ಆ ಡೈಲಾಗ್ ಅನ್ನು ಜೆನಿಲಿಯಾ.. ನಿರ್ದೇಶಕ ಬೊಮ್ಮರಿಲ್ಲು ಭಾಸ್ಕರ್ ಅಂದುಕೊಂಡಂತೆ ಹೇಳಲಿಲ್ಲವಂತೆ. ಇದರಿಂದಾಗಿ ಬೆಳಗಿನ ಜಾವದವರೆಗೆ 35 ಟೇಕ್‌ಗಳನ್ನು ತೆಗೆದಿದ್ದಾರಂತೆ. ಕೇವಲ ಒಂದು ಸಂಭಾಷಣೆಗಾಗಿ ಇಷ್ಟೆಲ್ಲಾ ಟೇಕ್‌ಗಳ. ಇದರಿಂದ ಜೆನಿಲಿಯಾ ಕೋಪ ತಾಳಲಾರದೆ, ಈ ನಿರ್ದೇಶಕ ತುಂಬಾ ಓವರ್ ಮಾಡ್ತಿದ್ದಾರೆ. ನಾನು ಎರಡು ಡೈಲಾಗ್ ಕೂಡ ಹೇಳೋಕೆ ಆಗಲ್ವಾ. ನನಗೆ ಈ ಆಫರ್ ಬೇಡ ಅಂತ ಶೂಟಿಂಗ್ ಸೆಟ್‌ನಿಂದ ಹೊರಟು ಹೋದರಂತೆ.