ಈಗಾಗಲೇ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಜುಲಾಯಿ, ಸನ್ನಾಫ್ ಸತ್ಯಮೂರ್ತಿ, ಅಲ ವೈಕುಂಠಪುರಂಲೋ ಚಿತ್ರಗಳು ಬಂದಿವೆ. ಸನ್ನಾಫ್ ಸತ್ಯಮೂರ್ತಿ ಚಿತ್ರದಲ್ಲಿ ಅಲ್ಲು ಅರ್ಜುನ್, ಸಮಂತಾ ಜೋಡಿಯಾಗಿ ನಟಿಸಿದ್ದಾರೆ. ಆದರೆ ಸನ್ನಾಫ್ ಸತ್ಯಮೂರ್ತಿ ಚಿತ್ರೀಕರಣ ನಡೆಯುತ್ತಿರುವಾಗ ಸಮಂತಾ ಹೇಗಿದ್ದರು ಎಂದು ಅಲ್ಲು ಅರ್ಜುನ್ ಒಂದು ಸಂದರ್ಶನದಲ್ಲಿ ವಿವರಿಸಿದ್ದಾರೆ.