ಮಲತಾಯಿ ಹೇಮಾ ಮಾಲಿನಿ ಜೊತೆ ಸನ್ನಿ ಡಿಯೋಲ್‌ ಸಂಬಂಧ ಹೇಗಿದೆ?

Suvarna News   | Asianet News
Published : Oct 17, 2020, 07:24 PM IST

ಬಾಲಿವುಡ್‌ನ  'ಡ್ರೀಮ್‌ ಗರ್ಲ್' ಹೇಮಾ ಮಾಲಿನಿಗೆ 72 ವರ್ಷ ಅಂದರೆ  ಎಲ್ಲರಿಗೂ ಆಶ್ವರ್ಯ ಆಗುವುದು ಸಹಜ. ಚೆನೈನ ಅಮ್ಮನಾಕುಡಿಯಲ್ಲಿ 1948 ರ ಅಕ್ಟೋಬರ್ 16 ರಂದು ಜನಿಸಿದ ಹೇಮಾ 1963 ರ ತಮಿಳು ಚಿತ್ರ 'ಇಧು ಸತ್ಯಂ' ಮೂಲಕ ಸಿನಮಾಗೆ ಪಾದಾರ್ಪಣೆ ಮಾಡಿದರು. ವಿವಾಹಿತ ಎರಡು ಮಕ್ಕಳ ತಂದೆ ನಟ ಧರ್ಮೇಂದ್ರರನ್ನು ಮದುವೆಯಾಗಿ ಸುದ್ದಿ ಮಾಡಿದ್ದರು ಈ ಎವರ್‌ಗ್ರೀನ್‌ ನಟಿ. ಧರ್ಮೇಂದ್ರ ಮಗ ಸನ್ನಿ ಡಿಯೋಲ್ ಅವರಿಗಿಂತ ಹೇಮಾ ಮಾಲಿನಿ ಕೇವಲ 8 ವರ್ಷ ದೊಡ್ಡವರು ಅಷ್ಟೇ. ಈಗ ಸನ್ನಿಗೆ 64 ವರ್ಷ. ಅಂದ ಹಾಗೆ ಮಲತಾಯಿ ಜೊತೆ ಸನ್ನಿ ಡಿಯೋಲ್ ಜೊತೆ  ಸಂಬಂಧ ಹೇಗಿದೆ? 

PREV
116
ಮಲತಾಯಿ ಹೇಮಾ ಮಾಲಿನಿ ಜೊತೆ ಸನ್ನಿ ಡಿಯೋಲ್‌ ಸಂಬಂಧ ಹೇಗಿದೆ?

ಹೇಮಾ ಮಾಲಿನಿ ಧರ್ಮೇಂದ್ರ ಅವರ ಎರಡನೆಯ ಹೆಂಡತಿ. 

216

ಮರು ಮದುವೆಯಾದ ಕಾರಣ, ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಮತ್ತು ಮಕ್ಕಳಾದ ಸನ್ನಿ ಮತ್ತು ಬಾಬಿ ಹೇಮಾ ಅವರೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲ.
 
316

ಹೇಮಾ ತಮ್ಮ ಹಿರಿಯ ಮಗಳು ಇಶಾಳ ಮದುವೆಗೆ ಸನ್ನಿ ಮತ್ತು ಬಾಬಿಯನ್ನು ಆಹ್ವಾನಿಸದೇ ಹೋದಾಗ ಸನ್ನಿ ಮತ್ತು ಹೇಮಾ ಮಾಲಿನಿಯ ಸಂಬಂಧದಲ್ಲಿ ಬಿರುಕು ಹೆಚ್ಚಾಯಿತು. ಇಬ್ಬರೂ  ಮದುವೆಗೆ ಬರಲಿಲ್ಲ ಎಂದು ವರದಿಗಳು ಹೇಳುತ್ತವೆ.
 
416

ಅಷ್ಟೇ ಅಲ್ಲ, ಹೇಮಾ ಮಾಲಿನಿ ಕೂಡ ಮದುವೆಯ ನಂತರ ಧರ್ಮೇಂದ್ರರ ಮನೆಗೆ ಕಾಲಿಡಲಿಲ್ಲ.  

516

ಸನ್ನಿ ಮತ್ತು ಬಾಬಿ  ತಾಯಿ ಪ್ರಕಾಶ್ ಕೌರ್ ಜೊತೆ  ತುಂಬಾ ಆಪ್ತರಾಗಿದ್ದು ತಾಯಿಯ ಆಜ್ಞೆಯ ಮೇರೆಗೆ ಸಹೋದರರು ಇಶಾ  ಮದುವೆಗೆ ಹಾಜರಾಗಲಿಲ್ಲ ಎಂದು ಕೇಲವು ವರದಿಗಳು ಹೇಳುತ್ತವೆ.

616

ರಕ್ಷಾಬಂಧನ್ ಸಮಯದಲ್ಲಿ ಸನ್ನಿ ಮತ್ತು ಬಾಬಿ ಇಶಾ ಮತ್ತು ಅಹಾನಾರಿಂದ  ರಾಖಿಯನ್ನು ಕಟ್ಟಿಸಿಕೊಂಡಿಲ್ಲ.

716

ರಾಮ್ ಕಮಲ್ ಮುಖರ್ಜಿ ಅವರ 'ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್' ಪುಸ್ತಕದ ಪ್ರಕಾರ, ಧರ್ಮೇಂದ್ರ ಮತ್ತು ಮೊದಲ ಪತ್ನಿ ಪ್ರಕಾಶ್ ಕೌರ್  ಮನೆಗೆ ಕಾಲಿಟ್ಟ ಹೇಮಾ ಮಾಲಿನಿಯ ಕುಟುಂಬ ಸದಸ್ಯೆ ಇಶಾ ಮಾತ್ರ.

816

ಧರ್ಮೇಂದ್ರ  ಸಹೋದರ ಅಭಯ್ ಡಿಯೋಲ್, ತಂದೆ ಅಜಿತ್ ಸಿಂಗ್ ಡಿಯೋಲ್ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದ ಸಮಯದಲ್ಲಿ  ಇಶಾ ತನ್ನ ಚಿಕ್ಕಪ್ಪನನ್ನು ನೋಡಲು ಬಯಸಿದ್ದರು.

916

'ನಾನು ಚಿಕ್ಕಪ್ಪನನ್ನು ಭೇಟಿಯಾಗಲು ಬಯಸಿದ್ದೆ ಏಕೆಂದರೆ ಅವರು ನನ್ನನ್ನು ಮತ್ತು ಅಹಾನಾಳನ್ನು ತುಂಬಾ ಇಷ್ಟಪಡುತ್ತಿದ್ದರು. ನಾವು ಅಭಯ್‌ಗೆ ತುಂಬಾ ಹತ್ತಿರವಾಗಿದ್ದೇವೆ' ಎಂದು ಇಶಾಳ ಮಾತನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

1016

ಇಶಾ ಡಿಯೋಲ್ ಪ್ರಕಾರ, ಅವರ ಮನೆಗೆ ಹೋಗುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ. ನಾವು ಅವರನ್ನು ಅಲ್ಲಿ ಭೇಟಿಯಾಗಲು ಹೋಗಿದ್ದೆ. ಹಾಗಾಗಿ ನಾನು ಸನ್ನಿ ಭೈಯಾ ಅವರಿಗೆ ಕಾಲ್‌ ಮಾಡಿದೆ, ನಂತರ ಅವರನ್ನು ಭೇಟಿಯಾಗಲು ಸಂಪೂರ್ಣ ವ್ಯವಸ್ಥೆ ಮಾಡಿದನು, ಎಂದಿದ್ದರು.

1116

ಪುಸ್ತಕದ ಪ್ರಕಾರ, ಹೇಮಾ ಮಾಲಿನಿ ಮದುವೆಯ ನಂತರ ಧರ್ಮೇಂದ್ರ ಅವರ ಪೂರ್ವಜರ ಮನೆಗೆ ಹೋಗಲಿಲ್ಲ. ವಾಸ್ತವವಾಗಿ, ಹೇಮಾ ಧರ್ಮೇಂದ್ರನನ್ನು ಮದುವೆಯಾದರೂ , ಅವನ ಇನ್ನೊಂದು ಕುಟುಂಬಕ್ಕೆ ಡಿಸ್ಟರ್ಬ್‌ ಮಾಡುವುದು ಅವರಿಗೆ ಇಷ್ಟವಿರಲಿಲ್ಲ.

1216

ಹೇಮಾರ ಬಂಗಲೆ ಆದಿತ್ಯ ಧರ್ಮೇಂದ್ರರ 11 ನೇ ರಸ್ತೆ ಮನೆಯಿಂದ 5 ನಿಮಿಷಗಳ ದೂರದಲ್ಲಿದೆ. ಆದರೆ ಅವರ ಮಗಳು ಇಶಾ ಅಲ್ಲಿಗೆ ತಲುಪಲು 34 ವರ್ಷಗಳನ್ನು ತೆಗೆದುಕೊಂಡಳು ಎಂದು ಪುಸ್ತಕದಲ್ಲಿ ಬರೆಯಲಾಗಿದೆ. ಇಶಾ 1981 ರಲ್ಲಿ ಜನಿಸಿದ್ದು, 2015 ರಲ್ಲಿ ತಂದೆಯ ಮನೆಗೆ ಹೋಗಿದ್ದರು.

1316

ಈ ಭೇಟಿಯ ಸಮಯದಲ್ಲಿ, ಇಶಾ ಧರ್ಮೇಂದ್ರರ ಮೊದಲ ಪತ್ನಿ ಪ್ರಕಾಶ್ ಕೌರ್‌ರನ್ನು ಮೊದಲ ಬಾರಿಗೆ ಭೇಟಿಯಾದರು. 'ನಾನು ಅವಳ ಪಾದಗಳನ್ನು ಮುಟ್ಟಿದ್ದೇನೆ ಮತ್ತು ಅವರು  ನನಗೆ ಆಶೀರ್ವಾದ ನೀಡಿ ಅಲ್ಲಿಂದ ಹೋದರು,' ಎಂದು ಇಶಾ ಹೇಳಿದ್ದಾರೆ.

1416

ಕೆಲವು ತಿಂಗಳುಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ , ಅಭಯ್ ಡಿಯೋಲ್ ತಂದೆ ಅಜಿತ್ ಸಿಂಗ್ ಡಿಯೋಲ್   ಅಕ್ಟೋಬರ್ 23, 2015 ರಂದು ನಿಧನರಾದರು.

1516

ಆದರೆ, ಹೇಮಾ ಮಾಲಿನಿ ಸಂದರ್ಶನವೊಂದರಲ್ಲಿ ತನ್ನ ಮತ್ತು ಸನ್ನಿ ನಡುವಿನ ಸಂಬಂಧ ಯಾವಾಗಲೂ ಉತ್ತಮವಾಗಿದೆ ಎಂದು ಹೇಳಿದರು. 

1616

2015ರಲ್ಲಿ ಅಪಘಾತ ಸಂಭವಿಸಿದಾಗ ಸನ್ನಿ ತನ್ನ ಮನೆಗೆ ತಲುಪಿದ ಮೊದಲ ವ್ಯಕ್ತಿ. ಅಷ್ಟೇ ಅಲ್ಲ, ವೈದ್ಯರೊಂದಿಗೆ ಮಾತನಾಡಿ ಸರಿಯಾಗಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು ಎಂದಿದ್ದಾರೆ ಮಲತಾಯಿ ಹೇಮಾ ಮಾಲಿನಿ.

click me!

Recommended Stories