2005ರಲ್ಲಿ 'ಕಂಡ ನಾಳ್ ಮುದಲ್' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ. ನಂತರ, ರೆಜಿನಾ ವಿವಿಧ ಭಾಷೆಗಳಲ್ಲಿ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದರು, ನಂತರ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಸಿನಿಮಾಗಳಿಂದ ದೂರ ಉಳಿದರು. ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು. ಅವರ ಅಲ್ಪಾವಧಿಯ ವಿರಾಮದಲ್ಲೂ, ರೆಜಿನಾ ಕಿರುಚಿತ್ರಗಳಲ್ಲಿ ನಟಿಸುತ್ತಿದ್ದರು. ನಂತರ ಮತ್ತೆ ಚಲನಚಿತ್ರಗಳತ್ತ ಗಮನ ಹರಿಸಲು ಪ್ರಾರಂಭಿಸಿದರು.