ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದೀಗ ಆಲಿಯಾ ಬಾಯ್ಫ್ರೆಂಡ್ನ್ನು ಮಿಸ್ ಮಾಡಿಕೊಳ್ತಿದ್ದಾರೆ.

26
ಬಾಯ್ಫ್ರೆಂಡ್ನ ಕೈ ಹಿಡಿದುಕೊಂಡಿರೋ ಪೋಟೋವನ್ನು ಇನ್ಸ್ಟಗ್ರಾಂನಲ್ಲಿ ಶೇರ್ ಮಾಡಿದ್ದಾರೆ ಆಲಿಯಾ.

36
ಕೊರೋನಾದಿಂದಾಗಿ ಕ್ವಾರೆಂಟೈನ್ನಲ್ಲಿರು ರಣಬೀರ್ ಸದ್ಯ ತಾತ್ಕಾಲಿಕವಾಗಿ ಆಲಿಯಾ ಅವರಿಂದ ದೂರವಾಗಿದ್ದಾರೆ.

46
ಮೇಜರ್ ಮಿಸ್ಸಿಂಗ್ ಎಂದು ನಟಿ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಅರ್ಧಗಂಟೆಯಲ್ಲಿ ಈ ಫೋಟೋಗೆ ಅರ್ಧ ಲಕ್ಷದಷ್ಟು ಲೈಕ್ಸ್ ಬಂದಿವೆ.

56
ಬಹಳಷ್ಟು ಫ್ಯಾನ್ಸ್ ರಣಬೀರ್ ಬೇಗ ಗುಣಮುಖರಾಗಲಿ ಎಂದು ಹಾರೈಸಿ ಕಮೆಂಟ್ ಮಾಡಿದ್ದಾರೆ

66
ಈ ಜೋಡಿ ಈ ವರ್ಷವೇ ಮದುವೆಯಾಗುವ ಸಾಧ್ಯತೆ ಇದೆ. ನಟಿ ರಣಬೀರ್ ಮನೆಯ ಸಮೀಪವೇ ಮನೆ ಖರೀದಿಸಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.