ಚಂಟಿ, ಸುಂದರಕಾಂಡ, ಸೂರ್ಯವಂಶಂ, ಅಬ್ಬಾಯಿಗಾರು, ದೃಶ್ಯಂ, ದೃಶ್ಯಂ 2 ಹೀಗೆ ಇವರಿಬ್ಬರೂ ತುಂಬಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೀನಾ 2009ರಲ್ಲಿ ಮದ್ವೆ ಆದ್ರು. ವಿದ್ಯಾಸಾಗರ್ ಅನ್ನೋರ ಜೊತೆ ಮೀನಾ ಮದ್ವೆ ಆಯ್ತು. ಇವರಿಗೆ ಒಬ್ಬ ಮಗಳು ಇದ್ದಾಳೆ. 2022ರಲ್ಲಿ ವಿದ್ಯಾಸಾಗರ್ ಅನಾರೋಗ್ಯದಿಂದ ತೀರಿಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ.