ಹೆಮ್ಮೆಯ ಕ್ಷಣ - ವೋಗ್ 'ದಿ ವರ್ಲ್ಡ್ಸ್ ಬಿಗ್ಗೆಸ್ಟ್ ಸ್ಟಾರ್ಸ್'ನಲ್ಲಿ ಪ್ರಿಯಾಂಕಾ ಚೋಪ್ರಾ !

Suvarna News   | Asianet News
Published : Mar 13, 2021, 03:14 PM IST

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಕೆರಿಯರ್‌ನಲ್ಲಿ ವೇಗವಾಗಿ ಬೆಳೆಯುತ್ತಿದ್ದಾರೆ. ಅದು ನಟಿಯಾಗಿರಲಿ, ನಿರ್ಮಾಪಕಿಯಾಗಿರಲಿ ಅಥವಾ ಲೇಖಕಿಯಾಗಿರಲಿ ಅಥವಾ ರೆಸ್ಟೋರೆಂಟ್ ಓನರ್ ಆಗಿರಲಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗ, ಅವರು ವಿಶ್ವದ ಅತಿದೊಡ್ಡ ಸ್ಟಾರ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ, ಇದು ಅವರ ಜೀವನದ ಅದ್ಭುತ ಕ್ಷಣಗಳಲ್ಲೊಂದು ಎಂದು ಹೇಳಿದ್ದಾರೆ.

PREV
18
ಹೆಮ್ಮೆಯ ಕ್ಷಣ - ವೋಗ್ 'ದಿ ವರ್ಲ್ಡ್ಸ್ ಬಿಗ್ಗೆಸ್ಟ್ ಸ್ಟಾರ್ಸ್'ನಲ್ಲಿ ಪ್ರಿಯಾಂಕಾ ಚೋಪ್ರಾ !

ಬಾಲಿವುಡ್‌ನಟಿ ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾಗೆ  ಜೀವನದ ಅತಿ ದೊಡ್ಡ ಕ್ಷಣ.

28

ಪ್ರಿಯಾಂಕಾ ವೋಗ್ 'ದಿ ವರ್ಲ್ಡ್ಸ್ ಬಿಗ್ಗೆಸ್ಟ್ ಸ್ಟಾರ್ಸ್' ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

38

ಇತ್ತೀಚೆಗೆ ನೆಟ್‌ಪ್ಲಿಕ್ಸ್‌ನ ದಿ ವೈಟ್ ಟೈಗರ್‌ನ ಅಭಿನಯಸಿದ ಕಾರಣದಿಂದ ಅವರು ಪಟ್ಟಿಯಲ್ಲಿ ಸೇರಿಕೊಂಡರು. 

48

'ಸೋಫಿಯಾ ಲೊರೆನ್. ನಾನು ಅವಳನ್ನು ಪ್ರೀತಿಸುತ್ತೇನೆ. ಅವಳು ನನ್ನ ಹಾಗೆ. ಎರಡು ವಿಭಿನ್ನ ದೇಶಗಳಲ್ಲಿ ಮತ್ತು ಎರಡು ವಿಭಿನ್ನ ಭಾಷೆಗಳಲ್ಲಿ ಕೆಲಸ ಮಾಡುತ್ತಾಳೆ,' ಎಂದು  ಪ್ರಿಯಾಂಕಾ ಅವರ ಫೇವರೇಟ್‌ ಹಾಲಿವುಡ್ ಐಕಾನ್ ಯಾರು ಎಂದು ಕೇಳಿದಾಗ ಹೇಳಿದ್ದರು.

58

ಪ್ರಿಯಾಂಕಾ ಚೋಪ್ರಾ ಜೊತೆಗೆ ವೋಗ್ ಪಟ್ಟಿಯಲ್ಲಿ ಕೇಟ್ ವಿನ್ಸ್‌ಲೆಟ್, ಜೆಂಡಯಾ, ಮಾರಿಯಾ ಬಕಲೋವಾ, ವಿಯೋಲಾ ಡೇವಿಸ್, ಟಾಮ್ ಹಾಲೆಂಡ್, ಒಲಿವಿಯಾ ಕೋಲ್ಮನ್, ಸಾಚಾ ಬ್ಯಾರನ್ ಕೊಹೆನ್, ಅಮಂಡಾ ಸೆಫ್ರೈಡ್ ಮತ್ತು ಇನ್ನೂ ಅನೇಕ ಹೆಸರುಗಳಿವೆ.

68

ಬಾಫ್ಟಾ 2021 ಆವಾರ್ಡ್‌ನಲ್ಲಿ ದಿ ವೈಟ್ ಟೈಗರ್ ಅತ್ಯುತ್ತಮ ನಟ (ಆದರ್ಶ್ ಗೌರವ್) ಮತ್ತು ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್‌ಪ್ಲೇ (ರಾಮಿನ್ ಬಹ್ರಾನಿ) ವಿಭಾಗದಲ್ಲಿ ನಾಮಿನೇಟ್‌ ಆಗಿದೆ.

78

ಪಿಗ್ಗಿ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
 
88

ಈ ವರ್ಷ, ಆಸ್ಕರ್ ನಾಮಿನೇಷನ್‌ನಲ್ಲಿ ಪ್ರಿಯಾಂಕಾರ ಪತಿ ನಿಕ್ ಜೊನಾಸ್ ಅವರನ್ನು ಆಯ್ಕೆ ಮಾಡಲಾಗಿದೆ. ನಟಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಒಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

click me!

Recommended Stories