5 ವರ್ಷದಲ್ಲಿ ಮೂರನೇ ಬಾರಿಗೆ ಅಮ್ಮನಾಗಲಿರೋ ಅಕ್ಷಯ್ ಕುಮಾರ್‌ ನಟಿ!

Published : Mar 13, 2021, 04:18 PM ISTUpdated : Mar 13, 2021, 04:23 PM IST

ಶೌಕೀನ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ  ಕೆಲಸ ಮಾಡಿದ ನಟಿ ಲಿಸಾ ಹೇಡನ್ ಮೂರನೇ ಬಾರಿಗೆ ತಾಯಿಯಾಗಲಿದ್ದಾರೆ. ಲಿಸಾಗೆ ಕೇವಲ 34 ವರ್ಷ. ಇತ್ತೀಚೆಗೆ, ಲಿಸಾ  ಫೋಟೋವನ್ನು ಹಂಚಿಕೊಂಡಿದ್ದಾರೆ. ತನ್ನ ಮೂರನೆಯ ಮಗುವಾಗಿ ಮಗಳನ್ನು ಬಯಸುತ್ತಿರುವುದಾಗಿ  ಲಿಸಾರ ಬೇಬಿ ಬಂಪ್ ಫೋಟೋದ ಕ್ಯಾಪ್ಷನ್‌ನಿಂದ ಸ್ಪಷ್ಟವಾಗಿದೆ. 'ನಾನು ನನ್ನ ಮಹಿಳೆಯ ಜೊತೆ' ಎಂದು ಲಿಸಾ ಬರೆದಿದ್ದಾರೆ. ಫೋಟೋದಲ್ಲಿ, ಲಿಸಾ ಆರೆಂಜ್‌ ಟಾಪ್ ಮತ್ತು ನೀಲಿ ಜೀನ್ಸ್ ಧರಿಸಿದ್ದಾರೆ. ನಟಿಯ ಬೇಬಿ ಬಂಪ್‌ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿವೆ.  

PREV
111
5 ವರ್ಷದಲ್ಲಿ ಮೂರನೇ ಬಾರಿಗೆ ಅಮ್ಮನಾಗಲಿರೋ ಅಕ್ಷಯ್ ಕುಮಾರ್‌ ನಟಿ!

ಫೆಬ್ರವರಿ 8 ರಂದು ಲಿಸಾ ಹೇಡನ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರ ಮೂಲಕ ಅವರು ಮೂರನೇ ಬಾರಿಗೆ ತಾಯಿಯಾಗಲಿದ್ದಾರೆ ಎಂದು ಹೇಳಿದರು.

211

ಮಮ್ಮಿಯ ಹೊಟ್ಟೆಯಲ್ಲಿ ಏನಿದೆ ಎಂದು ನೀನು  ಹೇಳಬಲ್ಲೇಯಾ ಎಂದು ಈ ವೀಡಿಯೊದಲ್ಲಿ ಲಿಸಾ ಅವರ ಮಗ ಜ್ಯಾಕ್‌ಗೆ ಕೇಳುತ್ತಾರೆ. ಬೇಬಿ ಸಿಸ್ಟರ್‌ ಎಂದು ಜ್ಯಾಕ್ ಹೇಳಿದ್ದಾನೆ.

311

ಈ ವರ್ಷದ ಜೂನ್‌ನಲ್ಲಿ ಮೂರನೇ ಬಾರಿ ಲಿಸಾ ತಾಯಾಗಲಿದ್ದಾರೆ. ಲಿಸಾ ಹೇಡನ್ ಅವರು ದೀರ್ಘಕಾಲದ ಬಾಯ್‌ಫ್ರೆಂಡ್‌ ಡಿನೋ ಲಾಲ್ವಾನಿರನ್ನು ಅಕ್ಟೋಬರ್ 29, 2016 ರಂದು ವಿವಾಹವಾದರು. 

411

ಲಿಸಾ ಅವರ ಪತಿ ಡಿನೋ ಪಾಕಿಸ್ತಾನಿ ಮೂಲದ ಬ್ರಿಟಿಷ್ ಉದ್ಯಮಿ ಗುಲ್ಲು ಲಾಲ್ವಾನಿ ಅವರ ಪುತ್ರ.
 
511

ಮೇ 17, 2017 ರಂದು, ಲಿಸಾ ಮದುವೆಯಾದ ಸುಮಾರು 7 ತಿಂಗಳ ನಂತರ ಮೊದಲ ಮಗ ಜ್ಯಾಕ್‌ಗೆ ಜನ್ಮ ನೀಡಿದರು. ಮಗುವು ಹುಟ್ಟುವ 5 ತಿಂಗಳ ಮೊದಲು ಜನವರಿ 2017 ರಲ್ಲಿ ಪ್ರೆಗ್ನೆಂಸಿಯನ್ನು ಆನೌನ್ಸ್‌ ಮಾಡಿದ್ದರು ಈ ನಟಿ .

611

ಅವರು  ಇನ್ಸ್ಟಾಗ್ರಾಮ್‌ನಲ್ಲಿ ಬಿಕಿನಿ ಫೋಟೋ ಫೋಟೋ ಶೇರ್‌ ಮಾಡಿ ಬೇಬಿ ಬಂಪ್ ಅನ್ನು ತೋರಿಸುತ್ತಿದ್ದಾರೆ.

711

ಲಿಸಾ ತನ್ನ ಪ್ರೆಗ್ನೆಂಸಿಯ ಸಮಯವನ್ನು ಸಂಪೂರ್ಣವಾಗಿ ಎಂಜಾಯ್‌ ಮಾಡಿದ್ದರು. ಬೇಬಿ ಬಂಪ್‌ ಜೊತೆ  ಬತ್‌ ಟಬ್‌, ಕೆಲವೊಮ್ಮೆ ಬೀಚ್‌ನಲ್ಲಿರುವ ಇವರ ಫೋಟೋಗಳು ವೈರಲ್‌ ಆಗಿದ್ದವು. ಇದು ಮಾತ್ರವಲ್ಲದೆ, ಪ್ರಮುಖ ನಿಯತಕಾಲಿಕೆಗಾಗಿ ಬೇಬಿ ಬಂಪ್ ಜೊತೆ ವಿಶೇಷ ಫೋಟೋಶೂಟ್ ಮಾಡಿದರು.
 
811

ಫೆಬ್ರವರಿ 2020 ರಲ್ಲಿ ಲಿಸಾ ಹೇಡನ್ ತನ್ನ ಎರಡನೇ ಮಗ ಲಿಯೋಗೆ ಜನ್ಮ ನೀಡಿದರು. ಇಬ್ಬರು ಮಕ್ಕಳ ತಾಯಿಯಾಗಿದ್ದರೂ, ಲಿಸಾ ಹೇಡನ್ ತುಂಬಾ ಫಿಟ್‌ ಹಾಗೂ ಆಕ್ಟೀವ್‌ ಆಗಿದ್ದಾರೆ. ಕೆಲವು ದಿನಗಳ ಹಿಂದೆ ಲಿಸಾ ತನ್ನ ಫ್ರೆಂಡ್ಸ್‌ ಜೊತೆ  ಬೇಬಿ ಶವರ್‌ನ ಫನ್ನಿ  ವೀಡಿಯೊವನ್ನು ಹಂಚಿಕೊಂಡಿದ್ದಾರೆ. 

911

17 ಜೂನ್ 1986 ರಂದು ಚೆನ್ನೈನಲ್ಲಿ ಜನಿಸಿದ ಲಿಸಾ ಹೇಡನ್ ಅವರ ನಿಜವಾದ ಹೆಸರು ಎಲಿಜಬೆತ್ ಮೇರಿ ಹೇಡನ್. ಲಿಸಾ ತಂದೆ ತಮಿಳು ಮತ್ತು ತಾಯಿ ಆಸ್ಟ್ರೇಲಿಯಾ ಮೂಲದವರು. ಅವರ ಸಹೋದರಿ ಮಲ್ಲಿಕಾ ಹೇಡನ್ ಮಾಡೆಲ್ ಮತ್ತು ಡಿಜೆ. 

1011

2007 ರಲ್ಲಿ ಭಾರತಕ್ಕೆ ಬರುವ ಮೊದಲು, ಲಿಸಾ ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರು. ಲಿಸಾ ಕೊನೆಯ ಬಾರಿಗೆ 'ಎ ದಿಲ್ ಹೈ ಮುಷ್ಕಿಲ್' (2016) ಚಿತ್ರದಲ್ಲಿ ಕಾಣಿಸಿಕೊಂಡರು. ಇದಲ್ಲದೆ, ಲಿಸಾ 'ಆಯೆಷಾ' (2010), 'ರಾಸ್ಕಲ್' (2011), 'ಕ್ವೀನ್' (2014), 'ದಿ ಶೌಕೀನ್ಸ್' (2014), 'ಸಾಂತಾ ಬಂಟಾ ಪ್ರೈವೇಟ್ ಲಿಮಿಟೆಡ್' (2016), 'ಹೌಸ್‌ಫುಲ್ -3' ಸಿನಿಮಾಗಳಲ್ಲಿ ಕೆಲಸಮಾಡಿದ್ದಾರೆ.

1111

ಹಿರಿಯ ಮಗ ಜ್ಯಾಕ್ ಜೊತೆ ಲಿಸಾ ಹೇಡನ್. ಲಿಸಾ ಅವರ ಹಿರಿಯ ಮಗನಿಗೆ 4 ವರ್ಷ.

click me!

Recommended Stories