ಮಧ್ಯದಲ್ಲಿ ಹೀಗೆ ಫೋಟೋಶೂಟ್‌ನೊಂದಿಗೆ ಸಂಭ್ರಮಿಸಿದ್ದಾರೆ. ತನ್ನ ಸಂತೋಷವನ್ನು ಹೀಗೆ ಫೋಟೋಶೂಟ್ ರೂಪದಲ್ಲಿ ಹಂಚಿಕೊಂಡಿದ್ದಾರೆ ಬ್ಯೂಟಿ. ಹಳದಿ ಬಣ್ಣದ ಸೆಲ್ವಾರ್‌ನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಕೆಲವು ಫೋಟೋಗಳನ್ನು ಶೇರ್ ಮಾಡಿದ ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳು ಸೂಪರ್ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕ್ಯೂಟ್, ಬ್ಯೂಟಿಫುಲ್ ಎಂದು ಹೊಗಳುತ್ತಾ ಕಾಮೆಂಟ್ ಮಾಡುತ್ತಿದ್ದಾರೆ. ರಶ್ಮಿಕಾ ಅಂದಕ್ಕೆ ಫಿದಾ ಆಗುತ್ತಿದ್ದಾರೆ.