ನನ್ನ ಸಿನಿಮಾಗೆ ನೀರಜ್ ಹೀರೋ: ಚಿನ್ನದ ಹುಡಗನಿಗೆ ಸಿನಿಮಾ ಆಫರ್ ಮಾಡಿದ ಅಕ್ಷಯ್

Published : Aug 10, 2021, 09:19 AM ISTUpdated : Aug 10, 2021, 10:06 AM IST

ಒಲಿಂಪಿಕ್ಸ್ ಚಿನ್ನದ ಹುಡುಗನಿಗೆ ಸಿನಿಮಾ ಆಫರ್ ಮಾಡಿದ್ರಾ ಬಾಲಿವುಡ್ ನಟ ? ಅಕ್ಷಯ್ ಕುಮಾರ್ ಬಯೋ ಪಿಕ್‌ನಲ್ಲಿ ನೀರಜ್ ಚೋಪ್ರಾ

PREV
19
ನನ್ನ ಸಿನಿಮಾಗೆ ನೀರಜ್ ಹೀರೋ: ಚಿನ್ನದ ಹುಡಗನಿಗೆ ಸಿನಿಮಾ ಆಫರ್ ಮಾಡಿದ ಅಕ್ಷಯ್

ಅಥ್ಲೀಟ್ ಚಿನ್ನದ ಹುಡುಗ ನೀರಜ್ ಚೋಪ್ರಾ ಗೆಲುವಿನ ನಂತರ ಅವರ ಬಯೋಪಿಕ್ ಮಾಡಿದರೆ ಬೇರೆ ಹಿರೋ ಬೇಕಿಲ್ಲ ಅವರೇ ಸಾಕು ಎಂಬ ಬಹಳಷ್ಟು ಮೆಮ್ಸ್ ಹರಿದಾಡುತ್ತಿವೆ. ನಟನ ಲುಕ್, ಸ್ಟ್ಐಲ್ ಫ್ಯಾಷನ್ ಯಾವ ನಟನಿಗೂ ಕಮ್ಮಿ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತು

29

ಈಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಬಯೋಪಿಕ್‌ನಲ್ಲಿ ನೀರಜ್ ಚೋಪ್ರಾ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಟ್ವೀಟ್ವ, ಮೆಮ್ಸ್ ಹರಿದಾಡುತ್ತಿವೆ.

39

ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರಿಗೆ ಶುಭಾಶಯಗಳ ಸುರಿಮಳೆಯಾಗುತ್ತಿದ್ದು ಈಗ ನೀರಜ್ ಬಯೋಪಿಕ್‌ನಲ್ಲಿ ಅಕ್ಷಯ್ ನಟಿಸಬೇಕು ಎಂಬ ಮಾತುಗಳೂ ಕೇಳಿ ಬರುತ್ತಿವೆ.

49

ಅಕ್ಷಯ್ ಕೂಡಾ ಜಾವೆಲಿನ್ ಹಿಡಿದಿರುವ ಫೋಟೋ ವೈರಲ್ ಆಗಿದ್ದು, ನೀರಜ್ ಚೋಪ್ರಾ ಸಿನಿಮಾಗೆ ಸಿದ್ಧತೆ ಶುರುವಾಗಿದೆ ಎಂಬ ಕ್ಯಾಪ್ಶನ್ ಹರಿದಾಡುತ್ತಿದೆ. ಹಾಗೆಯೇ ನೀರಜ್ ಚೋಪ್ರಾ ಸಿನಿಮಾ ಸೆಟ್‌ನಿಂದ ಲೀಕ್ ಆದ ಫೋಟೋ ಎಂದು ಕ್ಯಾಪ್ಶನ್ ಕೊಡಲಾಗಿದೆ.

59

ಈ ಬಗ್ಗೆ ಪ್ರತಿಕ್ರಿಯಿಸಿದ ಅಕ್ಷಯ್ ಕುಮಾರ್ ಜನರು ಸಿನಿಮಾಗೆ ನಾನೀಗಲೇ ಪ್ರಾಕ್ಟೀಸ್ ಶುರು ಮಾಡಿದ್ದೇನೆ ಎನ್ನುತ್ತಿದ್ದಾರೆ. ಇದು ತುಂಬಾ ಫನ್ನಿ. ಇದು ನನ್ನ ಡಿಬಟ್ ಸಿನಿಮಾ ಸೌಗಂಧ್‌ನ ಹಾಡಿನ ಫೋಟೋ ಎಂದಿದ್ದಾರೆ

69

ಈ ಬಗ್ಗೆ ಪ್ರತಿಕ್ರಿಯಿಸಿದ ಅಕ್ಷಯ್ ಕುಮಾರ್ ಜನರು ಸಿನಿಮಾಗೆ ನಾನೀಗಲೇ ಪ್ರಾಕ್ಟೀಸ್ ಶುರು ಮಾಡಿದ್ದೇನೆ ಎನ್ನುತ್ತಿದ್ದಾರೆ. ಇದು ತುಂಬಾ ಫನ್ನಿ. ಇದು ನನ್ನ ಡಿಬಟ್ ಸಿನಿಮಾ ಸೌಗಂಧ್‌ನ ಹಾಡಿನ ಫೋಟೋ ಎಂದಿದ್ದಾರೆ

79

2018 ರಲ್ಲಿ, ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದ ನಂತರ ಹೊಸ ರಾಷ್ಟ್ರೀಯ ದಾಖಲೆಯನ್ನು ಸೃಷ್ಟಿಸಿದ ಚೋಪ್ರಾ, ಅಲ್ಲಿ ಒಂದು ಹೊಸ ರಾಷ್ಟ್ರೀಯ ದಾಖಲೆಯನ್ನು ಮಾಡಿದ್ದರು.

89

ಅವರ ಒಂದು ಜೀವನಚರಿತ್ರೆಯ ಸಿನಿಮ ನಿರ್ಮಿಸಿದರೆ ಅದರಲ್ಲಿ ಅಕ್ಷಯ್ ಕುಮಾರ್ ಅಥವಾ ರಣದೀಪ್ ಹೂಡಾ ಅವರ ಪಾತ್ರವನ್ನು ನಿರ್ವಹಿಸಲು ಬಯಸುತ್ತಾರೆ ಎಂದು ಹೇಳಿದ್ದರು.

99

ನೀರಜ್ ಬಗ್ಗೆ ಪ್ರತಿಕ್ರಿಯಿಸಿದ ಅಕ್ಷಯ್ ಅವರು ತುಂಬಾ ಒಳ್ಳೆಯ ವ್ಯಕ್ತಿ. ಯಾರಾದರೂ ನನ್ನ ಜೀವನಚರಿತ್ರೆಯನ್ನು ಮಾಡಬಹುದಾದರೆ ಅದು ನೀರಜ್ ಚೋಪ್ರಾ  ಎಂದು ನಕ್ಕಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories