ತೆಲುಗು ಚಿತ್ರರಂಗದ ಹೆಮ್ಮೆಯ ನಟ ಎಎನ್‌ಆರ್. ಪೌರಾಣಿಕ, ಜಾನಪದ, ಸಾಮಾಜಿಕ ಹೀಗೆ ಎಲ್ಲಾ ರೀತಿಯ ಸಿನಿಮಾಗಳಲ್ಲೂ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅದರಲ್ಲೂ ಲವ್ ಸ್ಟೋರಿ ಸಿನಿಮಾಗಳಿಗೆ ಅವರೇ ಬ್ರ್ಯಾಂಡ್. ಹಾಗಾಗಿ ಹೆಂಗಸರಲ್ಲಿ ಎಎನ್‌ಆರ್‌ಗೆ ಫ್ಯಾನ್ಸ್ ಜಾಸ್ತಿ. ಆದರೆ ತಮ್ಮಂತಹ ನಟ ಯಾರು ಅಂತ ಒಂದು ಸಂದರ್ಭದಲ್ಲಿ ಎಎನ್‌ಆರ್ ಹೇಳಿದ ಮಾತುಗಳು ಈಗ ವೈರಲ್ ಆಗ್ತಿವೆ.