ಬಚ್ಚನ್ ಫ್ಯಾಮಿಲ್ What's app ಗ್ರೂಪಿನಲ್ಲಿ ಐಶ್ವರ್ಯಾ ರೆಸ್ಪಾನ್ಸ್ ಹೇಗಿರುತ್ತೆ?

Suvarna News   | Asianet News
Published : Aug 07, 2020, 06:35 PM IST

ಬಾಲಿವುಡ್‌ನ ಪ್ರತಿಷ್ಠಿತ ಫ್ಯಾಮಿಲಿ ಬಚ್ಚನ್‌ ಫ್ಯಾಮಿಲಿ. ಈ ಕುಟುಂಬದ ಆಗು ಹೋಗುಗಳ ಬಗ್ಗೆ ಸದಾ ಜನರಿಗೆ ಎಲ್ಲಿಲ್ಲದ ಕೂತೂಹಲ. ಬಚ್ಚನ್‌ ಫ್ಯಾಮಿಲಿಯ ವಾಟ್ಸಾಪ್ ಗ್ರೂಪ್‌ನ ವಿಷಯ ಚರ್ಚೆಯಲ್ಲಿದೆ. ಐಶ್ವರ್ಯಾ ರೈ ಬಚ್ಚನ್ ಕುಟುಂಬದ ವಾಟ್ಸಾಪ್ ಗ್ರೂಪ್‌ನೊಳಗೆ ಏನಾಗುತ್ತದೆ? ಬಚ್ಚನ್ ಕುಟುಂಬದ ವಾಟ್ಸಾಪ್ ಗ್ರೂಪ್‌ನ ಕೆಲವು ರಹಸ್ಯಗಳು ಇಲ್ಲಿವೆ.

PREV
18
ಬಚ್ಚನ್ ಫ್ಯಾಮಿಲ್ What's app ಗ್ರೂಪಿನಲ್ಲಿ ಐಶ್ವರ್ಯಾ ರೆಸ್ಪಾನ್ಸ್ ಹೇಗಿರುತ್ತೆ?

ಅನೇಕ ಕುಟುಂಬಗಳು ವಾಟ್ಸಾಪ್ ಗುಂಪುಗಳನ್ನು ಹೊಂದಿದ್ದು, ಅಲ್ಲಿ ಅವರು ತಮ್ಮ ದಿನದ ಬಗ್ಗೆ ಚರ್ಚಿಸುವುದು ಮತ್ತು ವೀಡಿಯೊಗಳು, ಪೋಟೋಗಳನ್ನು ಹಂಚಿಕೊಳ್ಳುವುದು ಕಾಮನ್‌. ಇದಕ್ಕೆ ಬಾಲಿವುಡ್‌ನ ಸೆಲೆಬ್ರೆಟಿಗಳೂ ಹೊರತಾಗಿಲ್ಲ. 

28

ಅಂತಹ ಒಂದು ಕುಟುಂಬವೆಂದರೆ ಬಚ್ಚನ್ಸ್, ಅಲ್ಲಿ ಐಶ್ವರ್ಯ ರೈಯಿಂದ ಶ್ವೇತಾ ಬಚ್ಚನ್ವರೆಗೆ ಎಲ್ಲರೂ ಗ್ರೂಪಿನಲ್ಲಿದ್ದಾರೆ.

38

ಕರಣ್ ಜೋಹರ್ ಚಾಟ್ ಶೋ ಕಾಫಿ ವಿಥ್ ಕರಣ್‌ಗೆ ಬಂದಿದ್ದ ಶ್ವೇತಾ ಮತ್ತು ಅಭಿಷೇಕ್ ಬಚ್ಚನ್‌ ಅವರ ಕುಟುಂಬ ವಾಟ್ಸಾಪ್ ಗುಂಪುಗಳ ಬಗ್ಗೆ ವ್ಯಾಪಕ ವಿವರಗಳನ್ನು ಹಂಚಿಕೊಂಡಿದ್ದರು.

48

ತಂದೆ ಅಮಿತಾಬ್ ಬಚ್ಚನ್ ಗುಂಪಿನ ಅತ್ಯಂತ ಸಕ್ರಿಯರಾಗಿದ್ದು, ಯಾವಾಗಲೂ ಉಪದೇಶಿಸುತ್ತಾರೆಂದು ಎಂದು ಅಣ್ಣ ತಂಗಿ ಇಬ್ಬರೂ ಹೇಳಿದ್ದರು. 

58

ಐಶ್ವರ್ಯಾ ಗುಂಪಿನಲ್ಲಿ ಕಡಿಮೆ ಆ್ಯಕ್ಟಿವ್. ಸಮಯಕ್ಕೆ ಎಂದಿಗೂ ಉತ್ತರಿಸುವುದಿಲ್ಲವಂತೆ. 

68

ಟಿಪಿಕಲ್‌ ಆಂಟಿಯಂತೆ ತಪ್ಪದೇ ‘ಗುಡ್ ಮಾರ್ನಿಂಗ್’ ಮತ್ತು ‘ಗುಡ್ ನೈಟ್’ ಮೆಸೇಜ್‌ ಕಳುಹಿಸುತ್ತಾರಂತೆ ಜಯಾ‌.

78

ಶ್ವೇತಾರ ಮಕ್ಕಳಾದ ಅಗಸ್ತ್ಯ ಮತ್ತು ನವ್ಯಾ ನವೇಲಿ ಕೂಡ ಕುಟುಂಬದ ವಾಟ್ಸಾಪ್ ಗ್ರೂಪ್‌ನ ಭಾಗವಾಗಿದ್ದಾರೆ.

88

ಬಚ್ಚನ್‌ ಫ್ಯಾಮಿಲಿ ವಾಟ್ಸಾಪ್ ಗುಂಪಿನಲ್ಲಿ ಒಂದು ನಿಯಮವಿದೆ - ಪ್ರತಿಯೊಬ್ಬರೂ ಹೋಗುವ ಮತ್ತು ತಲುಪ ಬೇಕಾದ ಸ್ಥಳವನ್ನು ತಲುಪಿದ ಸಮಯದ ಬಗ್ಗೆ ತಿಳಿಸಬೇಕು. ಪ್ರತಿಯೊಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಎಲ್ಲರೂ ಇದಕ್ಕೆ ಒಪ್ಪಿದ್ದು, ತಪ್ಪದೇ ಅನುಸರಿಸುತ್ತಾರಂತೆ.

click me!

Recommended Stories