ಕೆಂಪು ಡ್ರೆಸ್‌ನಲ್ಲಿ ಮೈಮಾಟ ಪ್ರದರ್ಶಿಸಿದ ಹನಿ ರೋಸ್‌: ಸೀರೆ ಹಾಕೋದು ಮರೆತ್ರಾ ಎಂದು ಟ್ರೋಲ್ ಮಾಡಿದ ಫ್ಯಾನ್ಸ್‌!

Published : Feb 15, 2024, 01:00 AM IST

ಮಲಯಾಳಿ ಬ್ಯೂಟಿ ಹನಿ ರೋಸ್ ಟಾಲಿವುಡ್ ಚಿತ್ರ ವೀರಸಿಂಹ ರೆಡ್ಡಿ ನಂತರ ದಕ್ಷಿಣದಲ್ಲಿ ಕ್ರೇಜಿ ಫಿಗರ್ ಆದರು. ಕೈಯಲ್ಲಿ ಯಾವುದೇ ಚಿತ್ರಗಳಿಲ್ಲದಿದ್ದರೂ, ಶೋರೂಂ, ಮಾಲ್ಗಳ ಉದ್ಘಾಟನಾ ಸಮಾರಂಭಗಳಲ್ಲಿ ಹನಿ ರೋಸ್ ಮಿಂಚುತ್ತಿದ್ದಾರೆ.

PREV
17
ಕೆಂಪು ಡ್ರೆಸ್‌ನಲ್ಲಿ ಮೈಮಾಟ ಪ್ರದರ್ಶಿಸಿದ ಹನಿ ರೋಸ್‌: ಸೀರೆ ಹಾಕೋದು ಮರೆತ್ರಾ ಎಂದು ಟ್ರೋಲ್ ಮಾಡಿದ ಫ್ಯಾನ್ಸ್‌!

ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ ಫೇಮಸ್ ಆಗಿರುವ ನಟಿ ಹನಿ ರೋಸ್ ಬ್ಯೂಟಿಗೆ ಅಭಿಮಾನಿಗಳು ಫಿದಾ ಆಗಿದ್ದು, ಇದೀಗ ಹನಿ ರೋಸ್ ಲುಕ್​ ಬದಲಾಗಿದ್ದು, ಇದನ್ನು ನೋಡಿದ ಫ್ಯಾನ್ಸ್ ಶಾಕ್ ಆಗಿದ್ದಾರೆ.

27

ಇತ್ತೀಚೆಗೆ ಹನಿ ರೋಸ್ ಆಭರಣ ಶೋರೂಮ್ ಅನ್ನು ಪ್ರಾರಂಭಿಸಿದ್ದಾರೆ. ಅಲ್ಲಿ ರೆಡ್ ಫ್ಲೋರ್ ಲೆಂಗ್ತ್ ರೆಡ್ ಸ್ಕರ್ಟ್ ಜೊತೆಗೆ ಸ್ಲೀವ್ ಲೆಸ್ ರೆಡ್ ಬ್ಲೌಸ್ ಧರಿಸಿ ಮಿಂಚುತ್ತಿದ್ರು. ಹನಿ ರೋಸ್ ಬ್ಯೂಟಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

37

ನಟಿ ಹನಿ ರೋಸ್‌ ಕೆಂಪು ಡ್ರೆಸ್‌ನಲ್ಲಿರುವ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದು, ಇದನ್ನು ನೋಡಿದ ನೆಟ್ಟಿಗರು, ಹಾಟ್ ಬ್ಯೂಟಿ, ಸೌಂದರ್ಯದ ಗಣಿ, ವಂಡರ್‌ಫುಲ್, ಸೀರೆ ಹಾಕೋದು ಮರೆತ್ರಾ, ಸೆಕ್ಸಿ ಬೇಬ್ ಅಂತೆಲ್ಲಾ ಕಾಮೆಂಟ್‌ಗಳನ್ನು ಹಾಕಿದ್ದಾರೆ.

47

ಹೆಸರೇ ಸೂಚಿಸುವಂತೆ ಜೇನಿನಂತೆ ಸಿಹಿ ಮತ್ತು ಗುಲಾಬಿ ಹೂವಿನಂತೆ ಕೆಂಪು, ಹನಿರೋಸ್‌ಗೆ ಹೆಚ್ಚಿನ ಸಿನಿಮಾ ಆಫರ್ ಕೂಡ ಬರ್ತಿಲ್ಲ. ಸಿನಿಮಾ ಅವಕಾಶಗಳು ಇಲ್ಲದಿದ್ರೂ ನಟಿ ಹನಿ ರೋಸ್ ಪ್ರಚಾರದಿಂದಲೇ ಹಣ ಗಳಿಸುತ್ತಿದ್ದಾರೆ.

57

ವೀರಸಿಂಹ ರೆಡ್ಡಿ ನಂತರ ಮತ್ತೊಮ್ಮೆ ಬಾಲಯ್ಯ ಜೊತೆ ಹನಿ ರೋಜ್ ನಟಿಸಲಿದ್ದಾರಂತೆ. ವೀರಸಿಂಹ ರೆಡ್ಡಿ ಚಿತ್ರದಲ್ಲಿ ಮೀನಾಕ್ಷಿ ಪಾತ್ರದಲ್ಲಿ ಮಿಂಚಿದ ಈ ಬ್ಯೂಟಿಗೆ ಬಾಲಯ್ಯ ಮತ್ತೊಂದು ಅವಕಾಶ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಬಾಲಯ್ಯ ಅವರ ಮುಂದಿನ ಚಿತ್ರದಲ್ಲೂ ಹನಿರೋಸ್ ಕಾಣಿಸಿಕೊಳ್ಳಲಿದ್ದಾರಂತೆ.

67

ಹನಿ ರೋಸ್ 5 ಸೆಪ್ಟೆಂಬರ್ 1991 ರಂದು ಕೇರಳದ ತೊಡುಪುಳದಲ್ಲಿ ಸೈರೋ-ಮಲಬಾರ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದರು. ಹನಿ ರೋಸ್ ಕಮ್ಯುನಿಕೇಟಿವ್ ಇಂಗ್ಲಿಷ್ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದಿದ್ದಾರೆ.

77

ಬಾಲಯ್ಯ ಜೊತೆ ಸಿನಿಮಾ ಮಾಡಿದ ಬಳಿಕ ನಟಿ ಹನಿ ರೋಸ್‌ಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡದಿದ್ದರೂ ಸಹ, ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 4.2 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

Read more Photos on
click me!

Recommended Stories