ಅಟ್ಲಿ-ಅಲ್ಲು ಅರ್ಜುನ್ ಸಿನಿಮಾ ಬಗ್ಗೆ ತುಂಬಾ ಗಾಳಿಸುದ್ದಿಗಳು ಹರಿದಾಡ್ತಿವೆ. ಬನ್ನಿ ಡ್ಯುಯಲ್ ರೋಲ್ ಮಾಡ್ತಿದ್ದಾರೆ ಅಂತ ಒಂದು ಸುದ್ದಿ ಇದೆ. ರಿಲೀಸ್ ಆದ ವಿಡಿಯೋದಲ್ಲೂ ಹಿಂಟ್ ಇದೆ. ಪ್ರಿಯಾಂಕಾ ಚೋಪ್ರಾ ನಾಯಕಿ ಅಂತಿದ್ರು, ಆದ್ರೆ ಜಾನ್ವಿ ಕಪೂರ್ ಫಿಕ್ಸ್ ಆಗಿದ್ದಾರಂತೆ. ಇನ್ನೊಂದು ಟ್ವಿಸ್ಟ್ ಏನಂದ್ರೆ, ಸಿನಿಮಾದಲ್ಲಿ ಮೂರು ನಾಯಕಿಯರಿದ್ದಾರಂತೆ.