ಅಮಿತಾಬ್‌ - ಅಕ್ಷಯ್ : ಬಾಲಿವುಡ್ ಸೆಲೆಬ್ರೆಟಿಗಳ ಲ್ಯಾವಿಷ್‌ ಮನೆಗಳು!

Published : Sep 28, 2020, 04:38 PM IST

ಅಭಿಮಾನಿಗಳು ಯಾವಾಗಲೂ ತಮ್ಮ ಫೇವರೇಟ್‌ ಸ್ಟಾರ್‌ಗಳ ವೈಯಕ್ತಿಕ ಜೀವನದ ಬಗ್ಗೆ ಕುತೂಹಲ ಹೊಂದಿರುತ್ತಾರೆ. ನಿಮ್ಮ ನೆಚ್ಚಿನ ಬಾಲ್‌ವುಡ್ ಸೆಲಬ್ರೆಟಿ ಎಲ್ಲಿ ವಾಸಿಸುತ್ತಾರೆ ಗೊತ್ತಾ?   ಪ್ರತಿಯೊಬ್ಬ ಫ್ಯಾನ್‌ ನೋಡಲು ಬಯಸುವ ಈ ಸೂಪರ್‌ಸ್ಟಾರ್‌ ಮನೆಗಳ ಒಂದು ಝಲಕ್‌ ಇಲ್ಲಿದೆ.

PREV
112
ಅಮಿತಾಬ್‌ -  ಅಕ್ಷಯ್ :  ಬಾಲಿವುಡ್ ಸೆಲೆಬ್ರೆಟಿಗಳ  ಲ್ಯಾವಿಷ್‌ ಮನೆಗಳು!

ಅಮಿತಾಬ್‌ ಬಚ್ಚನ್‌ನಿಂದ ಅಕ್ಷಯ್‌ ಕುಮಾರ್‌ ವರೆಗೆ ನಿಮ್ಮ ಇಷ್ಷದ ಬಾಲಿವುಡ್ ಸೆಲೆಬ್ರಿಟಿ ಮನೆಗಳು ಹೇಗಿವೆ ನೋಡಿ. ಮುಂಬೈನಲ್ಲಿರುವ ಸ್ಟಾರ್‌ಗಳ ಲ್ಯಾವಿಷ್‌ ಮನೆಗಳ ಒಂದು  ಲುಕ್‌.

212

ಅಕ್ಷಯ್ ಕುಮಾರ್ :
ಅವರು ಸುಂದರವಾದ ಬೀಚ್ ಫೇಸಿಂಗ್‌ ವಿಲ್ಲಾವನ್ನು ಹೊಂದಿದ್ದಾರೆ.  ವರದಿಗಳ ಪ್ರಕಾರ, ಸುಮಾರು ಎರಡು ದಶಕಗಳ ಹಿಂದೆ   ಪೋರ್ಟ್‌ಪೋಲಿಯೊಗೆ ಈ ಬಂಗಲೆಯನ್ನು ಬ್ಯಾಕ್‌ಡ್ರಾಪ್‌ ಆಗಿ ಬಳಸಿಕೊಂಡಿದ್ದರಂತೆ.  ವರ್ಷಗಳ ನಂತರ ಸ್ಟಾರ್‌ ಆ ಮನೆಯನ್ನು ಖರೀದಿಸಿ ನವೀಕರಿಸಿ ಈಗ ತನ್ನ ಹೆಂಡತಿ, ಮಕ್ಕಳು, ತಾಯಿ ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದಾರೆ.

312

ಅಮಿತಾಬ್ ಬಚ್ಚನ್ :
ಸೂಪರ್‌ ಸ್ಟಾರ್‌ ಅವರ ಮನೆ 'ಜಲ್ಸಾ' ಪ್ರತಿ ಅಭಿಮಾನಿಗಳು  ಮುಂಬೈಗೆ ಭೇಟಿ ನೀಡಿದಾಗ ನೋಡಲು ಬಯಸುವ ಪ್ರಸಿದ್ಧ ಸ್ಥಳವಾಗಿದೆ. ಬಚ್ಚನ್ ಅವರ ಮೂಲ ಬಂಗಲೆ ಪ್ರತೀಕ್ಷ  ಹಸಿರು ಮತ್ತು   ಮರಗಿಡಗಳಿಗೆ ಹೆಸರುವಾಸಿಯಾಗಿದೆ.   ಜುಹುನಲ್ಲಿರುವ ಜಲ್ಸಾದಲ್ಲಿ ಮಗ  ಅಭಿಷೇಕ್ ಬಚ್ಚನ್ ಮತ್ತು ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ ಬಿಗ್‌ ಬಿ.

412

ಅನಿಲ್ ಕಪೂರ್:

ಬಾಲಿವುಡ್‌ನ ಈ ಎವರ್‌ಯಂಗ್‌ ನಟ   ಅದ್ದೂರಿ ಮಹಲು ಹೊಂದಿದ್ದಾರೆ. ಇಂಟೀರಿಯರ್ ಡಿಸೈನರ್ ಆಗಿರುವ ಪತ್ನಿ ಸುನೀತಾ, ಮಗ ಹರ್ಷವರ್ಧನ್ ಮತ್ತು ಮಗಳು ರಿಯಾ ಅವರೊಂದಿಗೆ ವಾಸಿಸುತ್ತಿದ್ದಾರೆ. ಸೋನಮ್  ಮದುವೆಯ ನಂತರ ಮುಂಬೈ ಮತ್ತು ಲಂಡನ್‌ನಲ್ಲಿ ಇರುತ್ತಾರೆ.

512

ರೇಖಾ:  
ಬಾಂದ್ರಾದಲ್ಲಿರುವ ನಟಿ ರೇಖಾರ ಬಂಗಲೆ  ಬೃಹತ್ ಬಿದಿರಿನ ಗೋಡೆಗಳಿಂದ ರಕ್ಷಿಸಲ್ಪಟ್ಟಿದೆ.  ಇದರ ಒಳಗಿನ ಒಂದು ಸಣ್ಣ ಝಲಕ್‌ ಸಹ ಸಿಗುವುದು  ಅಸಾಧ್ಯ.

612

ಅರ್ಜುನ್ ಕಪೂರ್:

ಅರ್ಜುನ್  ಮಾರ್ಡನ್‌ ಮತ್ತು ಕಲೆಯ ಪರಿಪೂರ್ಣ ಮಿಶ್ರಣವನ್ನು ಒಳಗೊಂಡಿರುವ ಸುಂದರವಾದ ಅದ್ದೂರಿ ಮನೆಯನ್ನು ಹೊಂದಿದ್ದಾರೆ.  ಈ ಮನೆಯಲ್ಲಿ ಅವರ ದಿವಂಗತ ತಾಯಿ ಮೋನಾ ಕಪೂರ್ ಸಂಗ್ರಹಿಸಿದ ಕೆಲವು ಪೇಟಿಂಗ್‌ಗಳನ್ನು ಕಾಣಬಹುದು.

712

ಆಮೀರ್ ಖಾನ್:
ಮಿಸ್ಟರ್ ಪರ್ಫೆಕ್ಷನಿಸ್ಟ್ ಮನೆ ಸಹ ಫರ್ಫೆಕ್ಟ್‌ಗಿಂತ ಕಡಿಮೆ ಇಲ್ಲ. ಬಾಂದ್ರಾದ ಬೆಲ್ಲಾ ವಿಸ್ಟಾ ಅಪಾರ್ಟ್ಮೆಂಟ್‌ನಲ್ಲಿ  5,000 ಚದರ ಅಡಿ ಮನೆಯಲ್ಲಿ  ಪತ್ನಿ ಕಿರಣ್ ಮತ್ತು ಮಗ ಆಜಾದ್ ಅವರೊಂದಿಗೆ ಇರುತ್ತಾರೆ ಆಮೀರ್‌ ಖಾನ್‌.

812

ರಾಜೇಶ್ ಖನ್ನಾ:
ಲೆಜೆಂಡರಿ ದಿವಂಗತ ನಟ ರಾಜೇಶ್ ಖನ್ನಾರ  ಬಂಗಲೆ ನೋಡಲು ಹಾಗೂ ನಟನ ದರ್ಶನ ಪಡೆಯಲು ಅಭಿಮಾನಿಗಳು ಮನೆಯ ಬಳಿ ಅಲೆದಾಡುತ್ತಿದ್ದರು. ಅಂದಾಜು 100 ಕೋಟಿ ಮೌಲ್ಯದ ಈ ಬಂಗಲೆ ಮುಂಬೈನ ಕಾರ್ಟರ್ ರಸ್ತೆಯಲ್ಲಿದೆ. 

912

ಹೇಮಾ ಮಾಲಿನಿ: 
ಬಾಲಿವುಡ್‌ನ ಡ್ರೀಮ್‌ಗರ್ಲ್‌ ಜುಹುನಲ್ಲಿ ಸುಂದರವಾದ ಬಂಗಲೆ ಹೊಂದಿದ್ದಾರೆ.  ಗೋರೆಗಾಂವ್‌ನಲ್ಲಿ   ಕೂಡ ಮನೆ ಇದೆ ಹೇಮಾ ಮಾಲಿನಿಗೆ.

1012

ಫರ್ಹಾನ್ ಅಖ್ತರ್:
ಫರ್ಹಾನ್‌ರ ವಿಪಸ್ಸಾನ ಎಂಬ ಬಂಗಲೆ ಬಾಂದ್ರಾದಲ್ಲಿ 10,000 ಚದರ ಅಡಿ ವಿಸ್ತೀರ್ಣದಲ್ಲಿದೆ.   2009 ರಲ್ಲಿ ಖರೀದಿಸಿದ ಈ ಆಸ್ತಿಯಲ್ಲಿ ಅವರ ತಾಯಿ ಹನಿ ಇರಾನಿಯ ನಿವಾಸಕ್ಕೆ ಹತ್ತಿರದಲ್ಲಿದೆ.

1112

ಶಾರುಖ್ ಖಾನ್:
ಕಿಂಗ್ ಖಾನ್ ವಾಸಿಸುವ  ಮನ್ನತ್ ಲಕ್ಷುರಿಯಸ್‌ ಬಂಗಲೆಗಳಲ್ಲಿ ಒಂದು,  ಎಸ್‌ಆರ್‌ಕೆ ಈ ಹೇರಿಟೇಜ್‌ ಸ್ಥಳವನ್ನು  ಟ್ರಸ್ಟ್‌ನಿಂದ ಕೊಂಡು ಎಲ್ಲಾ ಆಧುನಿಕ ಸೌಲಭ್ಯಗಳು ಮತ್ತು ಐಷಾರಾಮಿಗಳೊಂದಿಗೆ ನವೀಕರಿಸಿ ಕೊಂಡಿದ್ದಾರೆ.

1212

ಸಲ್ಮಾನ್ ಖಾನ್:
ಸಲ್ಮಾನ್ ಖಾನ್  ಮನೆ ಅವರಷ್ಟೇ ಪ್ರಸಿದ್ಧವಾಗಿದೆ. ಅವರು ಕಳೆದ ನಾಲ್ಕು ದಶಕಗಳಿಂದ ತಮ್ಮ  ಕುಟುಂಬದೊಂದಿಗೆ ಗ್ಯಾಲಕ್ಸಿ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ ದಬಾಂಗ್‌ ನಟ.

click me!

Recommended Stories