ಅಕ್ಕಿನೇನಿ ನಾಗಾರ್ಜುನ್ ಅವರು ಶುಕ್ರವಾರ ತಮ್ಮ 66ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ನಾಗಾರ್ಜುನ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ಕುಟುಂಬ ಸದಸ್ಯರಿಂದಲೂ ನಾಗಾರ್ಜುನ್‌ಗೆ ಹುಟ್ಟುಹಬ್ಬದ ಶುಭಾಶಯಗಳು ಬಂದವು. ನಾಗಾರ್ಜುನ್ ಕೊನೆಯದಾಗಿ ರಜನಿಕಾಂತ್ ಅವರ 'ಕೂಲಿ' ಮತ್ತು ಧನುಷ್ ಅವರ 'ಕುಬೇರ' ಚಿತ್ರಗಳಲ್ಲಿ ನಟಿಸಿದ್ದರು.