ಬಾಲಿವುಡ್‌ನ ಬ್ಯುಸಿ ನಟ ಅಕ್ಷಯ್‌ ಕುಮಾರ್‌ ಕೈಯಲ್ಲಿರುವ ಸಿನಿಮಾಗಳೆಷ್ಟು?

Suvarna News   | Asianet News
Published : Apr 04, 2021, 12:56 PM IST

ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಖತ್‌ ಬ್ಯುಸಿ ಇರುವ ಸ್ಟಾರ್‌ ಅಕ್ಷಯ್ ಕುಮಾರ್. ಇತ್ತೀಚೆಗೆ ಅವರು ಅಟ್ರಂಗಿ ರೇ ಮತ್ತು ಬಚ್ಚನ್ ಪಾಂಡೆ ಚಿತ್ರಗಳ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈಗ ಅವರು ತಮ್ಮ ಮುಂಬರುವ ಚಿತ್ರ ರಾಮ್‌ಸೇತು ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿದ್ದರು. ಆದರೆ, ಕೋವಿಡ್ ಪಾಸಿಟಿವ್ ಬಂದ ಕಾರಣ ಹೋಮ್ ಐಸೋರೇಟ್ ಆಗಿದ್ದಾರೆ. ಈ ದಿನಗಳಲ್ಲಿ ಅಕ್ಷಯ್‌ ಅತಿ ಹೆಚ್ಚು ಬೇಡಿಕೆಯಲ್ಲಿರುವ ನಟ. ಪ್ರಸ್ತುತ ಅಕ್ಷಯ್‌ಕುಮಾರ್‌ ಸುಮಾರು 7 ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

PREV
18
ಬಾಲಿವುಡ್‌ನ ಬ್ಯುಸಿ ನಟ ಅಕ್ಷಯ್‌ ಕುಮಾರ್‌ ಕೈಯಲ್ಲಿರುವ ಸಿನಿಮಾಗಳೆಷ್ಟು?

ಪ್ರಸ್ತುತ ಅಕ್ಷಯ್‌ಕುಮಾರ್‌ ಸುಮಾರು 7 ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಅಕ್ಷಯ್‌ ಕುಮಾರ್ ಯಾವ ಯಾವ ಚಿತ್ರಗಳ ಶೂಟಿಂಗ್‌ನಲ್ಲಿ ತೊಡಗಿದ್ದಾರೆಂಬ ವಿವರ ಇಲ್ಲಿದೆ. 

28

ರೋಹಿತ್ ಶೆಟ್ಟಿ ನಿರ್ದೇಶನದ ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ರಿಲೀಸ್‌ ಆಗಲು ರೆಡಿಯಾಗಿದೆ. ಈ ಚಿತ್ರವು ಈ ತಿಂಗಳ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಕೊರೋನಾದ ಕಾರಣದಿಂದಾಗಿ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗುತ್ತದೆ ಎನ್ನುತ್ತಿದ್ದಾರೆ.ಚಿತ್ರದಲ್ಲಿ ಕತ್ರಿನಾ ಕೈಫ್ ಮುಖ್ಯ ಪಾತ್ರದಲ್ಲಿದ್ದಾರೆ.

38

ಅಕ್ಷಯ್ ಅವರ ಚಿತ್ರ ಬೆಲ್ ಬಾಟಮ್ ಕೂಡ ಬಿಡುಗಡೆಗೆ ಸಜ್ಜಾಗಿದೆ. ರಣಜಿತ್ ಎಂ ತಿವಾರಿಯ ಈ ಸಿನಿಮಾದಲ್ಲಿ ಅಕ್ಷಯ್ ಜೊತೆ ವಾಣಿ ಕಪೂರ್, ಲಾರಾ ದತ್ತಾ ಮತ್ತು ಹುಮಾ ಖುರೇಷಿ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರ ಮೇ 28 ರಂದು ಬಿಡುಗಡೆಯಾಗಲಿದೆ.

48

ಸಾರಾ ಅಲಿ ಖಾನ್ ಮತ್ತು ಧನುಷ್ ಅವರೊಂದಿಗೆ ನಟಿಸಿದ ಚಿತ್ರ ಅಟ್ರಂಗಿ ರೇ ಚಿತ್ರದ ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಈ ಚಿತ್ರದಲ್ಲಿ ಅಕ್ಷಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುದ್ದಿಯ ಪ್ರಕಾರ, ಈ ಚಿತ್ರವು ಈ ವರ್ಷ ಆಗಸ್ಟ್ 6 ರಂದು ಬಿಡುಗಡೆಯಾಗಲಿದೆ. 

58

ಅಕ್ಷಯ್ ಅವರ ಬಹು ನಿರೀಕ್ಷಿತ ಚಿತ್ರ ಬಚ್ಚನ್ ಪಾಂಡೆ ಕೂಡ ಬಿಡುಗಡೆಗೆ ಸಜ್ಜಾಗಿದೆ. ಅಕ್ಷಯ್ ಗ್ಯಾಂಗ್‌ಸ್ಟಾರ್ ಪಾತ್ರವನ್ನು ನಿರ್ವಹಿಸುತ್ತಿರುವ ಈ ಸಿನಿಮಾದಲ್ಲಿ ಕೃತಿ ಸನೋನ್ ಮುಖ್ಯ ಪಾತ್ರದಲ್ಲಿದ್ದಾರೆ. ವರದಿಗಳ ಪ್ರಕಾರ ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ.

68

ಯಶ್ ರಾಜ್ ಫಿಲ್ಮ್‌ಸ್‌ನ ಪೃಥ್ವಿರಾಜ್ ಸಿನಿಮಾದಲ್ಲಿ, ಅಕ್ಷಯ್ ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸಿದ್ದಾರೆ. ಮಿಸ್ ಇಂಡಿಯಾ ಮಾನುಶಿ ಚಿಲ್ಲರ್ ಅಕ್ಷಯ್ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದಾರೆ.

78

ಅಕ್ಷಯ್ ಕುಮಾರ್ ಕಳೆದ ವರ್ಷ ರಕ್ಷಾ ಬಂಧನದ ಸಂದರ್ಭದಲ್ಲಿ ರಕ್ಷಾ ಬಂಧನ್ ಚಿತ್ರವನ್ನು ಆನೌನ್ಸ್ ಮಾಡಿದ್ದರು. ಒಡ ಹುಟ್ಟಿದವರ ಬಾಂಡಿಂಗ್‌ ಆಧರಿಸಿರುವ ಈ ಸಿನಿಮಾದ ಮೂಲಕ ಅಕ್ಷಯ್ ತನ್ನ ಸಹೋದರಿ ಅಲ್ಕಾಗೆ ಗೌರವ ಸಲ್ಲಿಸಲು ಬಯಸುತ್ತಾರಂತೆ.

88

ಅಭಿಷೇಕ್ ಶರ್ಮಾರ ಚಿತ್ರ ರಾಮ್ ಸೇತು ಚಿತ್ರದ ಚಿತ್ರೀಕರಣ ಈ ದಿನಗಳಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿದೆ. ಈ ಫಿಲ್ಮ್‌ನ  ಫಸ್ಟ್ ಲುಕ್‌  ಫೋಟೋವನ್ನು ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ  ಹಂಚಿಕೊಂಡಿದ್ದಾರೆ ನಟ. 'ಇಲ್ಲಿಯವರೆಗೆ ನನ್ನ ಪ್ರಮುಖ ಚಿತ್ರಗಳಲ್ಲಿ ಒಂದಾಗಿದೆ ಮತ್ತು ಚಿತ್ರದ ಶೂಟಿಂಗ್ ಇಂದಿನಿಂದ ಪ್ರಾರಂಭವಾಗಿದೆ. ಪುರಾತನಶಾಸ್ತ್ರಜ್ಞನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಈ ಲುಕ್‌ ಬಗ್ಗೆ ನಿಮ್ಮ ಅಭಿಪ್ರಾಯದ ಬಗ್ಗೆ ತಿಳಿಯಲು ಬಯಸುತ್ತೇನೆ. ಇದು ಯಾವಾಗಲೂ ನನಗೆ ಮುಖ್ಯವಾಗಿದೆ ಎಂದು ಫೋಟೋ ಹಂಚಿಕೊಂಡು ಬರೆದಿದ್ದಾರೆ.  ಈ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನುಸ್ರತ್ ಬರುಚಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories