ಐಶ್ವರ್ಯಾ ರೈ - ಅಲಿಯಾ ಭಟ್: ವಾರ್ಡ್ರೋಬ್ ಮಾಲ್‌ಫಂಕ್ಷನ್‌ಗೆ ಗುರಿಯಾದ ಬಾಲಿವುಟ್‌ ನಟಿಯರು!

Suvarna News   | Asianet News
Published : May 25, 2021, 02:10 PM IST

ನಾಲ್ಕು ಜನ ಫ್ಯಾಷನ್ ಡಿಸೈನರ್ಸ್, ಮೇಕಪ್ ಆರ್ಟಿಸ್ಟ್..ಹೀಗೆ ಎಲ್ಲರನ್ನೂ ಜೊತೆಯಲ್ಲಿಯೇ ಇಟ್ಟುಕೊಂಡಿರುತ್ತಾರೆ ಬಾಲಿವುಡ್ ನಟಿಯರು. ಮನೆಯಿಂದ 10 ನಿಮಿಷ ಹೊರ ಬರ ಬೇಕೆಂದರೆ 2 ಗಂಟೆ ಅಲಂಕಾರ ಮಾಡಿಕೊಡಲು ಟೈಮ್ ಸ್ಪೆಂಡ್ ಮಾಡುತ್ತೇವೆ ಅಂತ ಹಿಂದೊಮ್ಮೆ ಸೋನಮ್ ಕಪೂರ್ ಹೇಳಿದ್ದರು. ಹೊರ ಜಗತ್ತಿಗೆ ಹೇಗೆ ಕಾಣಿಸುತ್ತಾರೋ, ಹಾಗೆ ಈ ಬಾಲಿವುಡ್ ನಟಿಯರೇನೂ ಸೌಂದರ್ಯವತಿಯರಾಗಿರುವುದಿಲ್ಲ. ಇಷ್ಟೆಲ್ಲಾ ತಯಾರಿ ಮಾಡಿಕೊಂಡರೆ ಕೆಲವೊಮ್ಮೆ ವೇದಿಕ ಮೇಲೆ ಅವರ ಡ್ರೆಸ್ ಕೈ ಕೊಟ್ಟಿದ್ದು ಇದೆ. ವಾಲ್‌ಡ್ರೋಬ್ ಮಾಲ್‌ಫಂಕ್ಷನ್ ಎಂದು ಕರೆಯುವ ಇಂಧ ಫಜೀತಿಯನ್ನು ಯಾವ ಯಾವ ನಟಿಯರು ಎದುರಿಸಿದ್ದರು?

PREV
110
ಐಶ್ವರ್ಯಾ ರೈ - ಅಲಿಯಾ ಭಟ್: ವಾರ್ಡ್ರೋಬ್  ಮಾಲ್‌ಫಂಕ್ಷನ್‌ಗೆ ಗುರಿಯಾದ ಬಾಲಿವುಟ್‌ ನಟಿಯರು!

ಐಶ್ವರ್ಯಾ, ಸುಷ್ಮಿತಾ, ಆಲಿಯಾ ಮುಂತಾದ ಟಾಪ್‌ ನಟಿಯರ ವಾರ್ಡ್‌ರೋಬ್‌ ಮಾಲ್‌ಫಂಕ್ಷನ್‌ ಫೋಟೋಗಳು ಸಖತ್‌ ವೈರಲ್‌ ಆಗಿವೆ.

210

ಐಶ್ವರ್ಯಾ ರೈ ಬಚ್ಚನ್: 
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್  ಫ್ಯಾಷನ್ ಸೆನ್ಸ್‌ ಸಖತ್‌ ಫೇಮಸ್‌. ಆದರೆ ಅವರು ಕೂಡ ತಮ್ಮ ಡ್ರೆಸ್‌ನಿಂದ ಮುಜುಗರಕ್ಕೆ ಒಳಾಗಾಗಿದ್ದರು. ರಾವನ್ ಸಿನಿಮಾದ ಆಡಿಯೋ ರಿಲೀಸ್‌ ವೇಳೆ ಈ ಘಟನೆ ಸಂಭವಿಸಿತ್ತು. 

310

ಸುಷ್ಮಿತಾ ಸೇನ್: 
ಕೆಲವೊಮ್ಮೆ ಶಾರ್ಟ್‌ ಡ್ರೆಸ್‌ ಮಹಿಳೆಯರನ್ನು ಮುಜುಗರಕ್ಕೆ ಗುರಿಮಾಡಬಹುದು ಎಂಬುದನ್ನು ಇದು ಪ್ರೂವ್‌ ಮಾಡಿದೆ. 

410

ಕಂಗನಾ ರಣಾವತ್: 
ಫ್ಯಾಶನ್ ಶೋವೊಂದರಲ್ಲಿ, ಕಂಗನಾ ಒಮ್ಮೆ ಗರಿಗಳಿಂದ ಮಾಡಿದ  ಡ್ರೆಸ್ ಧರಿಸಿದ್ದರು. ಆ ಔಟ್‌ಫಿಟ್‌  ಮುಂಭಾಗದಿಂದ ಪರ್ಫೆಕ್ಟ್‌ ಆಗಿದ್ದರೂ, ಹಿಂಭಾಗದಲ್ಲಿ ಚಿಕ್ಕದಾಗಿತ್ತು.

510

ಕತ್ರಿನಾ ಕೈಫ್: 
ಕಾರ್ಯಕ್ರಮದಲ್ಲಿ, ಕತ್ರಿನಾ ಧರಿಸಿದ್ದ ಶಾರ್ಟ್‌ ಡ್ರೆಸ್‌ ಕಾರಣದಿಂದ ವಾರ್ಡ್‌ರೋಬ್‌ ಮಾಲ್‌ಫಂಕ್ಷನ್‌ಗೆ ಗುರಿಯಾದರು.
 
610

ಪರಿಣಿತಿ ಚೋಪ್ರಾ: 
ಶೋವೊಂದರಲ್ಲಿ  ನಟಿಯ ಸ್ಕರ್ಟ್ ಕೆಲವು ಬಾರಿ ಜಾರಿದ ಕಾರಣ ಪರಿಣಿತಿ ಆಗಾಗ ಅದನ್ನು ಸರಿಮಾಡಬೇಕಾಯಿತು, ಈ ಘಟನೆ ಅವರನ್ನು ಮುಜುಗರಕ್ಕೀಡು ಮಾಡಿತ್ತು.
 
710

ಆಲಿಯಾ ಭಟ್: 
ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ ಸಿನಿಮಾ  ಪ್ರಚಾರದ ಸಮಯದಲ್ಲಿ ಆಲಿಯಾ ಭಟ್‌ರನ್ನು ವರುಣ್‌ ಎತ್ತಿ ಹಿಡಿದಾಗ ನಟಿ ಒಳ ಉಡುಪು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

810

ಸೋನಮ್ ಕಪೂರ್: 
ಪಾರ್ಟಿಯೊಂದರಲ್ಲಿ  ಸೋನಮ್ ಧರಿಸಿದ್ದ  ಬೋಲ್ಡ್‌  ಜಂಪ್‌ಸೂಟ್‌ನ ಈ ಫೋಟೋ ಸಖತ್‌ ವೈರಲ್‌ ಆಗಿತ್ತು.   

910

 ನರ್ಗಿಸ್ ಫಖ್ರಿ: 
2014 ರ ‘ಇಂಡಿಯಾ ಬ್ರೈಡಲ್ ಫ್ಯಾಷನ್ ವೀಕ್’ ಕಾರ್ಯಕ್ರಮದಲ್ಲಿ, ನರ್ಗಿಸ್ ಫಖ್ರಿ ಧರಸಿದ್ದ  ಕಪ್ಪು ಬಣ್ಣದ ಗೌನ್ ಮಾಲ್‌ಫಂಕ್ಷನ್‌ ಕಾರಣದಿಂದ ಮುಜುಗರಕ್ಕೆ ಗುರಿಯಾದರು. 

1010

ಕರೀನಾ ಕಪೂರ್ ಖಾನ್: 
ಪಬ್ಲಿಕ್‌ನಲ್ಲಿ ಒಮ್ಮೆ ಕರೀನಾ ಧರಿಸಿದ ಬ್ಲೌಸ್‌ ಕಿತ್ತು ಹೋದಾಗ ಸೇಫ್ಟಿ ಪಿನ್‌ ಸಹಾಯದಿಂದ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬೇಕಾಯಿತು.

click me!

Recommended Stories