ಕೋವಿಡ್ ರಿಸ್ಕ್ : ಬೆಂಗಳೂರು ಪೊಲೀಸರ ನೆರವಿಗೆ ನಿಂತ ನಟ ಸೋನು ಸೂದ್

Kannadaprabha News   | Asianet News
Published : Apr 28, 2021, 01:26 PM ISTUpdated : Apr 28, 2021, 01:53 PM IST

ಸದಾ ಸಂಕಷ್ಟಗಳಿಗೆ ಮಿಡಿಯುವ ಬಾಲಿವುಡ್ ನಟ ಸೋನು ಸೂದ್ ಅವರ ಮಾನವೀಯ ಗುಣಗಳಿಗೂ ಸಾಕಷ್ಟು ಫ್ಯಾನ್ಸ್‌ಗಳಿದ್ದಾರೆ.  ಕಷ್ಟದಲ್ಲಿರುವವರ ನೆರವಿಗೆ ನಿಲ್ಲುವ ಅವರು ಈಗ ಬೆಂಗಳೂರು ಪೊಲೀಸರ ನೆರವಿಗೆ ಬಂದಿದ್ದಾರೆ.  ಸೋನುಸೂದ್ ಚಾರಿಟಬಲ್ ಟ್ರಸ್ಟ್ ನಿಂದ ಪೊಲೀಸ್ ಇಲಾಖೆಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರ ನೀಡಲಾಗಿದೆ. 

PREV
16
ಕೋವಿಡ್ ರಿಸ್ಕ್ : ಬೆಂಗಳೂರು ಪೊಲೀಸರ ನೆರವಿಗೆ ನಿಂತ ನಟ ಸೋನು ಸೂದ್

ಸದಾ ಅಸಹಾಯಕರಿಗೆ ನೆರವಾಗುವ ಬಾಲಿವುಡ್ ನಟ ಸೋನು ಸೂದ್ ಇದೀಗ ಬೆಂಗಳೂರು ಪೊಲೀಸರ ನೆರವಿಗೆ ನಿಂತಿದ್ದಾರೆ

26

ಸೋನುಸೂದ್ ಚಾರಿಟಬಲ್ ಟ್ರಸ್ಟ್ ನಿಂದ ಪೊಲೀಸ್ ಇಲಾಖೆಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರ

36

ಕರೋನಾ ವಾರಿಯರ್ಸ್ ಆಗಿರೋ ಪೊಲೀಸರಿ ಆಕ್ಸಿಜನ್ ಸಪ್ಲೈ ಮಾಡುವ ಯಂತ್ರ 

46

ಕಮಿಷನರ್ ಕಮಲ್ ಪಂತ್ ರಿಗೆ ವಿಡಿಯೋ ಕಾಲ್ ಮೂಲಕ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರ ಪಡೆಯುವಂತೆ ವಿನಂತಿಸಿದ ಸೋನು ಸೂದ್ 
 
56

ಸುಮಾರು 80 ಸಾವಿರ ಬೆಲೆಬಾಳುವ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರ 

66

ಸೋನು ಸೂದ್ ಚಾರಿಟಬಲ್ ಟ್ರಸ್ಟ್ ನ ಹಶ್ಮತ್ ಎಂಬುವವರಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಗಳ ನೀಡಿಕೆ . ಪೊಲೀಸರಿಗೆ ಆಕ್ಸಿಜನ್ ಯಂತ್ರ ನೀಡಿದ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರು

click me!

Recommended Stories