'ಈ ವರ್ಷ ಯಾವುದೇ ಮದುವೆ ಇರುವುದಿಲ್ಲ ಮತ್ತು ಮುಂದಿನ ವರ್ಷವೂ ಇಲ್ಲ. ರಿಷಿ ಕಪೂರ್ ಅವರ ನಿಧನದ ನಂತರ, 2021 ರ ಮಧ್ಯದವರೆಗೆ ಯಾವುದೇ ವಿವಾಹವಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ರಣಬೀರ್ ಮತ್ತು ಆಲಿಯಾ ಶೀಘ್ರದಲ್ಲೇ ತಮ್ಮ ಸಂಬಂಧವನ್ನು ಕಾನೂನುಬದ್ಧಗೊಳಿಸುವ ಬಯಕೆಯನ್ನು ವ್ಯಕ್ತಪಡಿಸದ ಹೊರತು ಮದುವೆ ಇಲ್ಲ. ಸದ್ಯಕ್ಕೆ ಅವರು ವಿವಾಹದ ಬಗ್ಗೆ ಯೋಚಿಸುತ್ತಿಲ್ಲ' ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.