ಆಲಿಯಾ ಭಟ್ ಲವ್‌ ಲೈಫ್‌: ರಣಬೀರ್‌ಗೂ ಮುನ್ನ ನಟಿ ಡೇಟ್ ಮಾಡಿದ ಸೆಲೆಬ್ರಿಟಿಗಳಿವರು

Published : Oct 20, 2020, 05:54 PM IST

ಬಾಲಿವುಡ್‌ನ ಮೋಸ್ಟ್‌ ಟ್ಯಾಲೆಂಡ್‌ ನಟಿಯರಲ್ಲಿ ಆಲಿಯಾ ಭಟ್‌ ಒಬ್ಬರು.  ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ಆಲಿಯಾರ ಪರ್ಸನಲ್‌ ಲೈಫ್‌ ಸುದ್ದಿಯಲ್ಲಿದೆ. ನಟ ರಣಬೀರ್‌ ಕಪೂರ್‌ ಜೊತೆ ರಿಲೆಷನ್‌ಶಿಪ್‌ನಲ್ಲಿರುವ ಭಟ್‌ ಸಧ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ರಣಬೀರ್‌ಗಿಂತ ಮೊದಲು ಆಲಿಯಾರ ಹೆಸರು ಬೇರೆಯವರ ಜೊತೆ ಕೇಳಿಬಂದಿತ್ತು. ಅವರ್ಯಾರು?

PREV
110
ಆಲಿಯಾ ಭಟ್ ಲವ್‌ ಲೈಫ್‌: ರಣಬೀರ್‌ಗೂ ಮುನ್ನ ನಟಿ ಡೇಟ್ ಮಾಡಿದ ಸೆಲೆಬ್ರಿಟಿಗಳಿವರು

ಬಾಲಿವುಡ್ ಚಲನಚಿತ್ರೋದ್ಯಮದ ಅತ್ಯಂತ ಅದ್ಭುತ ನಟಿಯರಲ್ಲಿ ಆಲಿಯಾ ಭಟ್ ಒಬ್ಬರು. 

210

ತನ್ನ ಟಾಪ್‌ಕ್ಲಾಸ್‌  ಅಭಿನಯಿಂದ ಫ್ಯಾನ್ಸ್‌ಗಳಿಸಿರುವ ಆಲಿಯಾರ ಲವ್‌ ಲೈಫ್‌ನಲ್ಲೂ  ಸುದ್ದಿಗಳನ್ನು ಮಾಡಿದ್ದರು. 

310

ಈಗ ರಣಬೀರ್ ಕಪೂರ್‌ಗೆ  ಜೊತೆ ಮುಂದಿನ ಜೀವನ ನೆಡೆಸಲು ರೆಡಿಯಾಗಿರುವ  ಆಲಿಯಾ  ಮೊದಲು ಕೋ ಸ್ಟಾರ್‌ಗಳ ಜೊತೆ ಡೇಟಿಂಗ್‌ ನೆಡೆಸಿದ ವರದಿ ಇದೆ.

410

ಸಿದ್ಧಾರ್ಥ್ ಮಲ್ಹೋತ್ರಾ: ಆಲಿಯಾ ಮತ್ತು ಸಿದ್ಧಾರ್ಥ್   2012 ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ ಮೂಲಕ ಒಟ್ಟಿಗೆ ಚಿತ್ರರಂಗಕ್ಕೆ ಪ್ರವೇಶಿಸಿದರು. ಅವರ ಲಿಂಕ್‌ಅಪ್‌  ಸುದ್ದಿ ಈಗ ಹಳೆಯ ವಿಚಯವಾಗಿದೆ. ಇವರಿಬ್ಬರು ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ್ದಾರೆಂದು ವರದಿಯಾಗಿದೆ.

510

ವರುಣ್ ಧವನ್: ವರುಣ್ ಮತ್ತು ಆಲಿಯಾ ಸಂಬಂಧದಲ್ಲಿದ್ದರು ಎಂದು ಆರೋಪಿಸಲಾಗಿದೆ. ಇವರು ಎಂದಿಗೂ ಅದರ ಬಗ್ಗೆ ಮಾತನಾಡಲಿಲ್ಲ. 

610

ಅಲಿ ದಾದಾರ್ಕರ್: ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲು ಅಲಿ ದಾದಾರ್ಕರ್ ಜೊತೆ ಆಫೇರ್‌ ಹೊಂದಇದ್ದರು ಎಂದು ಹೇಳಲಾಗುತ್ತದೆ. ಆಲಿಯಾ  ಸ್ನೇಹಿತರೊಂದಿಗೆ ಪಾರ್ಟಿ ಮಾಡುವಲ್ಲಿ ಅವನನ್ನು ಹಲವು ಬಾರಿ ಗುರುತಿಸಲಾಗಿದೆ. ಸ್ವಲ್ಪ ಸಮಯದ ಹಿಂದೆ ಆಲಿಯಾ   'ಬಿಎಫ್‌ಎಫ್‌ಗೋಲ್ಸ್' ಎಂದು ಹೇಳುವ ಫೋಟೋವೊಂದನ್ನು ಹಂಚಿಕೊಂಡರು.

710

ಕಾವಿನ್ ಮಿತ್ತಲ್: ಸಿದ್ಧಾರ್ಥ್ ಮಲ್ಹೋತ್ರಾ  ಜೊತೆ ಬ್ರೇಕಪ್‌ ನಂತರ  ಹೈಕ್ ಮೆಸೆಂಜರ್ ಸಂಸ್ಥಾಪಕ ಕವಿನ್ ಮಿತ್ತಲ್ ಜೊತೆಯ ನಿಕಟ ಸಂಬಂಧಕ್ಕಾಗಿ ಆಲಿಯಾ ಹೆಡ್‌ಲೈನ್‌ ನ್ಯೂಸ್‌ ಆಗಿದ್ದರು.

810

ರಣಬೀರ್ ಕಪೂರ್: ಆಲಿಯಾ ರಣಬೀರ್ ಕಪೂರ್ ಮೇಲೆ ಕ್ರಶ್‌ ಹೊಂದಿರುವ  ಆಲಿಯಾ ಯಾವಾಗಲೂ ಓಪನ್‌ ಆಗಿದ್ದರು.

910

ಪ್ರಸ್ತುತ ನಟ ರಣಬೀರ್‌ ಕಪೂರ್‌ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದು ಈ ಜೋಡಿಯ ಮದುವೆಯ ಬಗ್ಗೆ ಮಾತುಗಳು ಕೇಳಿಬರುತ್ತಿದೆ. 

1010

ಫ್ಯಾನ್ಸ್‌ ಆಲಿಯಾ ರಣಬೀರ್‌ ಮದುವೆಯ ದಿನಕ್ಕಾಗಿ ಬಹಳ ಕಾತೂರದಿಂದ ಕಾಯುತ್ತಿದ್ದಾರೆ. 

click me!

Recommended Stories