ಡಿವೋರ್ಸ್‌: ದೊಡ್ಡ ಮೊತ್ತದ ಜೀವನಾಂಶ ಪಡೆದ ಬಾಲಿವುಡ್‌ ನಟಿಯರು

Suvarna News   | Asianet News
Published : Oct 19, 2020, 06:34 PM IST

ಬಾಲಿವುಡ್‌ನ ಅದ್ಧೂರಿ ಮದುವೆಗಳಷ್ಟೇ ಅಲ್ಲ ದುಬಾರಿ ವಿಚ್ಛೇದನಗಳೂ ಸಾಕಷ್ಟು ಸುದ್ದಿ ಮಾಡಿವೆ. ಸೈಫ್‌- ಅಮೃತಾ, ಅರ್ಬಾಜ್‌ -ಮಲೈಕಾ, ಹೃತಿಕ್‌-ಸುಜೇನ್,‌ ಕರೀಷ್ಮಾ-ಸಂಜಯ್‌ರ ಡಿವೋರ್ಸ್‌ ಇವುಗಳಿಗೆ ಉದಾಹರಣೆ. ಭಾರಿ ಮೊತ್ತದ ಜೀವನಾಂಶ ಇದಕ್ಕೆ ಕಾರಣ. ಇಲ್ಲಿದೆ ವಿವರ.

PREV
110
ಡಿವೋರ್ಸ್‌: ದೊಡ್ಡ ಮೊತ್ತದ ಜೀವನಾಂಶ ಪಡೆದ ಬಾಲಿವುಡ್‌ ನಟಿಯರು

ನಟರು ತಮ್ಮ ಪತ್ನಿಯರಿಗೆ ಡಿವೋರ್ಸ್‌ ನಂತರ ನೀಡಿದ ಹಣದ ವಿವರಗಳು ಸದ್ದು ಮಾಡಿದ್ದವು. ಅತ್ಯಂತ ದುಬಾರಿ ವಿಚ್ಛೇದನಗಳೆಂದು ಕರೆಯಾಲಾಗುತ್ತಿದೆ. ಪತ್ನಿಯಿಂದ ಬೇರೆಯಾಗಲು ದೊಡ್ಡ ಬೆಲೆಯನ್ನು ತೆತ್ತಿದ್ದಾರೆ ಅನೇಕರು.

210

ಅಮೃತಾಸಿಂಗ್‌ - ಸೈಫ್  ಆಲಿ ಖಾನ್‌ :
ವಯಸ್ಸಿನಲ್ಲಿ ಹಿರಿಯಳಾದ ಅಮೃತಾಳನ್ನು 13 ವರ್ಷಗಳ ನಂತರ ಡಿವೋರ್ಸ್‌ ಮಾಡಿದ ಸೈಫ್ ಆಲಿ ಖಾನ್‌ ವಿಚ್ಛೇದನವೂ ಸಾಕಷ್ಟು ಸುದ್ದಿ ಮಾಡಿತ್ತು. 'ಡಿವೋರ್ಸ್‌ ಸಮಯದಲ್ಲಿ 5 ಕೋಟಿ ರೂ.ಗಳ ಜೀವನಾಂಶವನ್ನು ನಿಗದಿಪಡಿಸಲಾಗಿದೆ. ಅದರಲ್ಲಿ 2.5 ಕೋಟಿ ರೂ ಕೊಟ್ಟಾಗಿದೆ. ಅಲ್ಲದೇ, ಮಕ್ಕಳ ಆರೈಕೆಗಾಗಿ ಅವರು ಪ್ರತಿ ತಿಂಗಳು 1 ಲಕ್ಷ ರೂಪಾಯಿ ಅಮೃತಾಗೆ ನೀಡುತ್ತೇನೆ,' ಎಂದಿದ್ದರು.  

310

ಹೃತಿಕ್ ರೋಷನ್ ಮತ್ತು ಸುಜೇನ್ ಖಾನ್ :
ಅವರ ವಿಚ್ಛೇದನವನ್ನು ದುಬಾರಿ ಎಂದು ಪರಿಗಣಿಸಲಾಗಿದೆ. 2000ರಲ್ಲಿ ವಿವಾಹವಾಗಿ  2013ರಲ್ಲಿ ಬೇರೆಯಾದಾಗ ಸುಜೇನ್‌ 400 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಪ್ರತಿಯಾಗಿ ಹೃತಿಕ್ 380 ಕೋಟಿ ರೂ ಪಾವತಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಸುದ್ದಿಯನ್ನು ನಿರಾಕರಿಸಿ ಹೃತಿಕ್ ನಂತರ ಟ್ವೀಟ್ ಮಾಡಿದ್ದರು.

410

ಲಿಯಾಂಡರ್ ಪೇಸ್ ಮತ್ತು ರಿಯಾ ಪಿಳ್ಳೈ: 
ದಂಪತಿ  ಪರಸ್ಪರ ಒಬ್ಬಿರಿಗೊಬ್ಬರು ಟೀಕಿಸಿಕೊಂಡು ಬೇರ್ಪಟ್ಟರು. ಮುಂಬೈನ ಅತ್ಯಂತ ದುಬಾರಿ ಶಾಲೆಯಲ್ಲಿ ಓದುತ್ತಿದ್ದ ಮಗಳಿಗೆ 90,000 ರೂಪಾಯಿ ಮತ್ತು ತಮಗೆ ಮಾಸಿಕ 3 ಲಕ್ಷ ಒಟ್ಟು ರಿಯಾ 4 ಲಕ್ಷ ರೂಪಾಯಿ ಜೀವನಾಂಶವನ್ನು ಕೋರಿದ್ದರು. 

510

ಆದಿತ್ಯ ಚೋಪ್ರಾ ಮತ್ತು ಪಾಯಲ್ ಖನ್ನಾ: 
ಬಾಲಿವುಡ್‌ನ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು ಆದಿತ್ಯ ಚೋಪ್ರಾ ಮತ್ತು  ಬಾಲ್ಯದ ಗೆಳತಿ ಪಾಯಲ್‌ ಖನ್ನಾರನ್ನು ರಾಣಿ   ನಟಿ ರಾಣಿ ಮುಖರ್ಜಿ ಜೊತೆಗಿನ ರಿಲೆಷನ್‌ಶಿಪ್‌ಗಾಗಿ ಬಿಟ್ಟರು ಎನ್ನಲಾಗುತ್ತದೆ.  ಇಬ್ಬರ ವಿಚ್ಛೇದನ ಅಂತಿಮಗೊಳಲು ಬಹಳ ಸಮಯ ತೆಗೆದುಕೊಂಡಿತ್ತು. ಮೂಲಗಳ ಪ್ರಕಾರ, ಪಾಯಲ್  ದೊಡ್ಡ ಮೊತ್ತದ ಜೀವನಾಂಶ ಕೇಳಿದ್ದರು. ಆದರೆ ಹಣ ಎಷ್ಷು ಎಂದು ಬಹಿರಂಗವಾಗಿಲ್ಲ.   

610

ಆಮೀರ್ ಖಾನ್ - ರೀನಾ ದತ್ತಾ 
ಹೆತ್ತವರಿಗೆ ವಿರುದ್ಧವಾಗಿ 1986ರಲ್ಲಿ ರೀನಾ ದತ್ತಾಳನ್ನು ಮದುವೆಯಾಗಿದ್ದ ಆಮೀರ್ ಖಾನ್  2002ರಲ್ಲಿ ಬೇರೆಯಾದರು.  ಅಮೀರ್ ಪರಿಹಾರವಾಗಿ ಭಾರಿ ಮೊತ್ತವನ್ನು ಪಾವತಿಸಿದ್ದಾರೆ. ಆದರೆ, ರೀನಾಗೆ ನೀಡಿದ ಹಣದ ಮೊತ್ತ ಇಂದಿಗೂ ಬಹಿರಂಗಗೊಂಡಿಲ್ಲ. 

710

ಮಲೈಕಾ ಅರೋರಾ - ಅರ್ಬಾಜ್ ಖಾನ್‌:
ಮದುವೆಯಾಗಿ 18 ವರ್ಷಗಳ ನಂತರ ಬೇರೆಯಾದ ಮಲೈಕಾ ಅರೋರಾ ಅರ್ಬಾಜ್ ಖಾನ್‌ರಿಂದ 10 ಕೋಟಿ ರೂಪಾಯಿಗಳನ್ನು ಕೇಳಿದರು. ಆದರೆ, ಮಲೈಕಾಗೆ 15 ಕೋಟಿ ರೂ ನೀಡಿದರು  ಅರ್ಬಾಜ್ ಎಂದು ಸ್ಪಾಟ್‌ಬಾಯ್‌ ವರದಿ ಮಾಡಿತ್ತು.

810

ಕರಿಷ್ಮಾ ಕಪೂರ್ -  ಸಂಜಯ್  ಕಪೂರ್‌:ಮದುವೆಯಾದ 11 ವರ್ಷಗಳ ನಂತರ 2016ರಲ್ಲಿ ವಿಚ್ಛೇದನ ಪಡೆದ ಕರಿಷ್ಮಾ ಮತ್ತು ಉದ್ಯಮಿ ಪತಿ ಸಂಜಯ್ ನಡುವೆ 14 ಕೋಟಿ ರೂಪಾಯಿಗಳ ಒಪ್ಪಂದವಾಗಿತ್ತು. ಇದರ ಅಡಿಯಲ್ಲಿ ಸಂಜಯ್ ಕರಿಷ್ಮಾಗೆ ಪ್ರತಿ ತಿಂಗಳು 10 ಲಕ್ಷ ರೂಪಾಯಿ ಮತ್ತು ಅವರ ಇಬ್ಬರು ಮಕ್ಕಳ ಆರೈಕೆಗೆ ಹಣವನ್ನು ಖರ್ಚು ಮಾಡಲಾಗುತ್ತದೆ. ಇದಲ್ಲದೆ ಸಂಜಯ್ ಕರಿಷ್ಮಾಗೆ ಬಂಗಲೆಯನ್ನೂ ನೀಡಿದ್ದಾರೆ.

910

ಸಂಜಯ್ ದತ್ -ರಿಯಾ ಪಿಳ್ಳೈ:
ಸಂಜಯ್ ದತ್ ಎರಡನೇ ಹೆಂಡತಿ ರಿಯಾ ಪಿಳ್ಳೈಯಿಂದ  2005ರಲ್ಲಿ ವಿಚ್ಚೇದನ ಪಡೆದರು.  ಎಷ್ಟು ಹಣವನ್ನು ನೀಡಿದರು ಎಂದು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ 4 ಕೋಟಿ ರೂ. ಅಲ್ಲದೆ, ದುಬಾರಿ ಕಾರು ಮತ್ತು ಸೀ ಫೇಸ್‌ ಐಷಾರಾಮಿ ಅಪಾರ್ಟ್ಮೆಂಟ್ ಸಹ ನೀಡಿದ್ದಾರೆ. 

1010

ಪ್ರಭುದೇವ - ರಾಮಲತಾ:
ಎರಡು ಮಕ್ಕಳ ನಂತರ ಪ್ರಭುದೇವ 2011ರಲ್ಲಿ ಪತ್ನಿ ರಾಮಲತಾ ವಿಚ್ಛೇದನ ಪಡೆದರು. ವರದಿಯ ಪ್ರಕಾರ, ಪ್ರಭುದೇವ 20 ರಿಂದ 25 ಕೋಟಿ ಮೌಲ್ಯದ ಆಸ್ತಿ ಎರಡು ದುಬಾರಿ ವಾಹನಗಳು ಮತ್ತು 10 ಲಕ್ಷ ರೂ. ನೀಡಿದ್ದಾರಂತೆ.

click me!

Recommended Stories