'ಸತ್ಯಘಟನೆ' ವೇಶ್ಯೆಯಾಗಲು ಸಿದ್ಧ ಎಂದ  ರಾಕುಲ್ ಪ್ರೀತ್!

Published : Jul 15, 2020, 04:45 PM IST

ಮುಂಬೈ(ಜು. 15)  ರಾಕುಲ್ ಪ್ರೀತ ಸಿಂಗ್ ದಕ್ಷಿಣ ಭಾರತ ಸೇರಿ ಬಾಲಿವುಡ್ ನಲ್ಲಿ ಮೋಡಿ ಮಾಡಿದ ಬೆಡಗಿ.  ಸಿನಿಮಾದಲ್ಲಿ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೂ ಒಂದು ವಿಶೇಷ ಕ್ರೇಜ್ ಹುಟ್ಟಿಕೊಂಡಿರುವುದು ಹೊಸ ಟ್ರೆಂಡ್.

PREV
17
'ಸತ್ಯಘಟನೆ' ವೇಶ್ಯೆಯಾಗಲು ಸಿದ್ಧ ಎಂದ  ರಾಕುಲ್ ಪ್ರೀತ್!

ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡೇ ಅನೇಕ ನಟಿಮಣಿಯರು ತಮ್ಮ ಪ್ರತಿಭೆ ಅನಾವರಣ ಮಾಡಿದ್ದಾರೆ. 

27

ಮಾಧುರಿ ದೀಕ್ಷಿತ್, ಕರೀನಾ ಕಪೂರ್, ಟಬು, ಪ್ರಿಯಾಂಕಾ ಚೋಪ್ರಾ, ವಿದ್ಯಾ ಬಾಲನ್ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡು ದಾಖಲೆ ಬರೆದಿದ್ದು ಇತಿಹಾಸ.

37

ಜಯಾಸುಧಾ, ಭಾನುಪ್ರಿಯಾ, ಛಾರ್ಮಿ ಕೌರ್, ಶ್ರಿಯಾ ಶರಣ್ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಆ ಪಾತ್ರ ನಿಭಾಯಿಸಿದ್ದರು.

47

ವೇದಂ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

57

ಇದೀಗ ರಾಕುಲ್ ಪ್ರೀತ್ ಬಾಲಿವುಡ್ ಸಿನಿಮಾವೊಂದರಲ್ಲಿ ಸೆಕ್ಸ್ ವರ್ಕರ್ ಪಾತ್ರ ನಿರ್ವಹಿಸಲಿದ್ದಾರೆ. 

67

ಅವಕಾಶಗಳು ಕಡಿಮೆ ಆದ ಕಾರಣಕ್ಕೆ ರಾಕುಲ್ ಈ ಪಾತ್ರ ನಿರ್ವಹಿಸುವ ದಿಟ್ಟ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ.

77

ಮುಂಬೈ ರೆಡ್ ಲೈಟ್ ಏರಿಯಾದಲ್ಲಿನ ಸತ್ಯ ಘಟನೆ ಆಧರಿಸಿ ಸಿನಿಮಾ ನಿರ್ಮಾಣವಾಗಲಿದೆ. ಪಾತ್ರ ನಿಭಾಯಿಸಲು ರಾಕುಲ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ವರದಿಯಾಗಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories