ಮಣಿ ರತ್ನಂ ನಿರ್ದೇಶನ ಮಾಡಿರುವ ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಪ್ರಚಾರದಲ್ಲಿ ನಟಿ ತ್ರಿಷಾ ಕೃಷ್ಣ, ಕಾರ್ತಿ ಮತ್ತು ಚಿಯಾನ್ ವಿಕ್ರಮ್ ಬ್ಯುಸಿಯಾಗಿದ್ದಾರೆ.
26
ಕೆಲವು ದಿನಗಳ ಹಿಂದೆ ತ್ರಿಷಾ ಕೃಷ್ಣ ಧರಿಸಿದ ನ್ಯೂಡ್ ಬಣ್ಣದ ಡಿಸೈನರ್ ಸೆಲ್ವಾರ್ ಸುದ್ದಿಯಲ್ಲಿದೆ. ಅರ್ಚನಾ ಜಾಜು ಡಿಸೈನ್ ಮಾಡಿರುವುದು ಎನ್ನಲಾಗಿದೆ.
36
ಫ್ಲೋರಲ್ ದುಪಟ್ಟಾ ಇರುವ ಈ ಅನಾರ್ಕಲಿಗೆ ಸೊಂಟದ ಬಳಿ ಮಣಿಗಳಿಂದ ಡಿಸೈನ್ ಮಾಡಿರುವ ಗ್ರ್ಯಾಂಡ್ ಬೆಲ್ಟ್ ಇದೆ. ಇದರ ಬೆಲೆ 1,04,999 ಎನ್ನಲಾಗಿದೆ.
46
ಮುತ್ತಿನ ಸರ, ಪಚ್ಚೆಯಿಂದ ಮಾಡಿರುವ ಸರ ಕವಿ ಓಲೆ ಮತ್ತು ಸಿಂಪಲ್ ಉಂಗುರ ಧರಿಸಿದ್ದಾರೆ ತ್ರಿಷಾ. ಬಟ್ಟೆ ಬಣ್ಣವೇ ಉಗುರಿಗೆ ಹಾಕಿದ್ದಾರೆ.
56
ಸಖತ್ ಸಿಂಪಲ್ ಆಗಿ ಕಾಣಿಸಿಕೊಂಡಿರುವ ತ್ರಿಷಾ ಲುಕ್‌ನ ಹೈಲೈಟ್ ಏನೆಂದರೆ ಕೈಯಲ್ಲಿರುವ ಟ್ಯಾಟೂ ಮತ್ತು ಎದೆ ಮೇಲಿರುವ ಟ್ಯಾಟು. ಡಿಸೈನ್ ಕಾಣಿಸುತ್ತದೆ ಆದರೆ ಅದರ ಅರ್ಥ ಯಾರಿಗೂ ಗೊತ್ತಾಗುತ್ತಿಲ್ಲ.
66
ಮದುವೆ ಆಗಿಲ್ಲ ಹೀಗಾಗಿ ಇಷ್ಟೊಂದು ಯಂಗ್ ಆಗಿದ್ದೀರಿ, ದಯವಿಟ್ಟು ನನ್ನನ್ನು ಪ್ರೀತಿಸಿ, ನಿಮ್ಮ ಬ್ಯೂಟಿಗೆ ಸೋತೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.