Game of Thronesನಲ್ಲಿ ಬೆತ್ತಲಾದವಳ ನೋವಿದು...

First Published | Nov 22, 2019, 4:50 PM IST

ಡೇನೆರಿಸ್ ಟಾರ್ಗರಿಯನ್ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಎಮಿಲಾ ಕ್ಲಾರ್ಕ್ ಹಾಲಿವುಡ್ ಲೋಕದ ಬಹು ಬೇಡಿಕೆಯ ನಟಿ, ಗೇಮ್ ಆಫ್ ಥ್ರೋನ್ಸ್‌ ಸೀರಿಸ್‌ನಲ್ಲಿ ಕೆಲವೊಂದು ದೃಶ್ಯಗಳಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದರು. ಮತ್ತೆ ಅಂಥದ್ದೇ ಪಾತ್ರಗಳು ಬರುತ್ತಿರುವುದರ ಬಗ್ಗೆ ಎಮಿಲಾ ಮಾತನಾಡಿದ್ದರು. ಈ ಬೋಲ್ಡ್ ನಟಿ ಸಾಮಾಜಿಕ ಜಾಲತಾಣದಲ್ಲಿ ಎಮಿಲಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು....

ಎಮಿಲಾ ಹುಟ್ಟಿದ್ದು ಅಕ್ಟೋಬರ್ 23, 1986
ಗೇಮ್ ಆಫ್ ಥ್ರೋನ್ಸ್‌ ಸೀರೀಸ್‌ನಲ್ಲಿ ಡೇನೆರಿಸ್ ಟಾರ್ಗರಿಯನ್ ಪಾತ್ರದ ಮೂಲಕ ತುಂಬಾ ಹೆಸರು ಮಾಡಿದವರು.
Tap to resize

ಡ್ರಾಮಾ ಸೆಂಟರ್ ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
ಡಾಕ್ಟರ್ 2009ರಲ್ಲಿ ಮಾದಕ ಬಣ್ಣದ ಲೋಕಕ್ಕೆ ಕಾಲಿಟ್ಟರು.
'ಬ್ರೇಕ್‌ಫಾಸ್ಟ್‌ ಅಟ್ ಟಿಫನೀಸ್‌' ಮೂಲಕ ಹಾಲಿವುಡ್‌ಗೆ ಎಂಟ್ರಿ ಕೊಟ್ಟವರು.
ಎಮಿಲಿ ತಂದೆ ಸೌಂಡ್ ಎಂಜಿನಿಯರ್ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
GOTನಲ್ಲಿ ಡ್ರ್ಯಾಗ್‌ಗಳ ತಾಯಿಯಾಗಿಯೂ ಕಾಣಿಸಿಕೊಂಡಿದ್ದಾರೆ
ಕೆಲವೊಂದು ದೃಶ್ಯಗಳಲ್ಲಿ ಬೆತ್ತಲೆಯಾಗಿಯೂ ಕಾಣಿಸಿಕೊಂಡು, ಸುದ್ದಿಯಾಗಿದ್ದರು.
ಸಿನಿಮಾಗಳಲ್ಲಿ ಅಭಿನಯಿಸಬೇಕೆಂದು ಕಾಯುತ್ತಿದ್ದ ಎಮಿಲಾಗೆ ಬರುತ್ತಿರುವ ಪಾತ್ರಗಳೆಲ್ಲಾ ನಗ್ನ ಲುಕ್‌ಗಳದ್ದೇ ಹೆಚ್ಚು.
ನಗ್ನ ದೃಶ್ಯ ಮಾಡುವ ಮೊದಲು ಬಾತ್‌ರೂಂನಲ್ಲಿ ಅಳುತ್ತಿದ್ದೆ. ನಂತರ ಕ್ಯಾಮೆರಾ ಫೇಸ್ ಮಾಡುತ್ತಿದ್ದಂತೆ ಎಂದು ದುಃಖ ತೋಡಿಕೊಂಡಿದ್ದರು.

Latest Videos

click me!