ಕರೀನಾ - ಐಶ್ವರ್ಯಾ: ಪ್ರೆಗ್ನೆಂಸಿಯ ನಂತರ ಮತ್ತೆ ಫಿಟ್‌ ಆದ ನಟಿಯರು!

Suvarna News   | Asianet News
Published : Mar 14, 2021, 03:44 PM ISTUpdated : Mar 14, 2021, 03:51 PM IST

ಪ್ರೆಗ್ನೆಂಸಿಯ ಸಮಯದಲ್ಲಿ ಸಾಮಾನ್ಯವಾಗಿ ಮಹಿಳೆಯರ  ತೂಕ ಹೆಚ್ಚುತ್ತದೆ. ಇದಕ್ಕೆ ಬಾಲಿವುಡ್ ನಟಿಯರಾದ ಕರೀನಾ ಕಪೂರ್ ಅಥವಾ ಐಶ್ವರ್ಯಾ ರೈ ಕೂಡ ಹೊರತಾಗಿಲ್ಲ. ಈ ಎಲ್ಲ ನಟಿಯರು ಪ್ರೆಗ್ನೆಂಸಿ ಅವಧಿಯಲ್ಲಿ ತುಂಬಾ ದಪ್ಪವಾಗಿದ್ದರು . ಆದರೆ ಇವರು ಡೆಲಿವರಿಯ ನಂತರ ಮತ್ತೆ  ಫಿಟ್ ಮತ್ತು ಸ್ಲಿಮ್ ಆಗಿದ್ಗಾರೆ. ಬಾಲಿವುಡ್‌ನ ಕೆಲವು ನಟಿಯರು ಗರ್ಭಿಣಿಯರಾದಾಗ ಹೇಗಿದ್ದರು ಗೊತ್ತಾ?   

PREV
110
ಕರೀನಾ - ಐಶ್ವರ್ಯಾ: ಪ್ರೆಗ್ನೆಂಸಿಯ ನಂತರ ಮತ್ತೆ ಫಿಟ್‌ ಆದ ನಟಿಯರು!

ಐಶ್ವರ್ಯಾ ರೈ ಬಚ್ಚನ್ :
ಐಶ್ವರ್ಯಾ ರೈ ಬಚ್ಚನ್ 2011 ರ ನವೆಂಬರ್‌ನಲ್ಲಿ ಮಗಳು ಆರಾಧ್ಯಳಿಗೆ ಜನ್ಮ ನೀಡಿದರು. ಐಶ್ವರ್ಯಾರ ಪ್ರೆಗ್ನೆಂಸಿ ಸಮಯದಲ್ಲಿ ಅವರ ತೂಕ ತುಂಬಾ ಹೆಚ್ಚಾಗಿತ್ತು. ಇದಕ್ಕಾಗಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಆದರೆ ನಂತರ ದೇಹದ ತೂಕವನ್ನು ಇಳಿಸಿಕೊಂಡ  ನಟಿ ತಮ್ಮ 46 ನೇ ವಯಸ್ಸಿನಲ್ಲೂ ತುಂಬಾ ಫಿಟ್ ಆಗಿದ್ದಾರೆ.
 
210

ರಾಣಿ ಮುಖರ್ಜಿ:
2105ರಲ್ಲಿ ಮಗಳು ಅದೀರಾ ಜನನದ ನಂತರ ರಾಣಿ ಮುಖರ್ಜಿ ಸಖತ್‌ ವೇಯಿಟ್‌ ಗೈನ್‌ ಮಾಡಿಕೊಂಡಿದ್ದರಯ. ಇದರ ನಂತರ ಸಿನಿಮಾಕ್ಕೆ ಮರಳಲು ರಾಣಿ ತಮ್ಮ ದೇಹದ ತೂಕವನ್ನು ಸಾಕಷ್ಟು ಇಳಿಸಿಕೊಂಡರು.

310

ಕರೀನಾ ಕಪೂರ್‌:
ಕಳೆದ ತಿಂಗಳಷ್ಟೇ  ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ ಕರೀನಾ ಕಪೂರ್‌. ಕರೀನಾ ತಮ್ಮ ಮೊದಲ ಮಗ ತೈಮೂರ್‌ ಪ್ರೆಗ್ನೆಂಸಿಯ ಸಮಯದಲ್ಲಿ ತೂಕ ಹೆಚ್ಚಿತ್ತು. ಆದರೆ ತಿಂಗಳಲ್ಲಿ ಮತ್ತೆ ಫಿಟ್‌ ಆಗಿ ಕಾಣಸಿಕೊಂಡರು ಬಾಲಿವುಡ್‌ನ ಈ ನಟಿ.

410

ಶಿಲ್ವಾ ಶೆಟ್ಟಿ:
ಬಾಲಿವುಡ್‌ನ ಮೋಸ್ಟ್‌ ಫಿಟ್‌ ನಟಿ ಶಿಲ್ಪಾ ಶೆಟ್ಟಿ ಅವರ ಮಗನ ಪ್ರೆಗ್ನೆಂಸಿ ಸಮಯದಲ್ಲಿ ಸಾಕಷ್ಷು ತೂಕ ಹೆಚ್ಚಿತ್ತು. ಆದರೆ ನಂತರ ಜಿಮ್‌ ಮತ್ತು ಯೋಗ ಮೂಲಕ ಶಿಲ್ಪಾ ಮತ್ತೆ ಮೊದಲಿನ ಹಾಗೆ ಆದರು. 
 
510

ಕರಿಷ್ಮಾ ಕಪೂರ್‌:
90ರ ದಶಕ ದ ಬಾಲಿವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರಾದ ಕರಿಷ್ಮಾ ಕಪೂರ್‌ ತಮ್ಮ ಪ್ರೆಗ್ನೆಂಸಿ ಸಮಯದಲ್ಲಿ ದಪ್ಪವಾಗಿದ್ದರು. ನಂತರ ತೂಕ ಇಳಿಸಿಕೊಂಡಿರುವ ಕರಿಷ್ಮಾ ಎರಡು ಮಕ್ಕಳ ತಾಯಿಯಾದರೂ ತಮ್ಮ 46ನೇ ವಯಸ್ಸಿನಲ್ಲಿ ಫಿಟ್‌ ಆಂಡ್‌ ಸ್ಲಿಮ್‌ ಆಗಿದ್ದಾರೆ. 
 
610

ಲಾರಾ ದತ್ತಾ:
ಮಾಜಿ ಮಿಸ್‌ ಯೂನಿವರ್ಸ್‌ ಲಾರಾ ದತ್ತಾ 2012ರಲ್ಲಿ ಮಗಳು ಸಮಯಾರಾಗೆ ಜನ್ಮನೀಡಿದರು. ಆ ಸಮಯದಲ್ಲಿ ಸಾಕಷ್ಟು ತೂಕ ಹೆಚ್ಚಿಸಿಕೊಂಡಿದ್ದ ಲಾರಾ ಕೆಲವೇ ತಿಂಗಳಲ್ಲಿ ತೂಕ ಇಳಿಸಿಕೊಂಡರು. ಪ್ರಸ್ತುತ 42 ವರ್ಷದ ಲಾರಾ ಬಾಲಿವುಡ್‌ನ ಫಿಟ್‌ ನಟಿಯರಲ್ಲಿ ಒಬ್ಬರಾಗಿದ್ದಾರೆ

710

ಮಂದಿರಾ ಭೇಡಿ:
ಫಿಟ್ನೆಸ್‌ ಫ್ರಿಕ್‌ ಮಂದಿರಾ ಭೇಡಿ ಮಗನ ಜನನದ ನಂತರ ಇನ್ನೂ ಹೆಚ್ಚು ಸ್ಲಿಮ್‌ ಹಾಗೂ ಫಿಟ್‌ ಆಗಿದ್ದಾರೆ. 

810

ಸೋಹಾ ಆಲಿ ಖಾನ್:
42 ವರ್ಷದ ಸೋಹಾ ಆಲಿ ಖಾನ್‌ ಕಠಿಣ ವರ್ಕೌಟ್‌ಗಳ ಮೂಲಕ ತಮ್ಮ ಪ್ರೆಗ್ನೆಂಸಿ ತೂಕವನ್ನು ಕಳೆದು ಕೊಂಡು ಫಿಟ್‌ ಆಗಿದ್ದಾರೆ. ಸೋಹಾ 2017ರಲ್ಲಿ ಮಗಳು ಇನಾಯಾಗೆ ಜನ್ಮ ನೀಡಿದ್ದರು.

910

ಕೊಂಕಣಾ ಸೇನ್‌:
2011ರಲ್ಲಿ ಮಗನಿಗೆ ಜನ್ಮ ನೀಡಿದ ಕೊಂಕಣಾ ಪ್ರಗ್ನೆಂಸಿ ಸಮಯದಲ್ಲಿ ಸಾಕಷ್ಟು ದಪ್ಪ ಆಗಿದ್ದರು. ಆದರೆ ಡೆಲೆವರಿಯ ಕೆಲವೇ ತಿಂಗಳಲ್ಲಿ  ಪುನಃ ಫಿಟ್‌ ಆದ ಕೊಂಕಣ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಂಡರು. 

1010

ಕಾಜೋಲ್‌:
ಒಂದು ಮಿಸ್ ಕ್ಯಾರೇಜ್‌ ಹಾಗೂ 2 ಮಕ್ಕಳ ಜನನದ ನಂತರ ನಟಿ ಕಾಜೋಲ್‌ ತುಂಬಾ ದಪ್ಪವಾಗಿದ್ದರು. ಆದರೆ ನಂತರ 2015ರಲ್ಲಿ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಂಡ ಕಾಜೋಲ್‌ ತಮ್ಮ 45ನೇ ವಯಸ್ಸಿನಲ್ಲೂ ಫಿಟ್‌ ಆಗಿದ್ದಾರೆ. 

click me!

Recommended Stories