ಕನ್ನಡ ಚಿತ್ರರಂಗದ ಖ್ಯಾತ ನಟ ಡಾ. ರಾಜ್‌ಕುಮಾರ್ ಅವರ 90ನೇ ಹುಟ್ಟುಹಬ್ಬಕ್ಕೂ ನಮಿಸಿದ್ದರು.

410
ಅನುಷ್ಕಾ ಮೂಲತಃ ಮಂಗಳೂರಿನ ಹುಡುಗಿ.
ಅನುಷ್ಕಾ ಮೂಲತಃ ಮಂಗಳೂರಿನ ಹುಡುಗಿ.
510
ಕನ್ನಡ ಹಾಗೂ ತುಳು ಭಾಷೆ ಅಂದರೆ ತುಂಬಾ ಇಷ್ಟವೆಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

610
ಅನುಷ್ಕಾ ಬೆಂಗಳೂರಿನ ಶಾಲಾ , ಕಾಲೇಜಿನಲ್ಲಿ ಓದಿರುವ ಕಾರಣ ಕನ್ನಡ ಗೊತ್ತು.

710
ಅನುಷ್ಕಾ ನಟಿಯಾಗಿದಿದ್ದರೆ ಯೋಗ ಇನ್‌ಸ್ಟ್ರಕ್ಟರ್ ಆಗುತ್ತಿದ್ದರಂತೆ.

810
ಮೌಂಟ್ ಕಾರ್ಮಲ್ ಕಾಲೇಜಿನಲ್ಲಿದ್ದಾಗ ಅನುಷ್ಮಾ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳುತ್ತಿದ್ದರಂತೆ.

910
ಇತ್ತೀಚಿನ ದಿನಗಳಲ್ಲಿ ಅನುಷ್ಕಾ ಇನ್‌ಸ್ಟಾಗ್ರಾಂನಲ್ಲಿ ಫುಲ್ ಆ್ಯಕ್ಟಿವ್.

1010
ಉತ್ತಮ ಚಿತ್ರಕಥೆಗಾಗಿ ಕಾಯುತ್ತಿದ್ದಾರೆ, ಸಿಕ್ಕತ ಕ್ಷಣವೇ ಕನ್ನಡ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.