110
ಸಖತ್ ವೈರಲ್ ಆಗಿರುವ ಪ್ಯಾಂಟ್ ಜಿಪ್ ಹಾಕದ ನಟಿ ನಿಧಿ ಅಗರ್ವಾಲ್ ಇನ್‌ಸ್ಟಾಗ್ರಾಮ್‌ನ ಪೋಟೋ.

Subscribe to get breaking news alertsSubscribe 210
ಸೆಕ್ಸಿ ಗರ್ಲ್, ಸಖತ್ ಹಾಟ್ ಎಂದು ಕಾಮೆಂಟ್ ಮಾಡಿರುವ ಫ್ಯಾನ್.

310
ನಿಧಿಯ ಈ ಅವತಾರ ನೋಡಿ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಾಗಿದೆ.

410
ಸೋಶಿಯಲ್ ಮಿಡೀಯಾದಲ್ಲಿ ಆ್ಯಕ್ಟಿವ್ ಇರುವ ನಿಧಿ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 4.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ

510
ನಿಧಿ ಅಗರ್ವಾಲ್ ಮಾಡೆಲ್ ಕಮ್ ಆ್ಯಕ್ಟರ್ ಕಮ್ ಡ್ಯಾನ್ಸರ್.

610
ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ತೆಲುಗಿನ ಇಸ್ಮಾರ್ಟ್ ಶಂಕರ್ ಫಿಲ್ಮಂನಿಂದ ಫೇಮಸ್.

710
ಮೂಲತಃ ಹೈದರಬಾದ್‌ನವರಾದರೂ ಬೆಳೆದಿದ್ದು ನಮ್ ಬೆಂಗಳೂರಲ್ಲೇ.

810
ಹಿಂದಿಯ ಮುನ್ನ ಮೈಕಲ್ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟ ಈ ಮಾಡೆಲ್ ತೆಲಗು ತಮಿಳು ಚಿತ್ರಗಳಲ್ಲೂ ನಟ್ಟಿಸಿದ್ದಾರೆ.

910
ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಜೇಮ್ಸ್ ಚಿತ್ರದಲ್ಲೂ ನಟಿಸುವ ಛಾನ್ಸ್ ಗಿಟ್ಟಿಸಿಕೊಂಡಿದ್ದಾರೆ ಈ ನಟಿ.

1010
ಇಷ್ಟೇ ಅಲ್ಲ ಯಮಹಾ ಫ್ಯಾಸಿನೊ ಮಿಸ್ ದಿವಾ 2014 ಫೈನಲಿಸ್ಟ್ ಕೂಡ ಆಗಿದ್ದರು ನಿಧಿ ಅಗರ್ವಾಲ್.