಮ ಹೊಸ ಫೋಟೋಶೂಟ್‌ಗೆ ಪೋಸ್‌ ನೀಡಿದ್ದಾರೆ. ಪರ್ಫೆಕ್ಟ್ ಬಿಕಿನಿ ಬಾಡಿ ಹೊಂದಿರುವ ಅನನ್ಯಾ ಅವರ ಫಿಗರ್ ಹಾಗೂ ಬಿಕಿನಿ  ಆವತಾರಕ್ಕೆ ಫ್ಯಾನ್ಸ್‌  ಫುಲ್‌ ಫಿದಾ ಆಗಿದ್ದಾರೆ.  

 

58

ಅನನ್ಯಾ ಪಾಂಡೆ 2019 ರಲ್ಲಿ ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್ 2 ಮೂಲಕ ದೊಡ್ಡ ಪರದೆಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ  ನಟನೆಗಿಂತ ಹೆಚ್ಚು ಬೋಲ್ಡ್‌ನೆಸ್‌ಗಾಗಿ ಸುದ್ದಿಯಾದರು. ಆದರೂ ಚಿತ್ರ ಫ್ಲಾಪ್ ಆಗಿತ್ತು

 

68

ನಂತರ, ಚಂಕಿ ಪಾಂಡೆ ಅವರ ಮಗಳು ಪತಿ ಪತ್ನಿ ಔರ್ ವೋದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಭೂಮಿ ಪೆಡ್ನೇಕರ್ ಅವರೊಂದಿಗೆ ಇದ್ದರು. ಜನ ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಆದರೆ ಚಿತ್ರದಲ್ಲಿ ಅನನ್ಯಾರ ಪಾತ್ರ ಹೆಚ್ಚೇನು ಇರಲಿಲ್ಲ.

 

78

ನಂತರ 2021 ರಲ್ಲಿ  ಅವರ ಇನ್ನೊಂದು ಸಿನಿಮಾ ಗೆಹೆರಾಯಿಯಾ ಬಂದಿತು. ಒಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾ ಜನಕ್ಕೆ ಅಷ್ಟಾಗಿ ಇಷ್ಟವಾಗಲಿಲ್ಲ. ಜನರು ಅನನ್ಯಾಗೆ ನಟನೆಯಲ್ಲಿ ಜೀರೋ ಮತ್ತು ಮೇಣದ ಗೊಂಬೆ  ಎಂದು ಟ್ರೋಲ್‌ ಮಾಡಿದರು. ಈ ವರ್ಷ ಅಂದರೆ 2022 ರಲ್ಲಿ ಲಿಗರ್ ಬಿಡುಗಡೆಯಾಯಿತು. ಆದರೆ ಈ ಚಿತ್ರವೂ ಸಂಪೂರ್ಣವಾಗಿ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿದೆ.
 

 

88

ಅನನ್ಯಾ ಶೀಘ್ರದಲ್ಲೇ ಸಿದ್ಧಾಂತ್ ಚತುರ್ವೇದಿ ಮತ್ತು ಆದರ್ಶ್ ಗೌರವ್ ಅವರೊಂದಿಗೆ ಖೋ ಗಯೇ ಹಮ್ ಕಹಾನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅನನ್ಯಾ ಆಯುಷ್ಮಾನ್ ಖುರಾನಾ ಅವರೊಂದಿಗೆ 'ಡ್ರೀಮ್ ಗರ್ಲ್ 2' ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories