110
ಪಾರ್ವತಿ ಮೆನನ್ ಮೂಲತಃ ಮಲಯಾಳಂ ನಟಿ. ತಮಿಳು, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

Subscribe to get breaking news alertsSubscribe 210
ಪಾರ್ವತಿ ಕೇರಳದ ಕೊಜ್ಜಿಕೊಡೆಯಲ್ಲಿ ಹುಟ್ಟಿದ್ದು. ತಂದೆ ವಿನೋದ್ ಕುಮಾರ್, ತಾಯಿ ಉಷಾ ಕುಮಾರಿ. ಇಬ್ಬರೂ ವಕೀಲರು.

310
ಮಲಯಾಳಂನ Out of Syllabus ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

410
ಮಲಯಾಳಂ ಚಿತ್ರ ಎನ್ನು ನಿಂತೆ ಮೊಯ್ದೀನ್ ಸಿನಿಮಾಗೆ Film Fare ನಲ್ಲಿ Best Actress Award ಪಡೆದಿದ್ದಾರೆ.

510
ಮಿಲನ, ಪೃಥ್ವಿ, ಮಳೆಯೂ ಬರಲಿ, ಮಂಜೂ ಇರಲಿ ಹಾಗೂ ಅಂದರ್ ಬಾಹರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

610
ಸಿನಿಮಾಗಳಿಗಿಂತ ಹೆಚ್ಚಾಗಿ ಹೇಳಿಕೆಗಳಿಂದಲೇ ಫೇಮಸ್. 3-4 ವರ್ಷದವಳಿದ್ದಾಗ ಲೈಂಗಿಕ ದೌರ್ಜನ್ಯ ನಡೆದಿತ್ತು. ಅದು ಗೊತ್ತಾಗಲು 17 ವರ್ಷ ಬೇಕಾಯ್ತು ಎಂದಿದ್ದರು.

710
ಮಲಯಾಳಂ ಸಿನಿಮಾ Bengaluru Days ಬಿಗ್ ಹಿಟ್ ನೀಡಿತು.

810
ಪಾರ್ವತಿ ಮೆನನ್ ಭರತನಾಟ್ಯ ಡ್ಯಾನ್ಸರ್
ಪಾರ್ವತಿ ಮೆನನ್ ಭರತನಾಟ್ಯ ಡ್ಯಾನ್ಸರ್
910
ಪುನೀತ್ ಜೊತೆ ಮಾಡಿದ 'ಮಿಲನ' ಹಾಗೂ 'ಪೃಥ್ವಿ' ಮೂಲಕ ಗಮನ ಸೆಳೆದಿದ್ದರು.

1010
ಪಾರ್ವತಿ ಮೆನನ್ Tamil Hits ಎನ್ನುವ ಮ್ಯೂಸಿಕ್ ಶೋವೊಂದರಲ್ಲಿ ನಿರೂಪಕಿಯಾಗಿದ್ದರು.