ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಕೊಹ್ಲಿ ಸಿಹಿ ಮುತ್ತು ಕೊಟ್ಟಿದ್ದಾರೆ.
ಮಗಳು ವಮಿಕಾಗೆ 2 ತಿಂಗಳಾದ ಹಿನ್ನೆಲೆಯಲ್ಲಿ ಕ್ಯೂಟ್ ಫೋಟೋ ಶೇರ್ ಮಾಡಿದ್ದಾರೆ ಕೊಹ್ಲಿ
ಅನುಷ್ಕಾರನ್ನು ಬಳಸಿ ಹಿಡಿದು ಹಣೆಗೆ ಮುತ್ತನ್ನಿಡುವ ಫೋಟೋ ವೈರಲ್ ಆಗಿದೆ.
ಫೋಟೋ ಶೇರ್ ಮಾಡಿದ 10 ನಿಮಿಷಕ್ಕೇ 6.5 ಲಕ್ಷ ಲೈಕ್ಸ್ ಬಂದಿದೆ.
ಅನುಷ್ಕಾ ಅವರು ಕೇಕ್ ಫೋಟೋ ಶೇರ್ ಮಾಡಿದ್ದರು. ಇದರಲ್ಲಿ ನಕ್ಷತ್ರ ಮತ್ತು ಕಾಮನಬಿಲ್ಲಿನ ಅಲಂಕಾರವಿತ್ತು
ವಿರುಷ್ಕಾ ಜನವರಿ 11ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು.
ಆದರೆ ಮಗಳ ಮುಖ ಇನ್ನೂ ರಿವೀಲ್ ಮಾಡಿಲ್ಲ
Suvarna News