'ನನಗೆ ಸಾಕಷ್ಟು ಹರ್ಟ್ ಆಗಿದೆ' ಸನ್ನಿ ಲಿಯೋನ್ ಅಂತರಾಳ

First Published | Feb 8, 2021, 6:19 PM IST

ಮುಂಬೈ(ಫೆ. 08)  ಒಂದು ಕಾಲದ ಪೋರ್ನ್ ತಾರೆ.. ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಿಗೆ ಹರ್ಟ್ ಆಗಿದೆಯಂತೆ. ಹೌದು ಅದಕ್ಕೆ ಕಾರಣ  ಅವರ ಮೇಲೆ ದಾಖಲಾಗಿರುವ ವಂಚನೆ ಕೇಸ್..

ನನಗೆ ಹಿಂಸೆಯಾಗಿದೆ ಎಂದು ಸನ್ನಿ ಲಿಯೋನ್ ಹೇಳಿಕೊಂಡಿದ್ದಾರೆ.
undefined
ಅರ್ಧ ಬೆಂದ ಮಾಹಿತಿ ಸಿಕ್ಕಾಪಟ್ಟೆ ಡೇಂಜರ್.. ಅದರು ಎಲ್ಲರನ್ನು ತಪ್ಪು ದಾರಿಗೆ ಎಳೆಯುತ್ತದೆ ಎಂದು ಸನ್ನಿ ಹೇಳಿಕೊಂಡಿದ್ದಾರೆ.
undefined
Tap to resize

ಕೇರಳದ ಖಾಸಗಿ ರೆಸಾರ್ಟ್ ನಲ್ಲಿ ಕೇರಳದ ಪೊಲೀಸರು ಸನ್ನಿಯನ್ನು ಪ್ರಶ್ನೆ ಮಾಡಿದ್ದರು.
undefined
ಇಂಥ ಆರೋಪಗಳಿಂದ ಅಪನಿಂದನೆಗೆ ಗುರಿಯಾಗಬೇಕಾಗುತ್ತದೆ. ಮಾನಸಿಕ ಹಿಂಸೆ ಅನುಭವಿಸಬೇಕಾಗುತ್ತದೆ ಎಂದು ಲಿಯೋನ್ ಹೇಳಿಕೊಂಡಿದ್ದಾರೆ.
undefined
ಇವೆಂಟ್‌ನಲ್ಲಿ ಭಾಗವಹಿಸುವುದಾಗಿ 29 ಲಕ್ಷ ಪಡೆದು ವಂಚಿಸಿದ್ದಾರೆ ನಟಿಯ ವಿರುದ್ಧ ಕೇಸು ದಾಖಲಿಸಲಾಗಿತ್ತು.
undefined
ಕೊಚ್ಚಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಟಿ ಹಣ ಪಡೆದಿದ್ದರು ಎಂದು ಆರೋಪಿಸಲಾಗಿದೆ.
undefined
ಕಳೆದ ಒಂದು ತಿಂಗಳಿನಿಂದ ಕೇರಳದಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿರುವ ಸನ್ನಿ ಲಿಯೋನ್ ಕೊರೋನಾ ವೈರಸ್‌ ಕಾರಣದಿಂದ ತಾನು ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
undefined
ಆರ್. ರಿಯಾಸ್ ಎಂಬವರು ನಟಿಯ ವಿರುದ್ಧ ಕೇಸು ದಾಖಲಿಸಿದ್ದು, 29 ಲಕ್ಷದ ಕಾಂಟ್ರಾಕ್ಟ್ ಸಹಿ ಮಾಡಿದ್ದಾರೆ ಆರೋಪಿಸಿದ್ದಾರೆ. ಆದರೆ ನಟಿ 12 ಲಕ್ಷದ ಒಪ್ಪಂದ ಸಹಿ ಮಾಡಿದ್ದು, ಹಣ ಮರಳಿಸುವುದಾಗಿ ಭರವಸೆ ನೀಡಿದ್ದಾರೆಆದರೆ ಹಣ ಬಂದಿಲ್ಲ ಎಂದಿದ್ದರು.
undefined
ಸೋಶಿಯಲ್ ಮೀಡಿಯಾದಲ್ಲಿಯೂ ಬರೆದುಕೊಂಡಿರುವ ನಟಿ ಸತ್ಯ ಯಾವತ್ತಿಗೂ ಸತ್ಯವಾಗಿ ಉಳಿಯಲಿದೆ ಎಂದಿದ್ದಾರೆ.
undefined
ಒಟ್ಟಿನಲ್ಲಿ ಸನ್ನಿ ಲಿಯೋನ್ ಮಾತ್ರ ತಾವು ಯಾವ ಕಾರಣಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂಬುದನ್ನು ಪೊಲೀಸರ ಮುಂದೆ ಸ್ಪಷ್ಟಪಡಿಸಿದ್ದಾರೆ.
undefined

Latest Videos

click me!