Published : Apr 13, 2020, 04:39 PM ISTUpdated : Apr 13, 2020, 04:40 PM IST
ತೆಲುಗು ಚಿತ್ರ ರಂಗದಲ್ಲಿ ಕನ್ನಡ ಹುಡುಗಿಯರದ್ದೇ ಕಾರುಬಾರು. ಟಾಲಿವುಡ್‌ನ ಸ್ಟಾರ್ ನಟಿಮಣಿಗಳಾದ ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ ಅಥವಾ ಪೂಜಾ ಹೆಗ್ಡೆ ಇರಬಹುದು ಎಲ್ಲರ ಮೂಲವೂ ನಮ್ಮ ಕರ್ನಾಟಕವೇ. ತೆಲುಗು ಚಿತ್ರರಂಗದಲ್ಲಿ ಸೆನ್ಸೇಷನ್ ಹುಟ್ಟು ಹಾಕಿರುವ ಈ ಚೆಲುವೆಯರ ನಡುವೆ ಪೈಪೋಟಿಯೂ ಅಷ್ಟೇ ಇದೆ. ಈಗ ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ಪಟ್ಟ ಆಲಂಕರಿಸುವುದು ಕೂಡ ಇವರಲ್ಲಿ ಒಬ್ಬರಾದ ಪೂಜಾ ಹೆಗ್ದೆ. ಅವರ ಕೆಲವು ಪೋಟೋಗಳು ಇಲ್ಲಿ.