ತಾವು ಶೇರ್ ಮಾಡುವ ವೀಡಿಯೊ ಹಾಗೂ ಮೇಸೆಜ್‌ಗಳ ಮೂಲಕ ಪಾಸಿಟಿವ್ ಮೆಸೇಜ್ ನೀಡುತ್ತಿದ್ದಾರೆ ನಟಿ.
undefined
ವಿಶೇಷವಾಗಿ ಮಹಿಳೆಯರಿಗೆ ತಮ್ಮನ್ನು ಹಾಗೂ ತಮ್ಮ ದೇಹವನ್ನು ಪ್ರೀತಿಸಲು ಹೇಳುತ್ತಿರುವ ಸಮೀರಾ ಇಂಟರ್‌ನೆಟ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ.
undefined
ಪ್ರೆಗ್ನೆಸಿ ಹಾಗೂ ಪೋಸ್ಟ್ ಪ್ರೆಗ್ನಸಿ ಡಿಪ್ರೆಷನ್ ಬಗ್ಗೆ ತಮ್ಮ ಅನುಭವ ಹಾಗೂ ಓವರ್ ಕಮ್ ಆಗಲು ಟಿಪ್ಸ್ ಶೇರ್ ಮಾಡಿಕೊಂಡ ನಟಿ.
undefined
ಮಗ ಹಂಸ್ ಜನಿಸಿದ ನಂತರ ತೂಕ ಏರಿಕೆಯಿಂದ ತೀವ್ರವಾಗಿ ಡಿಪ್ರೆಷನ್‌ನಿಂದಾಗಿ ಆ ಸಂತೋಷವನ್ನು ಅನುಭವಿಸಲು ಆಗಲಿಲ್ಲ ಎಂದು ಹೇಳಿಕೊಂಡಿದ್ದಾರೆ ಸಮೀರಾ.
undefined
ಈಗ ಎರಡನೇ ಮಗು ನೈರಾ ಜನಿಸಿದ್ದು ಅವಳ ಜೊತೆ ಎಂಜಾಯ್ ಮಾಡುವ ಕ್ಷಣಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.
undefined
ಬಾಡಿ ಶೇಮಿಂಗ್ ಅನ್ನು ತೀವ್ರವಾಗಿ ಖಂಡಿಸುತ್ತಾರೆ ಸಮೀರಾ.
undefined
ನಟಿ ತಮ್ಮ ಮುಖದ ಮೇಲೆ ಮೊಡವೆಗಳ ಪೋಟೋ ಶೇರ್ ಮಾಡಿ ಜನರು ತಮ್ಮನ್ನು ತಾವು ಇರುವಂತೆ ಒಪ್ಪಿಕೊಳ್ಳಲು ಒತ್ತಾಯಿಸುತ್ತಾ ಸಕರಾತ್ಮಕ ವೈಬ್‌ಗಳನ್ನು ಹಂಚುತ್ತಿದ್ದಾರೆ.
undefined
ಲಾಕ್‌ಡೌನ್ ಸಮಯದಲ್ಲಿ ಮಕ್ಕಳ ಜೊತೆ ಟೈಮ್ ಕಳೆಯುತ್ತಿರುವ ಸಮೀರಾ ವಿಡಿಯೋಗಳು ವೈರಲ್ ಆಗಿವೆ.
undefined
ನಟಿಯ ಕ್ಯೂಟ್ ಮಗಳು ನೈರಾಗೆ ಫಾಲೋವರ್ಸ್ ಫಿದಾ ಆಗಿದ್ದಾರೆ.
undefined
'ಹಾರ್ಮೋನ್‍ಗಳ ಬದಲಾವಣೆ ಕಾರಣಕ್ಕೆ ಡೆಲಿವರಿಯ ನಂತರ ಡಿಪ್ರಷನ್ ಆಗಬಹುದು, ಮೆಂಟಲ್ ಹೆಲ್ತ್ ಏರುಪೇರಾಗಬಹುದು ಎಂದು ನನಗೆ ಯಾರು ಹೇಳಿರಲಿಲ್ಲ. ಆ ಕಾರಣಕ್ಕೆ ಇಂದು ನಾನು ಈ ಕುರಿತು ಮಾತನಾಡುತ್ತಿದ್ದೇನೆ. ಈ ಬಗ್ಗೆ ಪ್ರತಿ ಮಹಿಳೆಯೂ ತಿಳಿದಿರಬೇಕು' ಎನ್ನುತ್ತಾರೆ ನಟಿ ಸಮೀರಾ ರೆಡ್ಡಿ.
undefined
ಸಮೀರಾ ರೆಡ್ಡಿಯ ಮಕ್ಕಳು ಹಂಸ್ ಹಾಗೂ ನೈರಾ.
undefined
ಪತಿ ಹಾಗೂ ಮಕ್ಕಳ ಜೊತೆಯ ಸಮೀರಾರ ಫೋಟೋ.
undefined