ನೆಟ್ಟಗೆ ಒಂದೆರಡು ಸಿನಿಮಾ ಮಾಡಿಲ್ಲ ಆಗ್ಲೇ 2 ಲಕ್ಷ ರೂ. ಬಟ್ಟೆ- ಚಪ್ಲಿ ಬೇಕು ಶೋಕಿಗೆ; ನಟಿ ಶನಯಾ ಟ್ರೋಲ್!

Published : Jun 21, 2024, 03:01 PM IST

3D ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡ ಶನಯಾ ಕಪೂರ್. ಬಟ್ಟೆ ಬೆಲೆ ಕೇಳಿ ಶಾಕ್ ಆದ ನೆಟ್ಟಿಗರು.....

PREV
16
ನೆಟ್ಟಗೆ ಒಂದೆರಡು ಸಿನಿಮಾ ಮಾಡಿಲ್ಲ ಆಗ್ಲೇ 2 ಲಕ್ಷ ರೂ. ಬಟ್ಟೆ- ಚಪ್ಲಿ ಬೇಕು ಶೋಕಿಗೆ; ನಟಿ ಶನಯಾ ಟ್ರೋಲ್!

ಬಾಲಿವುಡ್ ನಟ ಸಂಜಯ್ ಕಪೂರ್ (Sanjay Kapoor) ಮುದ್ದಿನ ಪುತ್ರಿ ಶನಯಾ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿದ್ದಾರೆ. 

26

3ಡಿ ರೋಸ್‌ ಡಿಸೈನ್ ಇರುವ ಪಿಂಕ್‌ ಡ್ರೆಸ್‌ನಲ್ಲಿ ಶನಯಾ ಕಪೂರ್ ಕಾಣಿಸಿಕೊಂಡಿದ್ದಾರೆ.  ಸೇಮ್ ಟು ಸೇಮ್ ಬಾರ್ಬಿ ಡಾಲ್ ರೀತಿ ಕಾಣಿಸುತ್ತಿದ್ದಾರೆ.

36

ಈ ಡ್ರೆಸ್‌ನ Rose-Appliqué Cady mini dress by NDS the Label ವಿನ್ಯಾಸ ಮಾಡಿರುವುದು. ಇದಕ್ಕೆ ಮ್ಯಾಚ್ ಆಗುವಂತೆ ಪಿಂಕ್ ಶೂ ಧರಿಸಿದ್ದಾರೆ.

46

ಈ ಬಟ್ಟೆಯ ಬೆಲೆ ಸುಮಾರು 1,40,610 ಲಕ್ಷ ರೂಪಾಯಿ ಎನ್ನಲಾಗಿದೆ. ಇದಕ್ಕೆ ಧರಿಸಿರುವ ಶೂನ ಬೆಲೆ 1.05,000 ಲಕ್ಷ ರೂಪಾಯಿ ಎನ್ನಲಾಗಿದೆ. 

56

ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಮುದ್ದಿನ ಕಸಿನ ತಂಗಿ ಆಗಿರುವ ಶನಯಾ ತಮ್ಮ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ವೃಷಭ ರಿಲೀಸ್‌ಗೆ ಸಜ್ಜಾಗಿದೆ.

66

ಅಪ್ಪ ಅಮ್ಮ ಸಂಪಾದನೆ ಮಾಡಿರುವ ದುಡ್ಡಿನಲ್ಲಿ ಶೋಕಿ ಮಾಡ್ಬಾರದು...ಒಂದೆರಡು ಸಿನಿಮಾ ಕರೆಕ್ಟ್‌ ಆಗಿ ಮಾಡಿಲ್ಲ ಆಗಲೇ ಲಕ್ಷ ಬೆಲೆಯ ಬಟ್ಟೆ ಬೇಕಾ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ. 
 

Read more Photos on
click me!

Recommended Stories