ಇಲ್‌ ನೋಡಿ ಇನ್ನೊಬ್ಬಳು ಐಶ್ವರ್ಯಾ ರೈ ಕಾರ್ಬನ್‌ ಕಾಪಿ ! ಯಾರದು?

Suvarna News   | Asianet News
Published : Jun 07, 2020, 01:56 PM IST

ಐಶ್ವರ್ಯಾ ರೈಯ ತನ್ನ ಸೌಂದರ್ಯದಿಂದಲೇ ಇಡೀ ವಿಶ್ವವನ್ನು ಗೆದ್ದವಳು. ಐಶ್ವರ್ಯಾ ರೈ ಚೆಂದಕ್ಕೆ ಮತ್ಯಾರೂ ಸರಿ ಸಾಟಿ ಇಲ್ಲ ಅವರಂತೆ ಕಾಣಬೇಕು ಎಂದು ಅವರನ್ನು ಅನುಕರಿಸಿ ಫೇಲ್ ಆದವರು ಸುಮಾರು ಜನ. ಈಗ ಐಶ್‌ ಅನ್ನು ಹೋಲುವ ಇನ್ನೊಬ್ಬ ನಟಿ ಇಂಟರ್‌ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾಳೆ. ಐಶ್ವರ್ಯಾ ಅವರೊಂದಿಗಿನ ಹೋಲಿಕೆಯನ್ನು ಕಂಡು ನೀವೂ ಚಕಿತರಾಗುವುದು ಗ್ಯಾರಂಟಿ. ಅಮ್ಮುಜ್‌ ಅಮೃತಾ ಹೆಸರಿನ ಐಶ್ವರ್ಯಾ ರೈ ಹೋಲುವ ಚೆಲುವೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಐಶ್ವರ್ಯಾರ ಸಿಸಿಮಾದ ಸೀನ್‌ ಅನ್ನು ರೀಕ್ರಿಯೇಟ್‌ ಮಾಡಿರುವ ವಿಡಿಯೋವನ್ನು ಅಮ್ಮುಜ್‌ ಅಮೃತಾ  ಟಿಕ್‌ಟಾಕ್ ಪ್ರೊಫೈಲ್‌ನಲ್ಲಿ  ಅಪ್‌ಲೋಡ್ ಮಾಡಿದ್ದಾರೆ.

PREV
110
ಇಲ್‌ ನೋಡಿ ಇನ್ನೊಬ್ಬಳು ಐಶ್ವರ್ಯಾ ರೈ  ಕಾರ್ಬನ್‌ ಕಾಪಿ ! ಯಾರದು?

ಅಮ್ಮುಜ್‌ ಅಮೃತಾ ಹೆಸರಿನ ಐಶ್ವರ್ಯಾ ರೈ ಹೋಲುವ ಚೆಲುವೆಗೆ ನೆಟ್ಟಿಗರು ಫಿದಾ.

210

ಐಶ್ವರ್ಯಾ ರೈ ಬಚ್ಚನ್‌ರ ಫೇಮಸ್‌ ಸಿನಿಮಾ ಕಂಡುಕೊಂಡೈನ್‌ ಕಂಡುಕೊಂಡೈನ್ ದೃಶ್ಯವನ್ನು ರೀಕ್ರಿಯೇಟ್‌ ಮಾಡಿದ ಅಮೃತಾ ವೀಡಿಯೋ ವೈರಲ್.

310

ಸೋಷಿಯಲ್ ಮೀಡಿಯಾದಲ್ಲಿ ಐಶ್ವರ್ಯಾರ ಲುಕಲೈಕ್ ವಿಡಿಯೋವೊಂದು ಹರಿದಾಡುತ್ತಿದೆ.

410

ಬಾಲಿವುಡ್‌ ದಿವಾ ಐಶ್ವರ್ಯಾ ರೈ ಬಚ್ಚನ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರ ಕಾರ್ಬನ್‌ ಕಾಪಿಯಂತಿರುವ ಇನ್ನೊಬ್ಬ ಸುಂದರಿಯ ಕಾರಣದಿಂದಾಗಿ.

510

ವಿಡಿಯೋ ಕ್ಲಿಪ್‌ನ್ನು ಟ್ವಿಟ್ಟರ್‌ನಲ್ಲಿ 'ಜೆರಾಕ್ಸ್' ಎಂಬ ಕ್ಯಾಪ್ಷನ್‌ ಹಾಗೂ ಹಾರ್ಟ್‌ ಇಮೋಜಿಯಂದಿಗೆ ಶೇರ್‌ ಮಾಡಲಾಗಿದೆ. 

610

ಐಶ್ವರ್ಯಾರನ್ನು ಹೋಲುವ ಅಮ್ಮುಜ್‌ ಅಮೃತಾ ಹಂಚಿಕೊಂಡ ವಿಡಿಯೋ ಟ್ವಿಟರ್‌ನಲ್ಲಿ 24.7K ವ್ಯೂವ್ಸ್‌ ಮತ್ತು 1.3k ಲೈಕ್‌ಗಳನ್ನು ಗಳಿಸಿದೆ. 

710

ಅಮ್ಮುಜ್‌ ಅಮೃತಾ ತನ್ನ ಟಿಕ್‌ಟಾಕ್ ಪ್ರೊಫೈಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಮಾಜಿ ವಿಶ್ವಸುಂದರಿಯೊಂದಿಗಿನ ಹೋಲಿಕೆಗೆ ನಟಿಯ ಫ್ಯಾನ್ಸ್‌ ದಂಗಾಗಿದ್ದಾರೆ. 

810

ಕಣ್ಣು ಹೊರತು ಪಡಿಸಿ, ಬೇರೆ ಆ್ಯಂಗಲ್‌ನಲ್ಲಿ ಐಶ್ವರ್ಯಾ ಅವರನ್ನು ಹೋಲುತ್ತಾರೆಯೇ ಅಮೃತಾ?

910

ಐಶ್ವರ್ಯಾ ಸೌಂದರ್ಯ ಹಾಗೂ ನಟನೆಯಲ್ಲಿ ಮೀರಿಸುವಂಥವರು ಚಿತ್ರೋದ್ಯಮಕ್ಕೆ ಇನೂ ಯಾರೂ ಬಂದಿಲ್ಲವೆಂಬುವುದು ಹಲವು ಫ್ಯಾನ್ಸ್ ಅಭಿಪ್ರಾಯ.

1010

ಅಮೋಘ ಅಭಿನಯ, ಅನುಪಮಾ ಸೌಂದರ್ಯ, ಸೌಮ್ಯತೆ...ಈ ಎಲ್ಲವೂ ಐಶ್ವರ್ಯಾ ರೈ ಎಂಬ ನಟಿಯ ಪ್ಲಸ್ ಪಾಯಿಂಟ್ಸ್. ಆ ಕಾರಣದಿಂದಲೇ ಬಾಲಿವುಡ್‌ನಲ್ಲಿ ಈ ನಟಿಗೆ ಮೆರೆಯಲು ಸಾಧ್ಯವಾಗಿದ್ದು. 

click me!

Recommended Stories