ನಟ ವಿಶಾಲ್ ಮದುರೈ ಮೀನಾಕ್ಷಿ ಅಮ್ಮನ್ ದೇವಸ್ಥಾನದಲ್ಲಿ ದರ್ಶನ ಪಡೆಯಲು ಆಗಮಿಸಿದ್ದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಚೆಂಗಲ್ಪಟ್ಟು ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಮಾರ್ ಅವರ ಮದುವೆಗಾಗಿ ಮದುರೆಗೆ ಬಂದಿದ್ದೆ, ಮದುರೆಗೆ ಬಂದು ಮೀನಾಕ್ಷಿ ಅಮ್ಮನ ದೇವಸ್ಥಾನಕ್ಕೆ ಹೋಗದೆ ಹೇಗೆ ಊರಿಗೆ ಹೋಗಲು ಸಾಧ್ಯ? ನಮ್ಮಮ್ಮ ಮನೆಯೊಳಗೆ ಬಿಡುವುದಿಲ್ಲ. ನಮ್ಮಮ್ಮನಿಂದ ಸೀರೆ ತಂದಿದ್ದೆ, ಅಮ್ಮನಿಗೆ ಅರ್ಪಿಸಿ ದರ್ಶನ ಪಡೆದೆ.