ಬಿಕಿನಿಯಲ್ಲಿ ಮಿಂಚಿದ ಅಮೀಶಾ ಪಟೇಲ್, ಅಜ್ಜಿಯಾಗಿದ್ದೀಯಾ ಸಾಕ್‌ ಬಿಡಮ್ಮ ಎಂದ ನೆಟ್ಟಿಗರು

Published : Nov 05, 2022, 03:45 PM IST

ವೈರಲ್ ಆಯ್ತು ಅಮೀಶಾ ಪಾಟೇಲ್ ಹೊಸ ಬಿಕಿನಿ ಲುಕ್. ಮೆಚ್ಚುಗೆಗಿಂತ ಟ್ರೋಲ್ ಆಗಿದ್ದೇ ಹೆಚ್ಚು....

PREV
16
ಬಿಕಿನಿಯಲ್ಲಿ ಮಿಂಚಿದ ಅಮೀಶಾ ಪಟೇಲ್, ಅಜ್ಜಿಯಾಗಿದ್ದೀಯಾ ಸಾಕ್‌ ಬಿಡಮ್ಮ ಎಂದ ನೆಟ್ಟಿಗರು

 46 ವರ್ಷ ಆದ್ರೂ ಯಂಗ್ ಹುಡುಗಿ ರೀತಿ ರೆಡಿಯಾಗುವ ಅಮೀಶಾ ಪಾಟೆಲ್ ಡೆಲ್ಲಿಯಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಹಾಟ್‌ ಲುಕ್‌ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

26

ಬ್ಲ್ಯಾಕ್ ಬಣ್ಣದ ಎಂಬಲಿಷ್ ಇರುವ ಹಾಟ್ ಬಿಕಿನಿ ಧರಿಸಿ ಅಮೀಶಾ ಸನ್ ಬಾತ್ ಮಾಡುತ್ತಿದ್ದಾರೆ. ಈ ಲುಕ್‌ಗೆ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ.

36

ಅಜ್ಜಿ ನೀನು ಯಂಗ್ ಆಗಿ ಏನು ಉಪಯೋಗ ಹೋಗಿ ಸುಮ್ಮನೆ ಮನೆಯಲ್ಲಿರು ಇಲ್ಲ ಅಂದ್ರೆ ಹಾಲಿಡೆ ಎಂಜಾಯ್ ಮಾಡು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

46

ಅಮೀಶಾ ಪಟೇಲ್ ಬ್ಲಾಕ್‌ಬಸ್ಟರ್ ಚಿತ್ರ ಕಹೋ ನಾ ಪ್ಯಾರ್ ಹೈ ಮೂಲಕ ಪಾದಾರ್ಪಣೆ ಮಾಡಿದರು ಮತ್ತು ಈ ಚಿತ್ರ ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ಆದರೆ ನಂತರ ಅವರು ಸರಿಯಾದ ಚಿತ್ರಗಳನ್ನು ಆಯ್ಕೆ ಮಾಡಲಿಲ್ಲ ಮತ್ತು ಅವರ ವೃತ್ತಿಜೀವನವು ಕುಸಿಯಿತು.

56

ಅಮೀಶಾ ಪಟೇಲ್ ಅವರ ಬಾಲಿವುಡ್ ವೃತ್ತಿಜೀವನವು ವಿಶೇಷವಾಗಿಲ್ಲ.ಆದರೆ ಅವರು ಇನ್ನೂ ಜನಮನದಲ್ಲಿ ಉಳಿದಿದ್ದಾರೆ. ಅದಕ್ಕೆ ಕಾರಣ ನಟಿಯ ಬೋಲ್ಡ್‌ ಹಾಗೂ ಫೋಟೋಗಳು. 

66

ಅಮೀಶಾ ಪಟೇಲ್  ಬಹಳ ಕಾಲ ಲೈಮ್ ಲೈಟ್ ನಿಂದ ದೂರವೇ ಇದ್ದರು . ನಂತರ ಅವಳು ಇದ್ದಕ್ಕಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾದರು ಮತ್ತು ಫೋಟೋ ಶೇರ್‌  ಮಾಡಲು ಪ್ರಾರಂಭಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories