ಖ್ಯಾತ ನಟಿ ಶ್ರುತಿ ನಾರಾಯಣ್ ಕಾಸ್ಟಿಂಗ್ ಕೌಚ್ ಖಾಸಗಿ ವಿಡಿಯೋ ಎನ್ನಲಾದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಈ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ನಟಿ ವಿಡಿಯೋ ಎನ್ನಲಾದ ಈ ಹಸಿಬಿಸಿ ದೃಶ್ಯಗಳು ಹಲವು ತಾಣಗಳ ಮೂಲಕ ಹರಿದಾಡುತ್ತಿದೆ. ನಟಿ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದಾರೆ, ಇದರ ಫಲವಾಗಿ ವಿಡಿಯೋ ಹರಿದಾಡುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ತಮಿಳು ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಕುರಿತು ವಿಡಿಯೋ ಇದಾಗಿದೆ ಎಂದು ಹೇಳಲಾಗುತ್ತಿದೆ. 14 ನಿಮಿಷಗಳ ಈ ವಿಡಿಯೋ ತುಣುಕು ವೈರಲ್ ಆದ ಬಳಿಕ ಇದೀಗ ನಟಿ ಶ್ರುತಿ ನಾರಾಯಣ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ವಿಡಿಯೋಗಳು ವೈರಲ್ ಬಳಿಕ ಇದೀಗ ಶ್ರುತಿ ನಾರಾಯಣ್ ಇನ್‌ಸ್ಟಾಗ್ರಾಂ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಶ್ರುತಿ ನಾರಾಯಣ್ ಇತ್ತೀಚೆಗೆ ನಡೆಸಿದ ಪೋಟೋಶೂಟ್ ಫೋಟೋಗಳ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಳಿಕ ಎಲ್ಲಾ ಕಮೆಂಟ್ಸ್ ಆಫ್ ಮಾಡಿದ್ದಾರೆ. ಹೀಗಾಗಿ ಶ್ರುತಿ ನಾರಾಯಣ್ ಹಾಕಿದ ಪೋಸ್ಟ್ ಕ್ಲಿಕ್ ಮಾಡಿದ ತಕ್ಷಣ ನೋ ಕಮೆಂಟ್ಸ್ ಎಂದು ತೋರಿಸುತ್ತಿದೆ.
ವೈರಲ್ ವಿಡಿಯೋ ಕುರಿತು ನಟಿ ಶ್ರುತಿ ನಾರಾಯಣನ್ ತೀರಾ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ತಮ್ಮ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ವೈರಲ್ ವಿಡಿಯೋಗೆ ತಮ್ಮ ಉತ್ತರ ನೀಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾ ಕುರಿತು ಈ ಕುರಿತು ಭಾರಿ ಚರ್ಚೆಯಾಗುತ್ತಿದೆ.
ಶ್ರುತಿ ನಾರಾಯಣ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ತಮಿಳು ಚಿತ್ರರಂಗದ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದಾರೆ. ಇದು ತಮಿಳು ಚಿತ್ರರಂಗದ ಅಸಲಿ ಮುಖ ಎಂದಿದ್ದಾರೆ. ಮತ್ತೆ ಕೆಲವರು ಇದು ಡೀಪ್ ಫೇಕ್ ವಿಡಿಯೋ ಆಗಿರುವ ಸಾಧ್ಯತೆ ಇದೆ. ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ತಮಿಳು ಧಾರವಾಹಿ ಹಾಗೂ ಸಿನಿಮಾದಲ್ಲಿ ಕಾಣಿಸಿಕೊಂಡಿರು ಶ್ರುತಿ ನರಾಯಣನ್ ದಕ್ಷಿಣ ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 43.4ಕೆ ಫಾಲೋವರ್ಸ್ ಹೊಂದಿರುವ ಶ್ರುತಿ ನಾರಾಯಣ್ ವಿಡಿಯೋ ಹಲವರ ಮೊಬೈಲ್ ಸೇರಿದೆ. 14 ನಿಮಿಷದ ಖಾಸಗಿ ವಿಡಿಯೋ ಎಲ್ಲೆಡೆ ಚರ್ಚೆಯಾಗುತ್ತಿದೆ.