ಗೆಲುವಿನ ನಂತರ ಅಜಿತ್ ತಮ್ಮ ತಂಡದ ಆಟಗಾರರೊಂದಿಗೆ ಉತ್ಸಾಹದಿಂದ ಸಂಭ್ರಮಿಸಿದರು. ವಿಡಾಮುಯರ್ಚಿ ಚಿತ್ರದ ನಂತರ ಅಜಿತ್ ನಟನೆಯಲ್ಲಿ ಮೂಡಿಬಂದಿರುವ ಗುಡ್ ಬ್ಯಾಡ್ ಅಗ್ಲಿ ಸಿನಿಮಾ ಏಪ್ರಿಲ್ 10ರಂದು ಬಿಡುಗಡೆಯಾಗಲಿದೆ. ಈಗಾಗಲೇ ಟೀಸರ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.